Difference between revisions 891108 and 1055277 on knwiki

{{ಅಳಿಸುವಿಕೆ|ಇನ್ನೊಂದು ಲೇಖನ ಇದೆ. ಇದರ ಶೀರ್ಶಿಕೆಯೂ ತಪ್ಪಾಗಿದೆ. ([[ಜಾನ್ ಅಲ್ಬೆರಿ]])}}
ಜಾನ್ ಅಲ್ಬೆರಿ ಎಫ್.ಆರ್.ಎಸ್ (೫ ಏಪ್ರಿಲ್ ೧೯೩೬-೩ ಡಿಸೆಂಬರ್ ೨೦೧೩) ಇವರು ಬ್ರಿಟಿಷ್ [[ಭೌತಶಾಸ್ತ್ರ|ಭೌತಶಾಸ್ತ್ರಜ್ಞದ]] ರಸಾಯನಶಾಸ್ತ್ರಜ್ಞ .
=ಆರಂಬಿಕ ಜೀವನ=
ಜಾನ್ ಅಲ್ಬೆರಿ ಯವರು ೫ ಏಪ್ರಿಲ್ ೧೯೩೬ ರಂದು ಜನಿಸಿದರು. ಅವರು [[ವಿಂಚೆಸ್ಟರ್ ]] ಕಾಲೇಜ್ ಹಾಗೂ ಆಕ್ಸ್ಫರ್ಡ್ ನ ಬಲಿವೋಲ್  ಕಾಲೇಜಿನಲ್ಲಿ  ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು. ಹಾಗೆ ಅಲ್ಬೆರಿ ಯವರು ಡಿ.ಫಿಲ್ ಅನ್ನು ೧೯೬೦ ರಲ್ಲಿ  ಪ್ರಾರಂಭವಾದ ಆಕ್ಸ್ಫರ್ಡ್ ನ ರೋನಿ ಬೆಲ್ ನಲ್ಲಿ  ಕೈಗೊಂಡರು. 
=ಶೈಕ್ಷಣಿಕ ವೃತ್ತಿ=
(contracted; show full)
=ಪುಸ್ತಕಗಳು=
*ರಿಂಗ್-ಡಿಸ್ಕ್ ಎಲೆಕ್ಟ್ರೋಡ್ಸ್,ಎಮ್.ಎಲ್. ಹಿಚ್ಮನ್,ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್  ,೧೯೭೧(ಐ.ಎಸ್. ಬಿ.ನ್ ೦-೧೯-೮೫೫೩೪೯-೮)
*ಎಲೆಕ್ಟ್ರೋಡ್ ಕೈನೆಟಿಕ್ಸ್ ಪ್ರೆಸ್ ,ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್  ,೧೯೭೫(ಐ.ಎಸ್.ಬಿ.ನ್ ೦-೧೯-೮೫೫೪೩೩-೮) 
=ಉಲ್ಲೇಖಗಳು=
*https://www.telegraph.co.uk/news/obituaries/science-obituaries/10516978/Professor-John-Albery-obituary.html
*http://www.wikiwand.com/en/John_Albery
*http://www.chem.ox.ac.uk/news/John-Albery.html
 {{Webarchive|url=https://web.archive.org/web/20180226193319/http://www.chem.ox.ac.uk/news/John-Albery.html |date=2018-02-26 }}
*https://www.imdb.com/name/nm0016797/