Difference between revisions 21345 and 21415 on knwikisource

== Bot flag for GedawyBot ==
* '''Bot                               : [[User:GedawyBot|GedawyBot]]
* '''Operator'''                       : [[w:ar:مستخدم:محمد الجداوي|M.Gedawy]]
* '''Programming Language(s)'''        : Python (pywikipedia)
* '''Function Summary'''               : Interwiki
* '''Contributions'''                  : [[Special:Contributions/GedawyBot|see here]]
* '''Already has bot flag on'''        : [http://toolserver.org/~vvv/sulutil.php?user=GedawyBot +150 wikis]
I will make another request on meta. Thank you.--[[User:محمد الجداوي|M.Gedawy]] ೧೫:೧೧, ೧೬ ಫೆಬ್ರುವರಿ ೨೦೧೨ (UTC)gajavadana bandu

==ಸೇರಿಸುವುದಕ್ಕಾಗಿ ವಿನಂತಿ==
[[ಭಗವದ್ಗೀತೆ|ಈ ಪುಟದಲ್ಲಿ]] ಕೆಲವು ಅಧ್ಯಾಯಗಳು ಖಾಲಿ ಇವೆ. ನಾನು ಆ ಶ್ಲೋಕಗಳನ್ನು ಸೇರಿಸಲು ಬಯಸುತ್ತೀನಿ. ನಾನು ಮಾಡಬಹುದ? [[ಸದಸ್ಯ:రహ్మానుద్దీన్|రహ్మానుద్దీన్]] ([[ಸದಸ್ಯರ ಚರ್ಚೆಪುಟ:రహ్మానుద్దీన్|talk]]) ೧೧:೧೫, ೨೦ ನವೆಂಬರ್ ೨೦೧೩ (UTC)
:ಖಂಡಿತ ಸೇರಿಸಿ ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೨:೦೭, ೧೨ ಮಾರ್ಚ್ ೨೦೧೪ (UTC)

==ಅರಳಿ ಕಟ್ಟೆ ಪುಟದ ಬಗ್ಗೆ==
ಸಮುದಾಯದ ಪುಟವು, ಕನ್ನಡ ವಿಕಿಪೀಡಿಯದಂತೆ ಸಮುದಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿದ್ದು, ಇಲ್ಲಿ ನೆಡೆಯ ಬೇಕಿರುವ ಚರ್ಚೆಗಳನ್ನು ಅರಳಿ ಕಟ್ಟೆ (Village Pump)ಗೆ ವರ್ಗಾಯಿಸಿದರೆ ಚರ್ಚೆಗಳನ್ನು ನಿರ್ವಹಿಸಲು ಸುಲಭವಾಗುತ್ತದೆ. ಸಮುದಾಯ ಇದಕ್ಕೆ ಒಪ್ಪಿಗೆ ನೀಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೮:೪೩, ೨೯ ಆಗಸ್ಟ್ ೨೦೧೫ (UTC)

==ವಿಕಿಸೋರ್ಸ್ ಲೋಗೋ ಬದಲಾವಣೆಯ ಬಗ್ಗೆ==
ವಿಕಿಸೋರ್ಸ್ ಲೋಗೋ ಇಂಗ್ಲೀಷ್‌ನಲಿದೆ. ಇದನ್ನು ವಿಕಿ ಕಾಮನ್ಸ್‌ನಲ್ಲಿರುವ [https://commons.wikimedia.org/wiki/File:Wikisource-logo-kn.svg Wikisource-logo-kn.svg]] ಲೋಗೋದೊಂದಿಗೆ ಬದಲಾಯಿಸಲು ಮತ್ತು ನೇಮ್‌ಸ್ಪೇಸ್ ಅನ್ನೂ Wikisource ಬದಲಿಗೆ 'ವಿಕಿಸೋರ್ಸ್' ಎಂದೂ Wikisource_talk ಅನ್ನು "ವಿಕಿಸೋರ್ಸ್ ಚರ್ಚೆ" ಎಂದು ಬದಲಾಯಿಸಲು ಈ ಮೂಲಕ ಸಮುದಾಯದ ಎಲ್ಲರಲ್ಲಿ ಒಪ್ಪಿಗೆ ಕೋರುತ್ತಿದ್ದೇನೆ.   ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೮:೪೭, ೨೯ ಆಗಸ್ಟ್ ೨೦೧೫ (UTC)
:{{tick}} ಒಪ್ಪಿಗೆ ಇದೆ. [[ಸದಸ್ಯ:Csyogi|Csyogi]] ([[ಸದಸ್ಯರ ಚರ್ಚೆಪುಟ:Csyogi|ಚರ್ಚೆ]]) ೨೦:೩೯, ೩೦ ಆಗಸ್ಟ್ ೨೦೧೫ (UTC)
:{{tick}} ಒಪ್ಪಿಗೆ --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೬:೧೨, ೩೧ ಆಗಸ್ಟ್ ೨೦೧೫ (UTC)
:{{tick}} ಒಪ್ಪಿಗೆ --[[ಸದಸ್ಯ:Srividya|Srividya]] ([[ಸದಸ್ಯರ ಚರ್ಚೆಪುಟ:Srividya|ಚರ್ಚೆ]]) ೧೭:೫೯, ೨ ಸೆಪ್ಟೆಂಬರ್ ೨೦೧೫ (UTC)
::ಈ ಕಾರ್ಯ ಮುಗಿದಿದೆ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.

==ವಿಕಿಸೋರ್ಸ್‌ನಲ್ಲಿ ಸಂಪಾದನೆ ಮಾಡುವುದು ಹೇಗೆ? - ಬ್ಲಾಗ್ ಬೇಕಿದೆ==
ವಿಕಿಸೋರ್ಸ್‌ನಲ್ಲಿ ನೆಡೆಯುತ್ತಿರುವ ನಿರಂಜನರ ಪುಸ್ತಕಗಳ ಸಂಪಾದನಾ ಕೆಲಸವನ್ನು ನಿರ್ವಹಿಸುವುದು ಹೇಗೆ ಎಂದು ಯಾರಾದರೂ ಬ್ಲಾಗ್ ಬರೆಯಬಹುದೇ? ಹೊಸ ಸಂಪಾದಕರಿಗೆ ಇದರಿಂದ ತಮ್ಮ ಶಕ್ತಾನುಸಾರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಮಯಾಭಾವದಿಂದ ನಾನೇ ಈ ಕೆಲಸ ಮಾಡಲಾಗುತ್ತಿಲ್ಲ. ಬ್ಲಾಗ್‌ ವಿಮರ್ಶಿಸಿ ಕೊಡಬಲ್ಲೆ.  ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೦:೨೫, ೨ ಡಿಸೆಂಬರ್ ೨೦೧೫ (UTC)

==Proofread ಅನುವಾದಗಳು==
Proofread ಪ್ಲಗಿನ್‌ಗೆ ಸಂಬಂಧಿಸಿದ ಪರಿಷ್ಕರಿಸಿದ ಅನುವಾದಗಳು ಈಗ ಟ್ರಾನ್ಸ್‌ಲೇಟ್‌ವಿಕಿ.‌ನೆಟ್‌ನಲ್ಲಿವೆ. ಅವುಗಳನ್ನು ಇಲ್ಲಿಗೆ ತರಬೇಕಿದೆ. ~[[User:Omshivaprakash|ಓಂಶಿವಪ್ರಕಾಶ್]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೩:೧೧, ೧೦ ಡಿಸೆಂಬರ್ ೨೦೧೫ (UTC)