Difference between revisions 913596 and 1084900 on knwiki{{ಅಳಿಸುವಿಕೆ|[[ಅಷ್ಟ ಮಠಗಳು]] ಹೆಸರಿನ ಬರಹ ಆಗಲೇ ಅಸ್ತಿತ್ವದಲ್ಲಿದೆ}}⏎ ದ್ವೈತ ಮತದ ಪ್ರತಿಷ್ಠಾಪನಾಚಾರ್ಯರಾದ ಶ್ರೀ [[ಮಧ್ವಾಚಾರ್ಯ]]ರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ಒಂದೊಂದು ಮಠಕ್ಕೆ ಒಬ್ಬೊಬ್ಬ ಸನ್ಯಾಸಿ ಶಿಷ್ಯರನ್ನು ಪೀಠಾಧೀಶರನ್ನಾಗಿಸಿ, ತಾವು ಸ್ಥಾಪಿಸಿದ [[ಕೃಷ್ಣ ಮಠ|ಕೃಷ್ಣ ಮಠದಲ್ಲಿ]] ಶ್ರೀ ಕೃಷ್ಣನ ಪೂಜೆಗೆ ನೇಮಿಸಿದರು. ಪರ್ಯಾಯ ವ್ಯವಸ್ಥೆಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಬೇಕೆಂದು ಕಲ್ಪಿಸಿಕೊಟ್ಟರು. == ಅಷ್ಟಮಠಗಳು == ಪರ್ಯಾಯ ವ್ಯವಸ್ಥೆಯ ಅನುಕ್ರಮದಲ್ಲಿ ಈ ಮಠಗಳ ಹೆಸರು ಹೀಗಿವೆ: ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು ಮತ್ತು ಪೇಜಾವರ. == ಮೊದಲ ಪೀಠಾಧೀಶರು == (contracted; show full)== ಈ ಲೇಖನಗಳನ್ನೂ ನೋಡಿ == * [[ಮಧ್ವಾಚಾರ್ಯ]] * [[ಕೃಷ್ಣ ಮಠ]] *[[ಅಷ್ಟ ಮಠಗಳು]] == ಆಧಾರಗಳು == * ಶ್ರೀ ಹೃಷೀಕೇಶ ತೀರ್ಥರು ಬರೆದ ಸಂಪ್ರದಾಯಪದ್ಧತಿ ಎಂಬ ಸಂಸ್ಕೃತ ಕೃತಿ [[ವರ್ಗ:ಮಠಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=1084900.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|