Difference between revisions 892369 and 892420 on knwiki{{Shortcut|WP:VP}} {{ಅರಳಿಕಟ್ಟೆ-nav}} {{ಸೂಚನಾಫಲಕ-ಅರಳಿಕಟ್ಟೆ}} __NEWSECTIONLINK__ * '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection. (contracted; show full) : ಆಮದು ಆಗಿದೆ. ಅದನ್ನು ಅನುವಾದಿಸಬೇಕಾಗಿದೆ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೧೦, ೨೪ ಜನವರಿ ೨೦೧೯ (UTC) : ಸುಮಾರು ಪದಗಳ ಕನ್ನಡೀಕರಿಸಿದ್ದೇನೆ -- [[ಸದಸ್ಯ:Gshguru|ಗುರುಪಾದ್ ಹೆಗಡೆ ಮುಂಡಿಗೇಸರ]] ([[ಸದಸ್ಯರ ಚರ್ಚೆಪುಟ:Gshguru|ಚರ್ಚೆ]]) ೦೯:೦೦, ೨೮ ಜನವರಿ ೨೦೧೯ (UTC) == ಅಳಿಸುವಿಕೆಯ ವಿಧಾನಗಳು == ⏎ ⏎ ನಮಸ್ಕಾರ, ಇಂಗ್ಲಿಷ್ ವಿಕಿಯಲ್ಲಿ ಮುಖ್ಯವಾಗಿ ಎರಡು ವಿಧಾನದ ಅಳಿಸುವಿಕೆಗಳಿವೆ. ೧) [[:en:Wikipedia:Criteria for speedy deletion|Speedy deletion]] ಮತ್ತು ೨)[[:en:Wikipedia:Articles for deletion|Articles for deletion]]. ನಮ್ಮ ಕನ್ನಡ ವಿಕಿಪೀಡಿಯದಲ್ಲಿ ನಾವು ಎಲ್ಲದಕ್ಕೂ <nowiki>{{ಅಳಿಸುವಿಕೆ}}</nowiki> ಎಂದು ಬಳಸುತ್ತೇವೆ. ಅಳಿಸುವಿಕೆಯ ನಿಯಮಗಳು [[ವಿಕಿಪೀಡಿಯ:ಅಳಿಸುವಿಕೆಯ ನಿಯಮಗಳು|ಇಲ್ಲಿವೆ]]. ಇದು ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಹಾಗಾಗಿ ವೇಗದ ಅಳಿಸುವಿಕೆ ಮತ್ತು ಅಳಿಸಬಹುದಾದ ಲೇಖನಗಳು ಎಂದು ಬೇರೆ ಬೇರೆ ಟೆಂಪ್ಲೇಟು ಹೊಂದಿರಲು ಸಾಧ್ಯವೇ? ಈಗಿರುವ [[ಟೆಂಪ್ಲೇಟು:Article for deletion|ಅಳಿಸಬಹುದಾದ ಲೇಖನ]] ಟೆಂಪ್ಲೇಟಿನಲ್ಲಿ ಏನೋ ತೊಂದರೆಯೂ ಇದೆ. ಇದಕ್ಕೆ ಪರಿಹಾರವಾಗಿ ಸರಿಯಾದ ಟೆಂಪ್ಲೇಟಿನೊಂದಿಗೆ ಅದನ್ನು ಮರುಸ್ಥಾಪಿಸಬಹುದೇ? --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೬:೦೮, ೨೦ ಜನವರಿ ೨೦೧೯ (UTC) :ಹೌದು. ಇವೆಲ್ಲಾ ಸರಿಪಡಿಸಿ ಒಂದು ಸರಿಯಾದ ಪ್ರಕ್ರಿಯೆ ಮಾಡೋಣ. ಎರಡು ಟೆಂಪಲೇಟ್ ಮಾಡಬಹುದು. --[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೭:೦೯, ೨೩ ಜನವರಿ ೨೦೧೯ (UTC) ::ಹೌದು ಈ ಮೇಲಿನ ವಿಷಯ ಸ್ವಲ್ಪ ಗಂಭೀರವಾಗಿದೆ ಮತ್ತು ಅದರ ಕುರಿತು ಸಮುದಾಯ ಯೋಚಿಸಬೇಕು ಹಾಗೂ ಅದನ್ನು ಜಾರಿಗೊಳಿಸಬೇಕು. --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೧:೪೨, ೨೪ ಜನವರಿ ೨೦೧೯ (UTC) :::ಹೌದು, ವೇಗದ ಅಳಿಸುವಿಕೆ ಮತ್ತು ಅಳಿಸಬಹುದಾದ ಲೇಖನಗಳು ಎಂಬ ಬೇರೆ ಬೇರೆ ಟೆಂಪ್ಲೇಟು ಇದ್ದರೆ ಒಳ್ಳೆಯದು. ಸಮುದಾಯ ಯೋಚಿಸಿ ನಿರ್ಣಯ ತೆಗೆದುಕೊಳ್ಳಬೇಕು. --[[ಸದಸ್ಯ:Pranavshivakumar|Pranavshivakumar]] ([[ಸದಸ್ಯರ ಚರ್ಚೆಪುಟ:Pranavshivakumar|ಚರ್ಚೆ]]) ೧೧:೪೪, ೨೪ ಜನವರಿ ೨೦೧೯ (UTC) ====ನಕಾರಾತ್ಮಕ ಪರಿಣಾಮ==== *ಬೇಗ ಅಳಿಸುವಿಕೆ ಇದ್ದರೆ - ಕನ್ನಡದಲ್ಲಿ ಅದರ ಉಪಯೋಗ ಹೊಸ ಸಂಪಾದಕರ ಮೇಲೆ ನಕಾರಾತ್ಮಕ ಪರಿಣಾಮ ಬೀರತ್ತದೆ. ಕೆಲವರು ಉಲ್ಲೇಖವಿಲ್ಲದ, ಪ್ರಬುದ್ಧವಲ್ಲದ, ವಿಕಿಗೆ ಹೊಂದದ ಚಿಕ್ಕ ಅಥವಾ ದೊಡ್ಡ ಲೇಖನ ಬರೆವಾಗ "ಕೂಡಲೆ ರದ್ದು" ಎಂದು ಹಾಕಿ, ಲೇಖನ ವಜಾಮಾಡಿದರೆ ಒಂದೇ ಎಟಿಗೆ ಅವರನ್ನು ವಿಕಿ ಬಳಗಕ್ಕೆ ಸೇರಿಸದೆ, ಕಲ್ಲು ಹೊಡೆದು ಓಡಿಸಿದಂತಾಗುತ್ತದೆ. ಉದಾಹರಣೆಗೆ [[ಗರಗಸ]] ನೂರಾರು ಚಿಕ್ಕಲೇಖನ - ಅರ್ಥವಿವರಣೆಯ ನಿಘಂಟಿನ ಮಾದರಿಯ ಲೇಖನ ಹಾಕುತ್ತಿರುವ, [[ಸದಸ್ಯ:Kartikdn]] ಅವರ ಲೇಖನಗಳನ್ನು ಏನು ಮಾಡುತ್ತೀರಿ.