Revision 323633 of "ಜಾತ್ಯತೀತತೆ" on knwiki

'''ಜಾತ್ಯಾತೀತತೆ''' ಎಂಬುದು [[ಸರ್ಕಾರ]]ದ ಕಾರ್ಯಗಳು ಮತ್ತು ಸಂಸ್ಥೆಗಳು [[ಜಾತಿ]], [[ಮತ]] ಮತ್ತು [[ಧಾರ್ಮಿಕ ನಂಬಿಕೆ]]ಗಳಿಂದ ಪ್ರತ್ಯೇಕವಾಗಿರಬೇಕೆಂಬ ಒಂದು ದೃಷ್ಟಿಕೋನ.

[[ವರ್ಗ:ಸರ್ಕಾರ]]
[[ವರ್ಗ:ರಾಜಕೀಯ ತತ್ವಗಳು]]