Difference between revisions 900581 and 902791 on knwiki[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]] ==SVG ಚಿತ್ರಗಳನ್ನು ಕನ್ನಡದಲ್ಲಿ ತರುವ ಆಭಿಯಾನ== [[File:Human leg bones labeled-kn.svg|right|thumb|ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ]] [[File:Commons-logo-en.svg|thumb|left|100px]] (contracted; show full) ::ಅದನ್ನು ಆರಿಸಿಕೊಳ್ಳುವಾಗ ಪ್ರಾಕ್ಟೀಸ್ ಚಿತ್ರಗಳು ಕೊಡಲ್ಪಟ್ಟಿರಲಿಲ್ಲ ಎಂದು ನಿಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆ. ಆದರೂ ನಿಮ್ಮ ಸಲಹೆಯನ್ನು ಪರಿಗಣಿಸಿ ಟ್ಯಾಗ್ ರದ್ದು ಮಾಡುತ್ತೇನೆ. ಧನ್ಯವಾದಗಳು--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೯:೧೨, ೧೪ ಫೆಬ್ರುವರಿ ೨೦೧೯ (UTC) :::ಪರಿಗಣಿಸಿದ್ದಕ್ಕೆ ಧನ್ವವಾದ !!!! [[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೨೦:೦೨, ೧೪ ಫೆಬ್ರುವರಿ ೨೦೧೯ (UTC), ⏎ ⏎ == ೨೩,೨೪ ಫೆಬ್ರವರಿ ೨೦೧೯- ತರಬೇತಿ, ಸಂಪಾದನೋತ್ಸವ, ಸಮ್ಮಿಲನ == [[File:SVG Translation Campaign 2019 in India Final Logo.svg|thumb|200px]] ವಿಕಿಪೀಡಿಯಾದಲ್ಲಿ ಬಳಸಲಾಗುವ SVG ಚಿತ್ರಗಳನ್ನು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ತರುವ [https://commons.wikimedia.org/wiki/Commons:SVG_Translation_Campaign_2019_in_India SVG Translation Campaign 2019 in India] ಅಭಿಯಾನಕ್ಕೆ ಸಂಬಂಧಿಸಿದಂತೆ ಒಂದು ತರಬೇತಿ ಕಾರ್ಯಾಗಾರ ಮತ್ತು ಸಂಪಾದನೋತ್ಸವ ಹಾಗೂ ಇದೇ ಸಂದರ್ಭದಲ್ಲಿ ಕನ್ನಡ ವಿಕಿಸಮುದಾಯದ ಸಮ್ಮಿಲನದ ಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಪುಟ, ವಿವರಗಳು ಇಲ್ಲಿದೆ: '''[[ವಿಕಿಪೀಡಿಯ:STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ|STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ]]''' ಎಲ್ಲರೂ ಪಾಲ್ಗೊಳ್ಳಲು ಕೋರಿಕೆ. ಬರಲು ಸಾಧ್ಯವಾಗದ ವಿಕಿಮೀಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು. ಆಸಕ್ತರು ನೊಂದಾಯಿಸಿಕೊಳ್ಳಿ. All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=902791.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|