ಇಂಗ್ಲಿಷ್‍ನಲ್ಲಿ ಆ ಬಗೆಯ ಲೇಖನವನ್ನು "speedy deletion" ಹಾಕಿ ರದ್ದುಮಾಡುತ್ತಾರೆ. ಕಾರ್ತಿಕ್ ಅವರೇ "ಲೇಖನ ಬರೆಯುವುದು ಹೇಗೆ' ([[ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?]]) ಎಂಬ ವಿವರಣೆ ಲೇಖನ ಬರೆದವರು. ಉಲ್ಲೇಖವಿಲ್ಲ, ಸಮಗ್ರತೆ ಇಲ್ಲ, ಅರ್ಥ ಮಾತ್ರಾ ಹಾಕಿದೆ. '''ಕನ್ನಡದಲ್ಲಿ ಸತತ ಸಂಪಾದನೆ ಮಾಡುವವರು ಎಷ್ಟು ಜನ ಇದ್ದಾರೆ? ನಾಲ್ಕು- ಐದು ಜನ'''. '''ಉಳಿದವರು ಮಾರ್ಗದರ್ಶಕರು'''. ಇಂಗ್ಲಿಷ್ ಮತ್ತು ಯೂರೋಪಿಯನ್ ಭಾಷೆಗಳಲ್ಲಿ ಸಾವಿರ - ಹತ್ತು ಸಾವಿರಕ್ಕೂ ಹೆಚ್ಚು ಜನ ಇದ್ದಾರೆ, ಅದೂ ಕೆಲವರು ಒಂದೊಂದು ವಿಷಯವನ್ನು "ಮನಾಪಲಿ" ಮಾಡಿಕೊಂಡಿದ್ದಾರೆ, ಅವರೇ ನಿರ್ವಾಹರಾಗಿದ್ದಾರೆ. ಆ ಭಾಷೆಗಳ ಕೆಲವು ನಿರ್ವಾಹಕರು, ತಮ್ಮ "ಪರಿಧಿಯ ವಿಷಯ"ಕ್ಕೆ ಬೇರಯವರು ಬರೆದರೆ, ಪ್ರವೇಸಶಿಸಲು ಅವಕಾಶ ಕೊಡದೆ ಸರಿಯಿಲ್ಲವೆಂದು, "speedy deletion" ಹಾಕಿ ರದ್ದುಮಾಡುತ್ತಾರೆ. "ಕೂಡಲೆ ರದ್ದು" ಮಾಡುವುದರಿಂದ ಅವರಿಗೆ- "ಇಂಗ್ಲಿಷ್ ವಿಕಿಗೆ" ತೊಂದರೆ ಇಲ್ಲ. *'''ಕನ್ನಡ ವಿಕಿಯ ಅಗತ್ಯ:''' *ಇಲ್ಲಿ ನಿಜವಾಗಿ ಆಗಬೇಕಾದ ಕೆಲಸ, ಸರಿಯಾದ ಮಾರ್ಗದರ್ಶನ. ಆಸಕ್ತಿಯುಳ್ಳ ಎಲ್ಲಾ ಹೊಸಬರಿಗೂ ತರಬೇತಿಯ ತರಗತಿಗೆ ಬರಲು ಆಗುವುದಿಲ್ಲ. ಬಂದಾಗ ಎಲ್ಲವನ್ನೂ ಹೇಳಿಕೊಡುವುದಕ್ಕೂ ಆಗುವುದಿಲ್ಲ. ಕನ್ನಡಕ್ಕೆ (ವಿಕಿಗೆ) ಬಂದವರೂ ತಮ್ಮ ಸ್ವಂತ ಅಭಿಪ್ರಾಯ ಹಾಕಲು ಅವಕಾಶ ಇಲ್ಲದಿರುವುದರಿಂದ ಆಸಕ್ತಿ ಕಳೆದುಕೊಂಡು ಸಂಪಾದನೆ ನಿಲ್ಲಿಸುತ್ತಾರೆ. '''ಅವರಿಗೆ ಆಸಕ್ತಿ ಹುಟ್ಟುವಂತೆ ಇಲ್ಲಿ ಚರ್ಚೆ ಪುಟದ ಮೂಲಕ ಮಾರ್ಗದರ್ಶನ ಮಾಡಬೇಕು. ಜೊತೆಗೆ ಇಲ್ಲಿ ಮಾರ್ಗದರ್ಶಕರು ಅವರ ಜೊತೆ ಸೇರಿ ಅವರ ಲೇಖನವನ್ನು ಅಭಿವೃದ್ಧಿಪಡಿಸಿ ತೋರಿಸಬೇಕು.''' ಅವರಿಗೆ ಪ್ರಸ್ತುತ ಮತ್ತು ಅಗತ್ಯ ಲೇಖನ ಬರೆಯಲು ವಿಷಯ ಸೂಚಿಸಿ- ಜೊತೆ ಸೇರಿ ಅದನ್ನು ಅಭಿವೃದ್ಧಿಪಡಿಸಬೇಕು. ಚುಟುಕಗಳಾಗಿರುವ ಲೇಕನಗಳಿಗೆ, ಇಂಗ್ಲಿಷ್ ಲೇಕನ ತೋರಿಸಿ ಅದನ್ನು ಅನುವಾದ ಮಾಡಲು ಹೇಳಬೇಕು. *"speedy deletion" ಹಾಕುವ ಅವಕಾಶಬೇಕೆಂದು ಹೇಳುವ 