Difference between revisions 846871 and 846931 on knwiki{{ಅಳಿಸುವಿಕೆ|ವಿಶ್ವಕೋಶಕ್ಕೆ ತಕ್ಕುದಾಗಿಲ್ಲ. ಬ್ಲಾಗ್ ಮಾದರಿಯ ಲೇಖನ}}⏎ ⏎ ಆಧ್ಯಾತ್ಮಿಕವಾಗಿ ಭೂಮಿಯ [[ಪವಿತ್ರ]]ತೆ:- "ವಂದಿಪೆನು ಈ ಭೂಮಿಗೆ ಭೂಮಿಯ ಸಮಸ್ತ ಜನತೆಗೆ ನಮಿಪೆನು ಭೂಮಿ ತಾಯಿಗೆ" • ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. • ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. ಸ್ವಾಮಿ ವಿವೇಕಾನಂದರ ದಿವ್ಯ ವಾಣಿ (contracted; show full) ನಾವು ಮಾನವ ಶರೀರವನ್ನು ಧರಿಸಿ ರಂಗಭೂಮಿಯನ್ನು ಏರುವುದು ವಿಭಿನ್ನ ಪಾತ್ರಾಭಿನಯಕ್ಕಾಗಿ, ವಿಭಿನ್ನ ಅಭಿಪ್ರಾಯಗಳಿಂದ ವಿವಿಧ ಅನುಭವಗಳನ್ನು ಪಡೆದು ವಿವಿಧ ರೋಮಾಂಚಕ ವಿನೋದಭರಿತ ಆಟ ಆಡಲೆಂದು. ಇಲ್ಲಿ ಯಾವ ಪಾತ್ರವೂ ಇನ್ನೊಂದು ಪಾತ್ರಕ್ಕಿಂತ ಉತ್ಕೃಷ್ಟವಾದದ್ದಲ್ಲ. ನಾವೆಲ್ಲ ಕೇವಲ ಪಾತ್ರಧಾರಿಗಳು ಅಷ್ಟೇ! ಈ ಪ್ರಪಂಚವು ಒಂದು ನಾಟಕರಂಗ. ಇದೊಂದು ಜಗನ್ನಾಟಕ. ನಾವೆಲ್ಲ ನಟನಟಿಯರು. ನಮ್ಮ ಪಾತ್ರಾಭಿನಯ ಮುಗಿದ ನಂತರ ಹೊರಡಲೇಬೇಕು. ಪುನಃ ಬರುತ್ತೇವೆ. ಹೀಗೆ ಎಷ್ಟೋ ಬಾರಿ ಬರುತ್ತಿರುತ್ತೇವೆ. ‘ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನಂ ಪುನರಪಿ ಮರಣಂ.’ All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=846931.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|