ವಿಕಿಸೋರ್ಸ್ ಈಗ [[Special:Statistics|{{NUMBEROFARTICLES}}]] ಲೇಖನಗಳ ಆಗರ!
[[:ವಿಕಿಸೋರ್ಸ್:ವಿಹರಿಸಿ | ವಿಹರಿಸಿ]] | [[Wikipedia:Community_Portal | ಸಂಪಾದಕರಾಗಿ]]
{| width="100%" |- |style="vertical-align:top" |
{{Template:ಪೀಠಿಕೆ}}
'''[[Wikipedia:FAQ|ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)]]'''
'''ಪ್ರಮುಖ ವರ್ಗಗಳು''' {{ಮುಖ್ಯ ಪುಟದ ಪರಿವಿಡಿ}}
'''[[:ವರ್ಗ:ಕನ್ನಡ ಸಾಹಿತ್ಯ|ಸಂಪೂರ್ಣ ಪಟ್ಟಿ]]'''
| width="45%" style="vertical-align:top" |
'''ಆಯ್ದ ಪುಟ'''
{{Wikisource:ಆಯ್ದ ಪುಟ}}
{{ಇತರ ಯೋಜನೆಗಳು}}
__NOTOC__ __NOEDITSECTION__ [[ar:]] [[az:]] [[be:]] [[bg:]] [[bn:]] [[br:]] [[bs:]] [[ca:]] [[cs:]] [[cy:]] [[da:]] [[de:]] [[el:]] [[en:]] [[eo:]] [[es:]] [[et:]] [[fa:]] [[fi:]] [[fo:]] [[fr:]] [[gl:]] [[he:]] [[hr:]] [[hu:]] [[hy:]] [[id:]] [[is:]] [[it:]] [[ja:]] [[ko:]] [[la:]] [[li:]] [[lt:]] [[mk:]] [[ml:]] [[nl:]] [[no:]] [[pl:]] [[pt:]] [[ro:]] [[ru:]] [[sa:]] [[sah:]] [[sk:]] [[sl:]] [[sr:]] [[sv:]] [[ta:]] [[te:]] [[th:]] [[tr:]] [[uk:]] [[vec:]] [[vi:]] [[yi:]] [[zh:]] [[zh-min-nan:]] ಅನುಗಮನ ಖಚಿತವಾಗುತ್ತದೆ . ಸಂಗಾಮಿವ್ಯತ್ಯಯ ವಿಧಾನಕ್ಕೆ ಬಾಯಿಲ್ ಎಂಬ ಭ್ಔದ್ದ ವಿಜ್ಞಾನಿ ನಡೆಸಿದ ಒಂದು ಪ್ರಯೋಗ ಒಳ್ಳೆಯ ಉದಾಹರಣೆ. ವಾಯು ಮಾಪಕದ ಸಹಾಯದಿಂದ ವಾಯುವಿನ ಒತ್ತಡವನ್ನು ಅಳತೆ ಮಾಡುವುದರ ಮೂಲಕ ಬೆಟ್ಟಗಳ ಎತ್ತರವನ್ನು ಅಳೆಯಲು ಅವನು ಪ್ರಯತ್ನಿಸಿದ . ಅದರಂತೆ ಕಾರಣವಾದ ವಾಯುವಿನ ಪ್ರಮಾಣದಲ್ಲಿ ವ್ಯತ್ಯಾಸವಾದರೆ ತತ್ಪರಿಣಾಮವಾಗಿ ಕಾಯವಾದ ವಾಯುಮಾಪಕ ಯಂತ್ರ ಪಾದರಸದ ಏರಿಳಿತದಲ್ಲಿ ವ್ಯತ್ಯಾಸವಾಗುತ್ತದೆಂಬುವುದನ್ನು ತೋರಿಸಿಕೊಟ್ಟ ಸಮುದ್ರದ ಮಟ್ಟದಲ್ಲಿ ವಾಯುವಿನ ಒತ್ತಡದ ಪ್ರಮಾಣ ಹೆಚ್ಚು ಆದ್ದರಿಂದ ವಾಯುಮಾಪಕದ ಯಂತ್ರದಲ್ಲಿ ಪಾದರಸದ ಮಟ್ಟ ಮೂವತ್ಕ್ಕೆ ಏರಿ ನಿಲ್ಲುತ್ತದೆ. ೩೦೦೦ ಅಡಿಗಳಷ್ಟು ಎತ್ತರವಿರುವ ಬೆಟ್ಟದ ತುದಿಯಲ್ಲಿ ವಾಯುವಿನ ಒತ್ತಡ ಆ ಎತ್ತರಕ್ಕೆ ಅನುಸಾರವಾಗಿ ಕಡಿಮೆ ಒಂದೊಂದು ಸಾವಿರ ಅಡಿ ಮೇಲಮೇಲಕ್ಕೆ ಹೋದಂತೆಲ್ಲಾ ವಾಯುಮಾಪಕ ಯಂತ್ರದಲ್ಲಿರುವ ಪಾದರಸದ ಮಟ್ಟ ಒಂದೊಂದು ಅಮಗಳವೂ ಇಳಿಯುತ್ತದೆ. ಬಾಯಿಲ್ ಸಮುದ್ರ ಮಟ್ಟದಿಂದ ವಾಯುಮಾಪಕ ಯಂತ್ರವನ್ನು ೧೦೦೦ ಅಡಿ ಎತ್ತರಕ್ಕೆ ತೆಗೆದುಕೊಂಡು ಹೋದಾಗ ಪಾದರಸದ ಮಟ್ಟ ಒಮದು ಆಂಗುಲದಷ್ಟು ಇಳಿಯಿತು .೩೦೦೦ ಅಡಿ ಎತ್ತರಕ್ಕೆ ತೆಗೆದುಕೊಂಡು ಹೋದಾಗ ಪಾದರಸದ ಮಟ್ಟ ಮೂರು ಅಂಗದಷ್ಟು ಇಳಿಯಿತು. ಅಲ್ಲಿ ಉಪಯೋಗವಾಗಿರುವುದು ಸಂಗಾಮಿ ವ್ಯತ್ಯಯಗಳ ವಿಧಾನ. ಮೇಲಿನ ಉದಾಹರಣೆಗಳಲ್ಲಿ ಸಂಗಾಮಿ ವ್ಯತ್ಯಯಗಳ ವಿಧಾನ ಪ್ರಯೋಗಸಹಿತವಾಗಿದೆ.ಆದರೆ ಈ ವಿಧಾನಕ್ಕೆ ಪ್ರಾಗೋಗಿಕ ನೆರವಿದ್ದೇ ಇರಬೇಕೆಂಬ ನಿಭಂದನೆ ಇಲ್ಲ. ಪ್ರಯೋಗ ನಡೆಸಲು ಸಾದ್ಯವಿಲ್ಲದಂತ ಸಂಧಭಗಳಲ್ಲೂ ಸಂಗಾಮಿ ವ್ಯತ್ಯಯಗಳ ವಿಧಾನವನ್ನು ಅನುಸರಿಸಿ ಕಾಯಕಾರಣ ಸಂಭಂದವನ್ನು ಖಚಿತವಾಗಿ ತಿಳಿಯಬಹುದು.