Difference between revisions 846877 and 846879 on knwiki

{{ಅಳಿಸುವಿಕೆ|ಪತ್ರಿಕಾವರದಿಯ ಮಾದರಿಯಲ್ಲಿದೆ. ವಿಶ್ವಕೋಶಕ್ಕೆ ತಕ್ಕುದಾಗಿಲ್ಲ}}

ತುಳು ಚಲನಚಿತ್ರ ರಂಬಾರೂಟಿ 
[[ಚಲನಚಿತ್ರ ನಿರ್ಮಾಪಕ]]: [[ಶ್ರೀನಿವಾಸ ಉಜಿರೆ]]
[[ಚಲನಚಿತ್ರ ನಿರ್ದೇಶಕ]]: [[ಪ್ರಜ್ವಲ್ ಕುಮಾರ್ ಅತ್ತಾವರ]]. 
[[[[ತುಳು ಚಿತ್ರರಂಗ|ತುಳು]]]]ಭಾಷೆ

ಸಹ ನಿರ್ಮಾಪಕಿ ಪ್ರಭಾ ಶ್ರೀನಿವಾಸ್,ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಪ್ರಥಮ ಬಾರಿಗೆ ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ
ಹೊಸ ತಂತ್ರಜ್ಞಾನದೊಂದಿಗೆ ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಏಪ್ರಿಲ್ 1 ೨೦೧೬ ರಂದು ನಗರದ ಪ್ರಭಾತ್ ಥಿಯೇಟರ್ ಜೊತೆಗೆ ದಕ್ಷಿಣ ಕನ್ನಡ ಮತ್ತು ಉಡುಪಿಯ 13 ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿತು.