Revision 283195 of "ನವೋದಯ ಕಾವ್ಯ" on knwiki*ನವೋದಯ ಕಾವ್ಯಕ್ಕೆ ಉದಾಹರಣೆಯಾಗಿ ಕೆಳಗೆ ಒಂದೆರಡು ಕವನಗಲನ್ನು ಕೊಟ್ಟಿದೆ :- ನಓದಯ ಕಾವ್ಯ :- === ಎಳೆಯ ಮನಸು === *(ಫ್ರಾಯಿಡ ನ ನೆನೆದು) * *ಬಣ್ಣ ಬಣ್ಣದ ಕುಂಚ ಚಿತ್ತ ಭಿತ್ತಿಯ ಮೇಲೆ, * ನೆನೆದು ಚಿತ್ರಿಪುದು ಆ ನಿನ್ನ ಚಿತ್ರ ಮಾಲೆ ,||೧|| * ಬಾಲ ಲೀಲೆಯ ಪುಷ್ಪಗಳ ನಲ್ಲಲ್ಲಿ ಆಯ್ದು ತಂದು, * ಮಾಲೆಯನು ನೇಯುವುದು ಆ ನಿನ್ನ ಚಿತ್ರಕೆಂದು; * ಕನಸಿನಲಿ ತೊಡಗುವುದು -ನೇಯುವುದು ನೆನಹು ಮಾಲೆ, * ಪುಷ್ಪಗಳು ಅಲ್ಲೊಂದು -ಇಲ್ಲೊಂದು ಬಾಲಲೀಲೆ: ||೨|| *ಸಂಚರಿಸಿ ನಿನ್ನೆಡೆಗೆ ಎನ್ನಮನ ವೈ ತಂದು- *ಸಂತಸದೆ ನಿಲ್ಲುವುದು ನಿನ್ನೊಡನೆ ಪುಳುಕಗೊಡು *ಇಂತೇಕೆ - ಹೀಗೇಕೆ?. ಎಂದಾನು ಎನ್ನ ಮನದೆ, *ಚಿಂತಿಸಿದೆ ಕಾಲಮೀರಿರೆ ತಿಳಿದೆ ಕಟ್ಟ -ಕಡೆಗೆ.||೩|| *ಅಂದೊಂದು ದಿನ ನಿನ್ನ ನಾನೆನ್ನ ಬಳಿಗೆ ಕರೆಯೆ, *ಆಗ ನೀ ಮೃದು ಮಧುರ ಹಾಸದಲಿ ಬಳಿಗೆ ಸರಿಯೆ, *ಎತ್ತಿ ಮುದ್ದಿಸುತ ಕೊಡು ಮುತ್ತ ನೆನಲು. *ಕದ್ದಿರುವೆ ಹೃದಯವನೆ ಅಂದೆ, ನೀ ಮುದ್ದ ನಿಡಲು.||೪|| *ಅಂದಿನಿಂ ಸಂದಿಹುದು ಇಪ್ಪತ್ತು ವರುಷ, *ಇಂದಿಗೂ ಅದ ನೆನೆ ಯೆ ಮನದೊಳಗೆ ಹರುಷ. *ಆದರೂ ಅಪಹೃತವ ತಿಳಯಲಿಷ್ಟು ವರುಷ, ತಿಳಿದರೂ ಕಳ್ಳತನ ಸಿಟ್ಟಿಲ್ಲ ಎನಗೆ ಹರುಷ, ||೫|| *ನಿನ್ನರಸಿ ನಾ ಬಂದು ಸಂಧಿಸಲು ಕಣ್ಣು ನಿಮಿಷ, *ನಿನ್ನಧರವರಳುವುದು ಕಣ್ಣೊಲಗೆ ಮಿನುಗೆ ಹರುಷ. *ಇಬ್ಬರೇ ನಾವಿರಲು ಅರಿಯದೆಯೆ ನಮ್ಮ ಬಳಿಗೆ, *ಅಂದಿನಾದಿನಗಳವು ನುಸುಳುವವು ನಮ್ಮ ಕೇಳದೆಯೆ.||೬|| ==== ಆಧಾರ: ==== ---------------- *(ರಚನೆ;- [[ಬಿ .ಎಸ್.ಚಂದ್ರ ಶೇಖರ]] ಸಾಗರ, ಕಾಪಿ ರೈಟಿನಿಂದ ಮುಕ್ತ) *ವರ್ಗ : [[ಕನ್ನಡ ಸಾಹಿತ್ಯ]] [[ಕನ್ನಡ ಕಾವ್ಯ ಪ್ರಕಾರಗಳು]] | All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=283195.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|