ಆಯ ಪ್ರಮಾಣಕ್ಕೂ ಆರೋಗ್ಯ ಸೌಕಯಕ್ಕು ಇರುವ ಕಾಯಕಾರಣ ಸಂಬಂದವನ್ನು ಪ್ರಯೋಗ ನಡೆಸಿ ನಿಧರಿಸುವುದು ಕಷ್ಟ ,ಆದರೆ ಸಂಗಾಮಿ ವ್ಯತ್ಯಯಗಳ ವಿಧಾನದಿಂದ ಅದನ್ನು ನಿಧರಿಸಬಹುದು ನಾವು ಜನನ ಮರನ ಲೆಕ್ಕಗಳ ಮೂಲಕ ೧೯೬೦ ವರೆಗಿನ ೧೦ ವಷಗಳ ಆಯುಃಪ್ರಮಾಣವೆಷ್ಟಿತ್ತು? ೧೯೪೦-೫೦ರಲ್ಲಿ ೧೯೩೦-೪೦ ರಲ್ಲಿ ೨೦-೩೦ ರಲ್ಲಿ ಎಷ್ಟಿತ್ತು ಎಮಬುದು ತಿಳಿದುಕೊಳ್ಳಬಹುದು.ಸಕಾರಿ ದಾಖಲೆಗಳಿಂದ ಆಯಾ ಅವಧಿಗಳಲ್ಲಿ ಅಷ್ಟೆಷ್ಟು ಆಸ್ಪತ್ರೆಗಳಿದ್ದವು ಅಷ್ಟು ಜನಕ್ಕೆ ದೇವಿಹಾಕಲಾಯಿತು? ಎಷ್ಟು ಜನಕ್ಕೆ ಕಾಲರಾ ಪ್ಲೇಗ್ ಮತ್ತು ಇಂತರ ಜಾಡ್ಯಗಳಿಗೆ ತಡೆಯಾಗಿ ಚುಚ್ಚುಮದ್ದನ್ನು ಕೊಡಲಾಯಿತು ಎಂಬುವುದನ್ನು ತಿಳಿದುಕೊಳ್ಳಬಹುದು. ಆಯುಃ ಪ್ರಮಾಣವನ್ನು ವ್ಐದ್ಯಕೀಯ ಸೌಕಯದ ಪ್ಮಾಣಕ್ಕೆ ಹೋಲಿಸಿದರೆ ಅವೆರಡಕ್ಕಿರುವ ಸಂಬಂದವನ್ನು ನಿಧರಿಸಬಹುದು .ಹೀಗೆ ಕಾಯ ಕಾರಣ ಸಂಬಂದವನ್ನು ಪ್ರಯೋಗಗಳ ನೆರವಿಲ್ಲದೆ ತಿಳಿಯಲು ಅನುಕೂಲವಾಗಿರುವುದು.ಸಂಗಾಮಿ ವ್ಯತ್ಯಯಗಳ ವಿಧಾನವು ಒಂದು ದೊಡ್ಡ ಗುಣ. ಒಂದು ಸಂಕೀಣ ಘಟನೆಯ ಕೆಲವು ಪರಿಣಾಮಗಳಿಗೆ ಕೆಲವು ಅಂಶಗಳು ಕಾರಣವೆಂದು ಈ ಎಲ್ಲಾ ವಿಧಾನಗಳಿಂದ ತಿಳಿದ ಮೂಲ ಘಟನೆಯು ಒಂದು ಅಂಶದ ಕಾರಣ ತಿಳಿಯದೇ ಉಳಿಯಬಹುದು ಶೇಷ ವಿಧಾನ ಉಳಿಕೆಯಾದ ಅಂಶಕ್ಕೆ ಕಾರಣ ಹುಡುಕಬೇಕೆಂದು ಸೂಚಿಸುತ್ತದೆ, ಆದರೆ ಅದೇ ಈ ಕಾರಣವನ್ನು ತಿಳಿ೮ಯುವುದಿಲ್ಲ ಉಳಿದ ಕಾರಣವನ್ನು ತಿಳಿಯಲು ಕಲ್ಪನೆಯ ವಿಧಾನವನ್ನು ಉಪಯೊಗಿಸಿಕೊಳ್ಳಬೇಕಾಗುತ್ತದೆ. ಈ ಕಲ್ಪನೆ ಅಥವಾ ಊಹೆಯ ವಿಧಾನವನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ . ಈ ಕಲ್ಪನೆ ಅಥವಾ ಊಹೆಯ ವಿಧಾನವನ್ನು ಮಿಲ್ ತಿಳಿದಿರಲಿಲ್ಲ. ಅವನು ಅದನ್ನು ವಣfಸಿಯೂ ಇಲ್ಲ . ಕಲ್ಪನೆಯ ವಿಧಾನ ಹೀಗಿದೆ ಪ್ರತಿಭೇಯಿಂದ ಊಹಿಸಿದವನನು ನಿಗಮತಕfದ ನೆರವಿನಿಂದ ಹೀಗಿದ್ದರೆ ಹೇಗಾಗುತ್ತದೆ ಎಂದು ತಕಮಾಡಿ ಕೆಲವು ಅನುಮತಿಗಳನ್ನು ಪಡೆಯುತ್ತೇವೆ ಆ ನಂತರ ಆ ಒಂದೊಂದನ್ನು ವಾಸ್ತವಕ್ಕೆ ಹೊರಹಚ್ಚಿ ಅವುಗಳಲ್ಲಿ ಯಾವೊಂದು ವಾಸ್ತವಕ್ಕೆ ಸಂಗತವಾಗುತ್ತದೋ ಅದನ್ನು ನಿಜವೆಂದು ಒಪ್ಪಿಕೊಳ್ಲುತ್ತೇವೆ. ಶೇಷ ವಿಧಾನ ಹಾಗೂ ಕಲ್ಪನೆಯ ವಿಧಾನ ಎರಡನ್ನು ಸ್ಪಷ್ಟಪಡಿಸುವ ದ್ರಂಷ್ಟಾಂತ ಇದು . ಬೇರೆ ಬೇರೆ ಸಮಯೊಗ ವಸ್ತುಗಳನ್ನು ವಿಭಜಿಸಿ ಪಡೆದ ಸಾರಜನಕದ ತುಕ ಒಮದು ರೀತಿಯಾಗುತ್ತದೆ. ಆದರೆ ಗಾಳಿಯಿಂ ಪಡೆಪ ಸಾರಜನಕ ತೂಕ ಇತರ ಪದಾಥfಗಳಿಂದ ಪಡೆದ ಸಾರಜನಕದ ತೂಕಕ್ಕಿಂತ ಹೆಚ್ಚಾಗಿ ಕಂಡುಬಂತು. ಆ ಉಳಿಕಿಕೆಯ ತುಕಕ್ಕೂ ಕಾರಣವೇನು ಎಮಬ ಸಮಸ್ಯೆ ಹುಟ್ಟಿತು ಆ ಸಮಸ್ಯೆಯನ್ನು ಪರಿಹರಿಸಲು ಕಲ್ಪನೆಯ ವಿಧಾನವನ್ನು ಉಪಯೋಗಿಸಿಕೊಳ್ಳಲಾಯಿತು . ಗಾಳಿಯಿಂದ ಪಡೆದ ಸಾರಜನಕದ ತೂಕ ಹೆಚ್ಚಾಗಿದ್ದರೆ ಅದಕ್ಕೆ ಕಾರಣವಿರಬೇಕು ಹೀಗೆ ಹೆಚ್ಚು ತೂಕವಿರಬೇಕಾದರೆ ಆ ಸಾರಜನಕದೊಡನೆ ಹೆಚ್ಚಾದ ತುಕದ ಬೇರೊಂದು ಅನಿಲ ಬೆರಿಕೆ ಆಗಿರಬಹುದೇ ಎಂಬ ಊಹೆ ಹುಟ್ಟಿತು ಆ ಊಹೆ ಸರಿಯೇ? ತಪ್ಪೇ? ಅದನ್ನು ನಿಧರಿಸುವುದು ಹೇಗೆ ? ಸಾರಜನಕವನ್ನು ಯಾವ ಬಗೆ ಇಂದಲಾದರೂ ವಿಶ್ಲೇಷಿಸಿ ಅದರೊಡನೆ ಬೆರಿಕೆಯಾಶದ ಅನಿಲವನ್ನು ಪ್ರತ್ಯೇಕಿಸಿ ತೂಗಿ ಅದರ ತುಕ ಹೆಚ್ಚಿನದೆಮದು ಕಮಡುಬಂದರೆ ಆ ಊಹೆ ವಾಸ್ತವವಾಗುತ್ತದೆ. ಈ ಅನುಮತಿ ಕೇವಲ ಔಷಾಧಿಕವಾದದ್ದು ವಾಸ್ತವಕ್ಕೆ ಸಂಗತವೆಂದು ತಿಳಿದಾಗ ಮಾತ್ರ ನಿರುಪಾಧಿಕವಾಗುತ್ತದೆ . ವಾಸ್ತವಕ್ಕೆ ಸಂಗತವೆಮದು ನಿಧರಿಸಬೇಕಾದರೆ ಈ ಎಲ್ಲಾ ಅವೇಕ್ಷಣ ವಿಧಾನ ನಿರುಪಯೊಗಿ ಎಷ್ಟೇ ಜಾಗರೂಕತೆಯಿಂದ ಪರೀಕ್ಡಿಸಿದರೂ ಆ ಅನಿಲ ಬೇಪಡುವುದಿಲ್ಲ . ಇಲ್ಲಿ ವಿಭಜನೆ ಅಗತ್ಯ ಈ ವಿಭಜನೆಯು ಪ್ರಾಯೋಗಿಕವಾಗಿ ಯಂತ್ರಸೌಕಯದಿಂದಲೇ ನಡೆಯಬೇಕು ಅಂತಹದೊಂದು ವಿಧಾನವನ್ನು ಕಂಡುಹಿಡಿಯಲಾಯಿತು ಅದಕ್ಕೆ ಫಿಲ್ಟರ್ ವಿಧಾನವೆಂದು ಹೆಸರು ಹೀಗೆ ಗಾಳಿಯನ್ನು ಸೋಕಿದಾಗ ಅದರ ಹೆಚ್ಚು ಭಾಗ ಸೋಸುವ ಮಾಧ್ಯಮದ ಮೂಲಕ ಹಾದುಓಯಿತು.ಶೊಸಿ ಹೋದಾಗ ಸ್ವಲ್ಪ ಭಾಗ ಈಚೆಕಡೆ ಒಳಿದುಕೋಡಿತು ಇಷ್ಟಕ್ಕೆ ಸಮಸ್ಯೆ ಪರಿಹಾರವಾಯಿತೆಮದು ತಿಳಿಯಕೂಡದು. ಸೋಸಿ ಬಂದ ಸಾರಜನಕದ ತುಕವು ಸಂಯೋಜಿತ ವಸ್ತುಗಳಿಂದ ಪಡೆದ ಸಾರಜನಕದ ತುಕವು ಒಮದು ಆಗಿದೆ ಎಮಬುದನ್ನು ಪರೀಕ್ಷಿಸಬೇಕು ಈ ಒಮದೊಂದನ್ನು ತೂಕ ಮಾಡಿ ಅವೆರಡು ತುಕದಲ್ಲಿ ವಾಸವಾದದೆಮದು ನಿಧರಿಸಲಾಯಿತು ಊಹೆ ಸ್ಥಿರಪಟ್ಟಿತು.ಈ ಹೆಚ್ಚಿನ ತೂಕದ ಅನಿಲಕ್ಕೆ ಆಗಾfನ್ ಎಮದು ಹೆಸರಿಟ್ಟರು ಇದು ಸಾರಜನಕಕ್ಕೆ ಹತ್ತಿರದ ಸಮಭೋದಿಯಾದ ಅನಿಲೆಂಬುವುದು ಸ್ಪಷ್ಟವಾಯಿತು. ಶೇಷ ವಿಧಾನ ಕ್ಲ್ಪನೆ ವಿಧಾನ ವಿಶ್ಲೇಷ ವಿಧಾನ ಪ್ರಾಯೋಗಿಕ ವಿಧಾನ ನಿಗಮನ ವಿಧಾನ ಈ ಎಲ್ಲಾ ವಿಧಾನಗಳು ಸೇರಿ ತಕ ಹೇಗೆ ಪರಿಣಾಮಕಾರಿ ಯಾಗುತ್ತದೆ ಎಂಬುವುದು ಈ ಮೇಲಿನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಇದನ್ನು ಪೊಣಗೊಳಿಸಲು ಈಗಿನ ಕಾಲದಲ್ಲಿ ಇನ್ನೆರಡು ವಿಧಾನಗಳನ್ನು ಬಳಸಲಾಗಿದೆ ಇವುಗಳಲ್ಲಿ ಒಂದಕ್ಕೆ ಪರಿಣಾಮ ವಿಧಾನ ಮತ್ತೊಂದು ಬೆಳವಣಿಗೆಯ ಹೋಲಿಕೆಯ ವಿಧಾನ ಎಂದು