Revision 5538 of "ಭೀಮೇಶ್ವರ" on knwikiquote

ಭೀಮೇಶ್ವರವು ಶಿವಭಕ್ತರಿಗೆ ಒಂದು ಪ್ರಿಯವಾದ ಶ್ರದ್ಧಾಕೇಂದ್ರ. ಪ್ರತಿ ಶಿವರಾತ್ರಿಗೂ ಇಲ್ಲಗೆ ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ಭಕ್ತರು ಬರುತ್ತ್ಆರೆ.