Revision 913674 of "ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿಗಳ ಚರ್ಚೆ" on knwiki

{{Shortcut|WP:VP}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection.
{{ಆರ್ಕೈವ್-ಅರಳಿಕಟ್ಟೆ}}



{{clear}}

== ಉಲ್ಲೇಖಗಳವಿಲ್ಲದ ಲೇಖನಗಳ ಪಟ್ಟಿ ==

ನಾನು ಉಲ್ಲೇಖಗಳಲ್ಲದೆ ಲೇಖನಗಳ ಪಟ್ಟಿಯನ್ನು ರಚಿಸಿದೆ. ದಯವಿಟ್ಟು ಆ ಪಟ್ಟಿಯನ್ನು [[ಸದಸ್ಯ:రహ్మానుద్దీన్/Articles without reference|ಇಲ್ಲಿ]] ಪರಿಶೀಲಿಸಿ. ಈ ಪಟ್ಟಿಯಲ್ಲಿ ರಿಡೈರೆಕ್ಟ್ ಪುಟಗಳು ಮತ್ತು ಡಿಸಾಂಬಿಗ್ವೇಶನ್ ಪುಟಗಳನ್ನು ಒಳಗೊಂಡಿದೆ. ರಿಡೈರೆಕ್ಟ್ ಪುಟಗಳಿಗೆ ಉಲ್ಲೇಖವನ್ನು ಸೇರಿಸಬೇಡಿ. ಈ ಪಟ್ಟಿ ನಮ್ಮ ವಿಕಿಪೀಡಿಯ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. --[[ಸದಸ್ಯ:రహ్మానుద్దీన్|ರಹಮಾನುದ್ದೀನ್]] ([[ಸದಸ್ಯರ ಚರ್ಚೆಪುಟ:రహ్మానుద్దీన్|ಚರ್ಚೆ]]) ೦೫:೧೦, ೨೭ ಫೆಬ್ರುವರಿ ೨೦೧೯ (UTC)

== IPWT ಕಾರ್ಯಾಗಾರ ನಡೆಸುವ ಬಗ್ಗೆ ==

ಈ ಹಿಂದೆ ಕನ್ನಡ ಸಮುದಾಯದ ಭೇಟಿಯ ಸಂದರ್ಭದಲ್ಲಿ ವಿಕಿಪೀಡಿಯದಲ್ಲಿ ತಮಗೆ ಸಂಪಾದನೆಗೆ ಸಹಾಯಕವಾಗುವ ಹೆಚ್ಚಿನ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯನ್ನು ತೋರಿಸಿದ್ದರು. ಇದರ ಪ್ರಯುಕ್ತ ವೈಯಕ್ತಿಕವಾಗಿ ಅಥವಾ ಸಣ್ಣ ಗುಂಪಿಗೆ ವಿಕಿಪೀಡಿಯ ಮತ್ತು ವಿಕಿಮೀಡಿಯ ಪ್ರಾಜೆಕ್ಟುಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ಹೇಳಿಕೊಡುವ ಕಾರ್ಯಕ್ರಮವನ್ನು ([[:meta:CIS-A2K/Work plan July 2018 - June 2019/Skill Building Initiatives#Intensive personalised Wiki Training|Intensive personalised Wiki Training]]) ನಡೆಸಬೇಕೆಂದು ಆಶಿಸುತ್ತೇವೆ. ಈ ಕಾರ್ಯಕ್ರಮವನ್ನು ೨೦೧೯ರ ಮೇ ತಿಂಗಳಿನ ೧೮ ಮತ್ತು ೧೯ರಂದು ನಡೆಸಬಹುದೆಂದು ನಮ್ಮ ಅಭಿಪ್ರಾಯ. ಈ ಬಗ್ಗೆ ಸ್ಥಳ, ದಿನಾಂಕ, ಸದಸ್ಯರ ಆಯ್ಕೆ ಮತ್ತು ಇತರ ವಿಷಯಗಳ ಬಗ್ಗೆ ಸಮುದಾಯ ಸದಸ್ಯರು ಹೆಚ್ಚಿನ ಸಲಹೆಗಳನ್ನು ನೀಡಬೇಕಾಗಿ ವಿನಂತಿ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೮:೨೨, ೨೪ ಏಪ್ರಿಲ್ ೨೦೧೯ (UTC)
=== ನಿಯಮಗಳು ===
* ಈ ಕಾರ್ಯಕ್ರಮಕ್ಕೆ ಬರುವವರಿಗೆ ವಿಕಿಪೀಡಿಯದ ಮೂಲ ಸಂಪಾದನೆ ಗೊತ್ತಿರಬೇಕು.
* ಕಲಿಯಬಯಸುವ ವಿಷಯಗಳನ್ನು ಆಸಕ್ತ ಭಾಗವಹಿಸುವ ಅಭ್ಯರ್ಥಿಗಳೇ ಪ್ರಸ್ತಾಪಿಸಿದರೆ ಉತ್ತಮ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]])