Difference between revisions 5528 and 5529 on knwikiquote

* ಏಳು ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು
* ಶಿಕ್ಷಣದ ಉದ್ದೇಶ ಪರಿಪೂರ್ಣ ಮಾನವನನ್ನು ತಯಾರಿಸುವುದು, ನಡೆದಾಡುವ ವಿಶ್ವಕೋಶವನ್ನು ತಯಾರಿಸುವುದಲ್ಲ
*ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ



[[ವರ್ಗ: ಶಿಕ್ಷಣ]]
[[ವರ್ಗ: ರಾಷ್ಟ್ರೀಯತೆ]]