Revision 321742 of "ಬುದ್ಧಿಮತ್ತೆ" on knwiki

ಬುದ್ದಿಮತ್ತೆ ಎಂದರೆ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಂಡು, ಕಲಿತು, ಮನದಟ್ಟುಮಾಡಿಕೊಂಡು, ಮುಂದಿನ ಕ್ರಮವನ್ನು ಕೈಗೊಳ್ಳುವ ಮೆದುಳಿನ ಶಕ್ತಿ.

[[ವರ್ಗ:ಮನೋವಿಜ್ಞಾನ]]