'ಗೋಪಾಲಕೃಷ್ಣ' ಅವರೇ ಚುಟುಕ ಲೇಖನ ಬರೆದು ಪರಿಶಿಲನೆಗೆ ಕಷ್ಟವಾದ ಉಲ್ಲೇಖ ಹಾಕಿದ್ದಾರೆ. ಇದು ಅವರ ದೋಷ ತೋರಿಸಲು ನಾನು ಬರೆಯುತ್ತಿಲ್ಲ. ನಮ್ಮಲ್ಲಿ ಮಾರ್ಗದರ್ಶನ ಮಾಡುವವರಲ್ಲಿಯೇ ಕೊರತೆ ಇದೆ ಎಂದು ವಿನಯ ಪೂರ್ವಕ ಹೇಳುತ್ತಿದ್ದೇನೆ. ಅತ್ಯಂತ ಪ್ರಮುಖ ವಿಷಯದ ಲೇಖನಗಳು ಕೇವಲ ಚುಟುಕಗಳಾಗಿ ಉಲ್ಲೇಖವಿಲ್ಲದೆ ಹತ್ತು ವರ್ಷಗಳಿಂದ ಅನಾಥವಾಗಿ ಬಿದ್ದಿವೆ. ಅವುಗಳನ್ನು ಇಲ್ಲಿ ಕೆಲಸ ಮಾಡುವ ಲೇಖನ- ಸಂಪಾದನೆ-ತಜ್ಞರು ವರ್ಷಕ್ಕೆ ಒಂದೆರಡನ್ನದರೂ ಅಭಿವೃದ್ಧಿಪಡಿಸಿ ಹೊಸಬರಿಗೆ ಮಾರ್ಗದರ್ಶನ ಮಾಡುವುದು ಬೇಢವೇ? "speedy deletion" ಆತುರ ಏಕೆ - ನೀರಿನ ಬರ ಇದ್ದಾಗ ಕೈಯ್ಯಲ್ಲಿರುವ ಬಟ್ಟಲು ನೀರನ್ನೂ ಕಸಿದು ಚೆಲ್ಲುವ ಚಪಲ ಏಕೆ? ಉದಾಹರಣೆಗೆ "ಜಗತ್ತಿನಲ್ಲೆ ವಿಜ್ಞಾನದಲ್ಲಿಯೇ ಅತ್ಯಂತ ಪ್ರಮುಖವಾದ, '''ವಿಜ್ಞಾನದ ತಳಹದಿಯಾದ "[[ಭೌತಶಾಸ್ತ್ರ]]" ಚುಟುಕ ಲೇಖನವಾಗಿ ಹತ್ತು ವರ್ಷದಿಂದ ಅನಾಥವಾಗಿ ಬಿದ್ದಿದೆ. ಇದು ಕನ್ನಡದ ಗತಿ.''' ಇಲ್ಲಿ ತಜ್ಞರಾದ ವಿಜ್ಞಾನ ಅಧ್ಯಯನ ಮಾಡಿದ ಅನೇಕರಿದ್ದಾರೆ. ಆದರೆ ಅದನ್ನು ಅಭಿವೃದ್ಧಿಪಡಿಸಲು ಮನಸ್ಸು ಮಾಡಿಲ್ಲ!! ಅದಕ್ಕೆ "speedy deletion" ಹಾಕಿ ಕನ್ನಡವನನ್ನು ಉದ್ಧಾರ ಮಾಡಬೇಕೇ?? * ಪ್ರತಿ ಹಂತದಲ್ಲೂ ಹೊಸಬರಿಗೆ ಪ್ರೋತ್ಸಾಹ ಕೊಟ್ಟು ಲೇಖನ ಅಭಿವೃದ್ಧಿ ಪಡಿಸುವ ವಿಧಿ ವಿಧಾನವನ್ನು ಚರ್ಚೆ ಪಟದ ಮೂಲಕ ಇಲ್ಲಿಯೇ ತೋರಿಸಿಕೊಡಬೇಕು. ತೆಲುಗಿನವರಾದ Palagiri ಯವರು ನನಗೆ ಕೆಲವು ವಿಚಾರದಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಆದರೆ ಕನ್ನಡದ ತಜ್ಞರಿಂದ ತಕರಾರು ಸಿಕ್ಕಿದೆಯೇ ವಿನಃ ಮಾರ್ಗದರ್ಶನ ಸಿಕ್ಕಿಲ್ಲ ಎಂದು ಬೇಸರದಿಂದ ವಿನಯಪೂರ್ವಕ ಹೇಳುತ್ತಿದ್ದೇನೆ. ಮುಂದೆ ಬುರುವ ವಿಕಿಸಂಪಾದಕರಿಗೆ ಹಾಗೆ ಆಗಬಾರದು ಎಂಬ ಉದ್ದೇಶದಿಂದ ಇಷ್ಟು ಉದ್ದದ ಚರ್ಚೆ ಬರೆಯಬೇಕಾಯಿತು. ಕಲ್ಲು ಹೊಡೆದು ಕೆಡವುದಕ್ಕಿಂತ - ಗಿಡ ನೆಟ್ಟು ನೀರೆರೆದು ಬೆಳಸಬೇಕು. ತಪ್ಪಾದ ಸರಿ ಇರದ ಲೇಖನಗಳಿಗೆ ನೀರೆರೆದು ಬೆಳಸಿ ಫಲಬಿಡುವ ಮರವಾಗಲು ಸಹಾಯ ಮಾಡಿ. ಈಗ ಇರುವ ಸಕ್ರಿಯ ನಾಲ್ಕು - ಐದು ಜನ ಸಂಪಾದಕರು ಕನ್ನಡಕ್ಕೆ ಏನೂ ಸಾಲದು. ತರಬೇತಿ ಪಡೆದ ಕೆಲವರು ಒಂದೆರಡು ಲೇಖನ ಬರೆದು - ಹಿಂದೆ ಸರಿದಿದ್ದಾರೆ ಏಕೆ? ಲೇಖನದ ನಿಯಮಗಳಲ್ಲಿ ಅತಿ ರಿಜಿಡಿಟಿ ಬೇಡ, ಕಾಮನ್ ಸೆನ್ಸ್ ಉಪಯೋಗಿಸಿ ಎಂದು ಸೂಚನೆಯೇ ಇದೆ. ಆದರೆ-?? ನಿಮ್ಮವ:[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೪:೧೧, ೨೮ ಜನವರಿ ೨೦೧೯ (UTC)⏎ ⏎ == ಸುಳ್ಯದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ== ಸುಳ್ಯದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಕಾರಣಾಂತರದಿಂದ ಮುಂದೂಡಲಾಗಿದೆ. ದಿನಾಂಕ ೨ ರಿಂದ ೬ ತಾರೀಖಿನವರೆಗೆ ಕಾಲೇಜ್ ನಲ್ಲಿ ಮೊದಲ internal exam ಇರುವ ಕಾರಣ ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ದಿನಾಂಕ ೯ ಮತ್ತು ೧೦ ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ. ಇಂದು ಕಾಲೇಜಿಗೆ ಬೇಟಿ ಕೊಟ್ಟು ಮಾತಾಡಿದಾಗ ವಿಷಯವನ್ನು ಹೇಳಿದರು. ಆದರೆ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಹೇಳಿದಾಗ ಮಂಗಳೂರು ಹೊಗುವ ಕುರಿತು ಕೇಳಿದಾಗ ಯಾವುದೆ ಮಾಹಿತಿಯನ್ನು ಕೊಡಲಿಲ್ಲ.ಕಾರ್ಯಕ್ರಮದ [[ವಿಕಿಪೀಡಿಯ:ಸಂಪಾದನೋತ್ಸವಗಳು/ಸುಳ್ಯ ಸಂಪಾದನೋತ್ಸವ-೨೦೧೯|ವಿವರ]] --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೦:೦೫, ೨೫ ಜನವರಿ ೨೦೧೯ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=892420.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|