Revision 320641 of "ಅಡಿಡಾಸ್ ಜಬುಲನಿ" on knwiki

[[ಚಿತ್ರ:Jabulani.jpg|thumb|right|ಜಬುಲನಿ, ೨೦೧೦ ಫಿಫಾ ವಿಶ್ವ ಕಪ್ ಪಂದ್ಯದ ಅಧಿಕೃತ ಚೆಂಡು]]

'''ಅಡಿಡಾಸ್ ಜಬುಲನಿ''' ೨೦೧೦ ಫಿಫಾ ವಿಶ್ವ ಕಪ್ ಪಂದ್ಯದ ಅಧಿಕೃತ ಚೆಂಡು. ಈ ಚೆಂಡನ್ನು ಡಿಸೆಂಬರ್ ೪, ೨೦೦೯ ರಂದು ದಕ್ಷಿಣ ಆಫ್ರಿಕಾದ "ಕೇಪ್ ಟೌನ್"ನಿನಲ್ಲಿ ಅನಾವರಣ ಮಾಡಲಾಯಿತು. ಜುಲು ಭಾಷೆಯಲ್ಲಿ ''ಜಬುಲನಿ'' ಎಂದರೆ "ಹರ್ಷ" ಎಂದರ್ಥ, ಇದನು ಯುನೈಟೆಡ್ ಕಿಂಗ್ಡಂನಲ್ಲಿರುವ ಲೌಘ್ಬೋರೌಗ್ಹ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಲಾಗಿದೆ