Revision 329204 of "ಶಶಿಕುಮಾರ್" on knwikiಶಶಿಕುಮಾರ್ ಎಂದು ಹೆಸರಾದ ಶಶಿಕುಮಾರ್ ನಾಯಕ್ ಅವರು ಕರ್ನಾಟಕದ ನಟ ಮತ್ತು ರಾಜಕಾರಣಿ. ಅವರ ಅನೇಕ ಚಿತ್ರಗಳು ವಾಣಿಜ್ಯಕವಾಗಿ ಯಶಸ್ವಿವಾಗಿವೆ. ಚಿತ್ರಗಳ ಒಂದು ದೊಡ್ಡ ಸಂಖ್ಯೆಯ ಅವರನ್ನು ಕನ್ನಡ ಚಿತ್ರೋದ್ಯಮದಲ್ಲಿ ೧೯೯೦ ರ ದಶಕದ ಪ್ರಮುಖ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಅವರು ತಮ್ಮ ವಿಶಿಷ್ಟ ನೃತ್ಯ ಕೌಶಲಕ್ಕೆ ಹೆಸರಾಗಿದ್ದಾರೆ. ಕನ್ನಡವಷ್ಟೇ ಅಲ್ಲದೆ ಅವರು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
{{ಚುಟುಕು}}
This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|