Revision 5515 of "ವಿವೇಕಾನಂದ" on knwikiquote

* ಏಳು ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು
* ಶಿಕ್ಷಣದ ಉದ್ದೇಶ ಪರಿಪೂರ್ಣ ಮಾನವನನ್ನು ತಯಾರಿಸುವುದು, ನಡೆದಾಡುವ ವಿಶ್ವಕೋಶವನ್ನು ತಯಾರಿಸುವುದಲ್ಲ