Difference between revisions 897507 and 900049 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]

==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ==
[[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]]
[[File:Commons-logo-en.svg|thumb|left|100px]]

(contracted; show full)


<big>'''ಅಭಿಯಾನದ ಪುಟ ಇಲ್ಲಿದೆ: [https://commons.wikimedia.org/wiki/Commons:SVG_Translation_Campaign_2019_in_India SVG Translation Campaign 2019 in India]''' 

'''ಪಾಲ್ಗೊಳ್ಳುವವರು ಇಲ್ಲಿ ನೋಂದಾಯಿಸಿಕೊಳ್ಳಿ:[https://commons.wikimedia.org/wiki/Commons:SVG_Translation_Campaign_2019_in_India/Participants  Participants]'''</big>



==ಕ್ಯಾಂಪೇನ್ ಚಿತ್ರಗಳನ್ನು ಫೆಬ್ರವರಿ ೨೨ರ ಮುಂಚೆಯೇ ವರ್ಕಿಂಗ್ ಎಂದು ಅಸೈನ್ ಮಾಡಿಕೊಂಡಿರುವುದರ ಬಗ್ಗೆ==
ಮಾನ್ಯರೇ, ಎಸ್.ವಿ.ಜಿ ಕ್ಯಾಂಪೇನ್ ಅಡಿಯಲ್ಲಿ ಪ್ರಾಕ್ಟೀಸ್ ಮತ್ತು ಕ್ಯಾಂಪೇನ್ ಎಂದು ೨ ಬಗೆಯ ಚಿತ್ರಗಳು ಇವೆ. ಕ್ಯಾಂಪೇನ್ ಚಿತ್ರಗಳನ್ನು ಫೆಬ್ರವರಿ ೨೨ರ ಮುಂಚೆಯೇ ವರ್ಕಿಂಗ್ ಎಂದು ಅಸೈನ್ ಮಾಡಿಕೊಂಡಿರುವುದನ್ನು ಕಂಡೆ. ಇತರ ಯಾವುದೇ ಭಾಷೆಯ ವೈಕಿ ಸದಸ್ಯರು ಇದನ್ನ ಮಾಡಿಲ್ಲ. ಕನ್ನಡದ ಮಂದಿ ಮಾಡಿದ್ದಾರೆ. ಇದರ ಉತ್ಸಾಹ ಮೆಚ್ಚತಕ್ಕದ್ದೇ.<br>

ಆದರೆ ಈ ಎಸ್.ವಿ.ಜಿ ಕ್ಯಾಂಪೇನಿನ ಮುಖಪುಟದಲ್ಲಿ ಫೆಬ್ರವರಿ ೨೨ರ ನಂತರವೇ ಕ್ಯಾಂಪೇನ್ ಚಿತ್ರಗಳನ್ನು ಸಂಪಾದನೆ ಮಾಡತಕ್ಕದ್ದು ಎಂದು ಕಟ್ಟುಪಾಡು ವಿಧಿಸಲಾಗಿದೆ. ಇದನ್ನು ಗಮನಿಸಿ, ಮುಖಪುಟದಲ್ಲಿ ವರ್ಕಿಂಗ್ ಟ್ಯಾಗ್ ಅನ್ನು ರದ್ದು ಮಾಡಿರಿ ಎಂದು ಮನವಿ.
[[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೦೩:೧೮, ೧೪ ಫೆಬ್ರುವರಿ ೨೦೧೯ (UTC)