Difference between revisions 896969 and 896971 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)ಎರಡರಲ್ಲಿ ಒಂದನ್ನು ಇಟ್ಟುಕೊಳ್ಳಬೇಕು
[[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೦೭:೩೭, ೧೦ ಸೆಪ್ಟೆಂಬರ್ ೨೦೧೮ (UTC)

==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ==
[[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]]
[[File:Commons-logo-en.svg|thumb|left|100px]]


[https://commons.wikimedia.org ವಿಕಿಕಾಮನ್ಸಿನಲ್ಲಿ] ಮತ್ತು ಆ ಮೂಲಕ ವಿಕಿಪೀಡಿಯಾದಲ್ಲಿ ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ ಮಾಹಿತಿ ಸೇರಿದಂತೆ ಇತರ ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳು ಭಾರತೀಯ ಭಾಷೆಗಳಲ್ಲಿ ಬಹಳ ಕಡಿಮೆ ಇವೆ. ಹಾಗಾಗಿ ಅಂತಹ ಚಿತ್ರಗಳನ್ನು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ತರುವ ಅಭಿಯಾನವೊಂದನ್ನು ೨೧ ಫೆಬ್ರವರಿ ೨೦೧೯ರಿಂದ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಇರುವ ಹಲವಾರು ಚಿತ್ರಗಳ ಇಂಗ್ಲೀಶ್ ಅವೃತ್ತಿಗಳನ್ನು ಮೂಲವಾಗಿಟ್ಟುಕೊಂಡು ಅದರ ಭಾರತೀಯ ಭಾಷಾ ಆವೃತ್ತಿಗಳನ್ನು ತಯಾರುಮಾಡುವ ಯೋಜನೆ ಇದಾಗಿದೆ. ಈ ಚಿತ್ರಗಳು [[:en:Scalable Vector Graphics|Scalable Vector Graphics (svg)]] ಮಾದರಿಯದ್ದಾಗಿರುತ್ತವೆ. ಅದನ್ನು ಇಂಕ್ ಸ್ಕೇಪ್ (Inkscape) ಎಂಬ ತಂತ್ರಾಶದಲ್ಲಿ ತೆರೆದು ಬದಲಾವಣೆಗಳನ್ನು ಮಾಡಬಹುದು. ಈ ಅಭಿಯಾನದಲ್ಲಿ ಕಲಿಯುವ ಮುಖ್ಯ ಸಂಗತಿಗಳೆಂದರೆ ಇಂಕ್ ಸ್ಕೇಪ್ ತಂತ್ರಾಂಶದ ಬಳಕೆ, ಅದರಲ್ಲಿ ಕನ್ನಡ ಚಿತ್ರಗಳ ಆವೃತ್ತಿಯನ್ನು ತಯಾರಿಸುವುದು, ವಿಕಿ ಕಾಮನ್ಸಿಗೆ ಅಪ್ಲೋಡ್ ಮಾಡುವುದು. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಚಿತ್ರಗಳನ್ನು ತಯಾರುಮಾಡಿ ಸೇರಿಸಿದವರಿಗೆ ಬಹುಮಾನಗಳೂ ಇವೆ. ಇದರಲ್ಲಿ ಕನ್ನಡ ಮತ್ತು ತುಳು ವಿಕಿ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಭಾಷೆಗಳ contentಅನ್ನು ಅಭಿವೃದ್ಧಿಗೊಳಿಸೋಣ.  ಇದಕ್ಕೆ ಹೆಚ್ಚಿನ ವಿಶೇಷ ತಾಂತ್ರಿಕ ಜ್ಞಾನದ ಅವಶ್ಯಕತೆಯೇನೂ ಇರುವುದಿಲ್ಲ. ಹಾಗಾಗಿ ಎಲ್ಲಾ ಆಸಕ್ತರು ಪಾಲ್ಗೊಳ್ಳಲು ಕೋರಿಕೆ. ಈ ಸಂಬಂಧ ಫೆಬ್ರವರಿ ೨೧ರ ನಂತರ ಒಂದು ತರಬೇತಿ ಮತ್ತು ಸಂಪಾದನೋತ್ಸವವನ್ನು ಹಮ್ಮಿಕೊಳ್ಳುವ ಆಲೋಚನೆ ಮಾಡಲಾಗಿದೆ. ದಿನಾಂಕ ಮತ್ತು ಸ್ಥಳವನ್ನು ಇನ್ನು ಕೆಲವು ದಿನಗಳಲ್ಲಿ ಘೋಷಿಸಲಾಗುವುದು. ಬನ್ನಿ... ಕೈಜೋಡಿಸಿ. 


<big>'''ಅಭಿಯಾನದ ಪುಟ ಇಲ್ಲಿದೆ: [https://commons.wikimedia.org/wiki/Commons:SVG_Translation_Campaign_2019_in_India SVG Translation Campaign 2019 in India]''' 

'''ಪಾಲ್ಗೊಳ್ಳುವವರು ಇಲ್ಲಿ ನೋಂದಾಯಿಸಿಕೊಳ್ಳಿ:[https://commons.wikimedia.org/wiki/Commons:SVG_Translation_Campaign_2019_in_India/Participants  Participants]'''</big>