Difference between revisions 882935 and 883058 on knwiki

{{Shortcut|WP:VP}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection.
(contracted; show full)ದ್ದವೇಷ]] ಎಂಬುದು ಕರಾವಳಿ ಕರ್ನಾಟಕದ ಒಂದು ಜನಪದ ಕುಣಿತ.  ಇತ್ತೀಚೆಗಿನ ದಿನಗಳಲ್ಲಿ ವಿಕಿಪೀಡಿಯ ಚಟುವಟಿಕೆಗಳು ನಗರ ಕೇಂದ್ರಿತವಾಗಿದೆ.  ಇದು ಸಾಮಾನ್ಯ ಜನತೆಗೂ ತಲುಪಬೇಕಾದರೆ ಹಳ್ಳಿ ಪ್ರದೇಶಗಳಲ್ಲೂ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವೆಂದು ತೋರುತ್ತದೆ.  ಆ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ಕುಣಿತದ ಚಿತ್ರೀಕರಣ, ಫೋಟೋ, ಆಡಿಯೋ ಮತ್ತು ವಕ್ತೃ ಮಾಹಿತಿಗಳೊಂದಿಗೆ ಸಂಗ್ರಹಿಸಿ ಅವುಗಳನ್ನು ಲೇಖನ ರೂಪದಲ್ಲಿ ಪ್ರಕಟಿಸುವುದು ಪ್ರಧಾನ ಉದ್ದೇಶ.  ಜೊತೆಗೆ ಕಾಮನ್ಸ್‌ಗೆ ಚಿತ್ರಗಳನ್ನು ಮತ್ತು ದೃಶ್ಯ ಚಿತ್ರಗಳನ್ನು ಸೇರಿಸುವ, ಸಂಪಾದಿಸುವ ಉದ್ದೇಶವಿದೆ.  ಜೊತೆಗೆ ಇದೊಂದು ಜನರನ್ನು ತಲುಪುವ ಕಾರ್ಯಕ್ರಮ(Outreach program). 
 

 

ಕುಣಿತದ ಬಗ್ಗೆ ಗೊತ್ತಿರುವ ಹಿರಿಯರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. --[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೭:೧೧, ೪ ಡಿಸೆಂಬರ್ ೨೦೧೮ (UTC)

:ಒಳ್ಳೆಯ ಕಾರ್ಯಕ್ರಮ. ಶುಭವಾಗಲಿ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೮:೦೮, ೪ ಡಿಸೆಂಬರ್ ೨೦೧೮ (UTC)
:ವಿಭಿನ್ನವಾದ ಉತ್ತಮ ಪ್ರಯತ್ನ. ಯಶಸ್ವಿಯಾಗಲಿ --[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೩೩, ೫ ಡಿಸೆಂಬರ್ ೨೦೧೮ (UTC)

== ಡಿಸ್‌ಕೊರ್ಡ್ ಕನ್ನಡ ವಿಕಿಪಿಡಿಯ ಚಾನಲ್‌ ==

* ತ್ವರಿತವಾಗಿ ತಯಾರಿಸಿ ಕೊಟ್ಟ  [[:en:User:Ferret|User:Ferret]] ಗೆ ಧನ್ಯವಾದಗಳು
* ಸಂಕ್ಷಿಪ್ತವಾಗಿ ಹೇಳಬೇಕೆಂದರೆ, IRC ಗೆ ಪರ್ಯಾಯವಾಗಿರುವ ಚಾಟ್ ಅಪ್ಲಿಕೇಶನ್ ಆಗಿದೆ. ಇನ್ನೂ ತಿಳಿಯಲು [[:en:Wikipedia:Discord|ಇಂಗ್ಲಿಷ್ ವಿಕಿಯಲ್ಲಿನ ಡಿಸ್‌ಕೊರ್ಡ್ ಪರಿಚಯ]] ವನ್ನು ಒಮ್ಮೆ ಓದಿ
* ನಮ್ಮ ಕನ್ನಡ ವಿಕಿಯ ಚಾನೆಲ್ ಹೆಸರು: <code>#kannada_wikipedi</code> ([[:en:Wikipedia:Discord#Channels|ಎಲ್ಲ ಚಾನೆಲ್‌ಗಳ ಹೆಸರುಗಳು]])
* ಒಮ್ಮೆ ಉಪಯೋಗಿಸಿ, ನಿಮ್ಮ ಅಭಿಪ್ರಾಯ ನೀಡಬೇಕಾಗಿ ಕೋರಿಕೆ

{{Clickable button 2|ಒಮ್ಮೆ ನೋಡಿ|class=mw-ui-progressive|url=https://discord.gg/e8xxGMP}}