Difference between revisions 952619 and 953463 on knwiki

[[File:Chicken Sukka Mangalorean Cusine.JPG|thumb|260x260px|Chicken Sukka semi gravy]]

'''ಮಂಗಳೂರು ಚಿಕನ್ ಸುಕ್ಕ''' ಅಥವಾ '''ಕೋರಿ ಸುಕ್ಕ''' ([[ತುಳು]]) [[ಮಂಗಳೂರು]] ಮತ್ತು [[ಉಡುಪಿ]] ಪ್ರದೇಶಕ್ಕೆ ಸೇರಿದ ಚಿಕನ್ ನ ಭಾರತೀಯ ಖಾದ್ಯ. "ಚಿಕನ್ ಸುಕ್ಕ" ಎಂದರೆ ತುಳುವಿನಲ್ಲಿ "ಕೋರಿ ಸುಕ್ಕ" ಎಂದರ್ಥ. ಇದನ್ನು ಸುಕ್ಕ ಮತ್ತು ಸೆಮಿ ಗ್ರೇವಿ ಎಂಬ ಎರಡು ಮಾರ್ಪಾಡುಗಳಲ್ಲಿ ತಯಾರಿಸಬಹುದು.<ref>http://cheriesstolenrecipes.blogspot.com/2011/06/kori-aajadina-chicken-sukka.html?m=1&l(contracted; show full)*ಈಗ ಮಸಾಲಾ ಪೇಸ್ಟ್ ಮತ್ತು ಮಸಾಲ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪಿನಿಂದ [[ಅಲಂಕಾರ|ಅಲಂಕರಿಸಿ]], ಮತ್ತು ಈಗ ಚಿಕನ್ ಸುಕ್ಕ ತಯಾರಾಗಿದೆ.

==ಸಹ ನೋಡಿ==

*ಕೋರಿ ರೊಟ್ಟಿ
*[[ಚಿಲ್ಲಿ ಚಿಕನ್]]

==ಉಲ್ಲೇಖಗಳು==


[[ವರ್ಗ:ತಿನಿಸು]]