Revision 849310 of "ಜಿ.ಎಸ್.ಶಿವರುದ್ರಪ್ಪನವರ ಪ್ರಸಿದ್ಧ ಕವನಗಳು" on knwiki{{Incomplete}}
====== ಕವನ ಸಂಕಲನಗಳು: ======
ಸಾಮಗಾನ , ಚೆಲುವು-ಒಲವು, ದೇವಶಿಲ್ಪಿ , ದೀಪದ ಹೆಜ್ಜೆ, ಅನಾವರಣ , ತೆರೆದ ಬಾಗಿಲು, ಗೋಡೆ , ವ್ಯಕ್ತಮಧ್ಯ, ತೀರ್ಥವಾಣಿ, ಕಾರ್ತಿಕ , ಕಾಡಿನ ಕತ್ತಲಲ್ಲಿ [[ಪ್ರೀತಿ]] ಇಲ್ಲದ ಮೇಲೆ, ಚಕ್ರಗತಿ.
====== ವಿಮರ್ಶೆ/ಗದ್ಯ: ======
ವಿಮರ್ಶೆಯ ಪೂರ್ವ ಪಶ್ಚಿಮ , ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್‌ಡಿ ಪ್ರಬಂಧ), ಕಾವ್ಯಾರ್ಥ ಚಿಂತನ , ಗತಿಬಿಂಬ , ಅನುರಣನ , ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ ಸ್ವರೂಪ , ಕನ್ನಡ ಕವಿಗಳ ಕಾವ್ಯಕಲ್ಪನೆ, ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ , ಕುವೆಂಪು : ಪುನರವಲೋಕನ , ಸಮಗ್ರ ಗದ್ಯ ಭಾಗ ೧, ೨ ಮತ್ತು ೩ . ಇವಿಷ್ಟೇ ಅಲ್ಲದೆ ಸರ್ಕಾರಕ್ಕಾಗಿ "Kuvempu-a Reappraisal" ಎಂಬ ಗ್ರಂಥವನ್ನು ಬರೆದಿದ್ದಾರೆ.
====== ಪ್ರವಾಸಕಥನ: ======
ಮಾಸ್ಕೋದಲ್ಲಿ ೨೨ ದಿನ(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
ಇಂಗ್ಲೆಂಡಿನಲ್ಲಿ ಚತುರ್ಮಾಸ
ಅಮೆರಿಕದಲ್ಲಿ ಕನ್ನಡಿಗ
ಗಂಗೆಯ ಶಿಖರಗಳಲ್ಲಿ
[[ವರ್ಗ:ಕನ್ನಡ ಸಾಹಿತ್ಯ ಕೃತಿಗಳು]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=849310.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|