Revision 1049336 of "ಕನ್ನಡ ಆಡಿಯೋ" on knwiki'''ಕನ್ನಡ ಆಡಿಯೋ''' ತಾಣಗಳ ಗುಂಪು. <br>
ಕನ್ನಡ ಆಡಿಯೋ ಡಾಟ್ ಕಾಮ್ ನ ಫೋರಮ್ - ಅಂತರ್ಜಾಲದ ಕನ್ನಡ ಸಮುದಾಯಗಳಲ್ಲೊಂದು. <br>
ಕನ್ನಡ ಆಡಿಯೋ ಡಾಟ್ ಕಾಂ - ಚಿತ್ರಗೀತೆ, ಭಾವಗೀತೆ, ಭಕ್ತಿ, ಜಾನಪದ, ಕನ್ನಡ ಪಾಪ್ - ಇವೇ ಮುಂತಾದ ವಿವಿಧ ಪ್ರಕಾರಗಳ ಗೀತೆಗಳನ್ನೂ, ಹಾಗು ಹರಿಕಥೆ, ನಾಟಕಗಳನ್ನೂ ಒದಗಿಸುತ್ತದೆ. <br>
ಕನ್ನಡ ಆಡಿಯೋ ಡಾಟ್ ನೆಟ್ - [[ಕನ್ನಡ ರೇಡಿಯೋ]] ತಾಣ ವಾರದ ಎಲ್ಲ ದಿನಗಳೂ, ೨೪ ಘಂಟೆಗಳ ಕಾಲ ಕನ್ನಡ ಹಾಡುಗಳನ್ನೂ, ಕೆಲವೊಮ್ಮೆ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುತ್ತಿದೆ.
==ಇತಿಹಾಸ==
<!-- ಯಾರು ಪ್ರಾರಂಭಿಸಿದ್ದು, ಯಾವಾಗ ಪ್ರಾರಂಭಿಸಿದ್ದು, ಹೇಗೆ ಪ್ರಾರಂಭವಾದದ್ದು. ಸಮುದಾಯದಲ್ಲಿ ಏನೇನು ಚಟುವಟಿಕೆಗಳು ನಡೆದವು, ಈ ಬಗ್ಗೆ ಇಲ್ಲಿ ಬರೆಯಿರಿ -->
<!-- ಎಷ್ಟು ದೊಡ್ಡ ಸಮುದಾಯ, ಎಷ್ಟು ಜನಪ್ರಿಯ ಸೈಟು - ಈ ಬಗ್ಗೆ ಪ್ರಶಂಸೆ ಮಾಡದೆ, ಟ್ರಾಫಿಕ್ ನ comparitive ಪುರಾವೆ ಒದಗಿಸಿ ಬೇಕಾದರೆ 'ಅದರಂತೆ ಮೊದಲ ಸ್ಥಾನದಲ್ಲಿರುವ ತಾಣ' ಎಂದು ಬರೆಯಿರಿ.
ಒದಗಿಸುವ ಪುರಾವೆಗಳು:
೧) ಹೊರಗಿನವರಿಂದ ಬಂದಿರಬೇಕು - external source that the website is not affiliated to. (ಕ. ಆ. ದಲ್ಲಿ ಆಂತರಿಕ ಅಂಕಿ ಅಂಶಗಳು ಅಥವಾ ತಂತ್ರಾಂಶ ಒದಗಿಸುವ ಅಂಕಿ ಅಂಶಗಳಾಗಿರಬಾರದು)
೨) ಆ ಪುರಾವೆಗೆ ಇಲ್ಲಿ ಲಿಂಕ್ ಕೊಡುವಂತಿರಬೇಕು.
-->
==ಸಂಪನ್ಮೂಲ==
<!-- ಎಷ್ಟು ಸರ್ವರ್ರುಗಳ ಮೇಲೆ ಓಡುತ್ತಿದೆ, ಎಷ್ಟು ಹಣ, ಬ್ಯಾಂಡ್ ವಿಡ್ತ್ ವಿನಿಮಯವಾಗುತ್ತಿದೆ - ಈ ಬಗ್ಗೆ ಪುರಾವೆಗಳೊಂದಿಗೆ ಮಾಹಿತಿ ಸೇರಿಸಿ -->
==ಹೊರಗಿನ ಸಂಪರ್ಕಗಳು==
* [http://www.kannadaaudio.com ಆನ್‍ಲೈನ್ ಗೀತೆಗಳ ತಾಣ ]
* [http://www.kannadaaudio.com/forum ಫೋರಮ್]
* [http://www.kannadaaudio.net ರೇಡಿಯೋ]
{{ಚುಟುಕು}}
[[ವರ್ಗ:ಚುಟುಕು]]
[[ವರ್ಗ:ಅಂತರ ಜಾಲ ತಾಣಗಳು]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=1049336.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|