Difference between revisions 817114 and 853825 on knwiki

=== ಶಿರೋಲೇಖ ===
'''ಅಂತರ್ಜಾಲ''' [ಇಂಗ್ಲಿಷ್: '''Internet''' ಇಂಟರ್‌ನೆಟ್] ಎನ್ನುವುದು [[ಗಣಕಯಂತ್ರ|ಕಂಪ್ಯೂಟರ್]] ನೆಟ್‌ವರ್ಕ್‌ಗಳ (ಜಾಲಬಂಧಗಳ) ಒಂದು ನೆಟ್‌ವರ್ಕ್‌ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯನ್‌ಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್‌ವರ್ಕ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ.
[[File:Internet map 1024.jpg|thumb|190px|ಅಂತರ್ಜಾಲದ [[ನಕ್ಷೆ]] (ಕಾಲ್ಪನಿಕ)]]
==ಪಾರಿಭಾಷೆ==
==[[ಚರಿತ್ರೆ]]==
== ಶಿರೋಲೇಖ ==
ಇಂಟರ್‌ನೆಟ್ ಅಥವಾ ಅಂತರ್ಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಗೋಚರವಾಗಿದ್ದು ೧೯೯೦ರ ದಶಕದಲ್ಲಿ.
==ರಚನಾ ವ್ಯವಸ್ಥೆ==
*ಅಂತರ್ಜಾಲವನ್ನು, ಅಂತರಜಾಲದ ಪರಿಕಲ್ಪನೆ ಹಾಗು [[ತಂತ್ರಜ್ಞಾನ]]ಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತದೆ. ಉದಾಹರಣೆಗೆ ಕ್ಲೈಂಟ್-ಸರ್ವರ್ ಗ್ರಾಹಕ ಸೇವಾ ಪರಿಕರ ಕಂಪ್ಯೂಟಿಂಗ್ ಹಾಗು ಇಂಟರ್ನೆಟ್ ಪ್ರೋಟೋಕಾಲ್ ಸೂಟ್(TCP/IP)ಅಂತರಜಾಲ ನಿಯಮಗಳ ಬಳಕೆ ಮಾಡಲಾಗುತ್ತದೆ.ಯಾವುದೇ ಒಂದು ಜನಪ್ರಿಯ ಇಂಟರ್ನೆಟ್ ಪ್ರೋಟೋಕಾಲ್ ಗಳನ್ನೂ ಒಂದು ಅಂತರ್ಜಾಲದಲ್ಲಿ ಪತ್ತೆ ಮಾಡಬಹುದು.
(contracted; show full)
* {{cite web|url=http://www.claromentis.com/blog/2009/04/top-10-ideas-making-the-most-of-your-corporate-intranet/|title=Making the most of your corporate intranet|last=|first=Claromentis|date=April 2, 2009|accessdate=2009-04-02}}

[[ವರ್ಗ:ಗಣಕ ನೆಟ್ವರ್ಕ್ ಗಳು (ಕಂಪ್ಯುಟರ್ ಜಾಲಗಳು)]]
[[ವರ್ಗ:ಇಂಟರ್ನೆಟ್ ಗೋಪ್ಯತೆ]]
[[ವರ್ಗ:ಅಂತರ ಜಾಲ ತಾಣಗಳು]]
[[ವರ್ಗ:ಮಾಹಿತಿ ತಂತ್ರಜ್ಞಾನ]]