Difference between revisions 902737 and 902876 on knwiki

{{Shortcut|WP:VP}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection.
(contracted; show full)
| style="width: 45px; height: 45px; background: #F5F5F5; text-align: center; font-size: 14pt;" |[[File:ಸಿದ್ಧವೇಷ ನಲಿಕೆ 4.JPG|43px]]
| style="font-size: 8pt; padding: 4pt; line-height: 1.25em;" |  [[ವಿಕಿಪೀಡಿಯ:ಸಂಪಾದನೋತ್ಸವಗಳು/ಸಿದ್ದವೇಶ ಪಠ್ಯ ಪ್ರದರ್ಶನ, ಛಾಯಾಚಿತ್ರೀಕರಣ ಮತ್ತು ಸಂಪಾದನೋತ್ಸವ, ಸುಳ್ಯ, ಮಂಡೆಕೋಲು ೨೦೧೮|ಸಿದ್ದವೇಷ ಸಂಪಾದನೋತ್ಸವ ೨೦೧೮]]ರ ಅಂಗವಾಗಿ ಸೃಷ್ಟಿಸಲಾಗಿದೆ.
|}</div><includeonly>[[ವರ್ಗ:ಸಂಪಾದನೋತ್ಸವಗಳು]]</includeo
nly>

ದಿನಾಂಕ ೧೫ ಮತ್ತು ೧೬.೧೨.೨೦೧೮ರಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬದಿಕಾನ ಎಂಬ ಸ್ಥಳದಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸುವುದೆಂದು ತೀರ್ಮಾನಿಸಿದ್ದೇವೆ.  [[ಸಿದ್ದವೇಷ]] ಎಂಬುದು ಕರಾವಳಿ ಕರ್ನಾಟಕದ ಒಂದು ಜನಪದ ಕುಣಿತ.  ಇತ್ತೀಚೆಗಿನ ದಿನಗಳಲ್ಲಿ ವಿಕಿಪೀಡಿಯ ಚಟುವಟಿಕೆಗಳು ನಗರ ಕೇಂದ್ರಿತವಾಗಿದೆ.  ಇದು ಸಾಮಾನ್ಯ ಜನತೆಗೂ ತಲುಪಬೇಕಾದರೆ ಹಳ್ಳಿ ಪ್ರದೇಶಗಳಲ್ಲೂ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವೆಂದು ತೋರುತ್ತದೆ.  ಆ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ಕುಣಿತದ ಚಿತ್ರೀಕರಣ, ಫೋಟೋ, ಆಡಿಯೋ ಮತ್ತು ವಕ್ತೃ ಮಾಹಿತಿಗಳೊಂದಿಗೆ ಸಂಗ್ರಹಿಸಿ ಅವುಗಳನ್ನು ಲೇಖನ ರೂಪದಲ್ಲಿ ಪ್ರಕಟಿಸುವುದು ಪ್ರಧಾನ ಉದ್ದೇಶ.  ಜೊತೆ(contracted; show full) ಕಾಲೇಜ್ ನಲ್ಲಿ ಮೊದಲ internal exam ಇರುವ ಕಾರಣ ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ದಿನಾಂಕ ೯ ಮತ್ತು ೧೦ ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ. ಇಂದು ಕಾಲೇಜಿಗೆ ಬೇಟಿ ಕೊಟ್ಟು ಮಾತಾಡಿದಾಗ ವಿಷಯವನ್ನು ಹೇಳಿದರು. ಆದರೆ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಹೇಳಿದಾಗ ಮಂಗಳೂರು ಹೊಗುವ ಕುರಿತು ಕೇಳಿದಾಗ  ಯಾವುದೆ ಮಾಹಿತಿಯನ್ನು ಕೊಡಲಿಲ್ಲ.ಕಾರ್ಯಕ್ರಮದ [[ವಿಕಿಪೀಡಿಯ:ಸಂಪಾದನೋತ್ಸವಗಳು/ಸುಳ್ಯ ಸಂಪಾದನೋತ್ಸವ-೨೦೧೯|ವಿವರ]] --[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೦:೦೫, ೨೫ ಜನವರಿ ೨೦೧೯ (UTC)

{{clear}}