ಹೆಸರು. ಇವೆರಡೂ ಒಂದು ವಿಧಾನದ ಎರಡು ಬಗೆಗಲು ಇವು ವಿಶೇಷವಾಗಿ ಸಸ್ಯ ವಿಜ್ಞಾನ ಪ್ರಾಣಿ ವಿಜ್ಞಾನ ಭಾಷಾ ವಿಜ್ಞಾನ ಸಮಾಜ ಶಾಸ್ತ್ರ ಮುಂತಾದ ಜ್ಞಾನ ಶಾಖೆ ಗಳಲ್ಲಿ ಉಪಯೋಗವಾಗಿದೆ . ಒಂದು ವ್ಯಕ್ತವಾದ ಮೂಲ ವಸ್ತುವಿನಿಂದ ವಿವಿಧ ಸಸ್ಯಗಳೂ ವಿವಿಧ ಪ್ರಾಣಿಗಳೂ ವಿವಿಧ ಭಾಷೆಗಳು ವಿವಿಧ ಸಾಮಾಜಿಕ ಸಮಸ್ಯೆಗಳೂ ಹೀಗೆ ಕ್ರಮ ಕ್ರಮವಾಗಿ ಬೆಳೆದಿವೆ ಎಂಬುವುದನ್ನು ಪರಿಣಾಮ ವಿಧಾನದಿಂದ ಕಾಣಬಹುದು. ಈಚೆಗೆ ಹುಟ್ಟಿದ ಇನ್ನೊಂದು ಪದ್ದತಿಗೆ ಸಂಖ್ಯಾ ಪದ್ದತಿ ಎಮದು ಹೆಸರು ತುಂಬಾ ಜಟಿಲವಾದ ಘಟಣೆಗಳನ್ನು ಮಾನಸಿಕ ಮತ್ತು ಸಾಮಾಜಿಕ ಘಟಣೆಗಳನ್ನು ಪ್ರಯೋಗ ವಿಧಾನದಿಂದ ಅಷ್ಟಾಗಿ ತಿಳಿಯಲಾಗುವುದಿಲ್ಲ . ಇಮತ ಸಂಧಭದಲ್ಲಿ ಸಂಖ್ಯಾ ವಿಧಾನ ಅತ್ಯಗತ್ಯವಾಗುತ್ತದೆ . ಇದು ಬೇಕನ್ ಅನುಸರಿಸಿದ ಸರಣ ಎಣಿಕೆಯ ಮಾಗವಾಗಿದ್ದರೆ ತುಂಬಾ ವ್ಯವಸ್ಥಿತವಾದ ಎಣಿಕೆಯ ವಿಧಾನವಾಗಿದೆ . ಸಂಖ್ಯಾ ಸಂಗ್ರಹಣದ ಮೂಲಕ ಒಂದು ನಿಯಮವನ್ನು ಸ್ಥಾಪಿಸಬೇಕಾದರೆ ನಾಲ್ಕು ಹಂತಗಳಲ್ಲಿ ವಿಚಾರ ನಡೆಸಬೇಕಾಗುತ್ತದೆ. ೧.ಒಂದು ಸಮಸ್ಯೆಗೆ ಸಂಬಂದ ಪಟ್ಟ ವಿಷಯಗಳನ್ನು ಅಳೆದು ಎಣಿಸಿ ವಣಿಸಬೇಕು ಸಮಸ್ಯೆ ತೆಂಗಿನಕಾಯಿಕೆ ಸಂಬಂದ ಪಟ್ಟಿದ್ದರೆ ಪರರೀಕ್ಷೆಗಾಗಿ ಇಟ್ಟುಕೊಳ್ಳುವ ತೆಂಗಿನಕಾಯಿಗಲ ಸಂಖ್ಯೆ ಗಾತ್ರ , ತೂಕ , ಎಷ್ಟು ಎಂಬುವುದನ್ನು ಸ್ಪಷ್ಟವಾಗಿ ವಣಿಸಬೇಕು. ೨. ಆ ವಣfನೆಯನ್ನು ಆದಾರವಾಗಿಟ್ಟುಕೊಂಡು ತೆಂಗಿನಕಾಯಿಗಳನ್ನು ಗುಂಪುಗುಂಪುಗಳಾಗಿ ವಗಾfಯಿಸಬೇಕು. ೩೦೦ ಗ್ರಾಂ ತೂಕವಾದವೂ ೪೦೦ ಗ್ರಾ ತೂಕವಾದವೂ ೬ ಅಂಗಲ ೭ ಅಂಗಲ ೮ ಅಂಗಲ ೯ ಅಂಗಲ ವ್ಯಾಸವುಳ್ಳವ ವಗಾfಯಿಸಬಹುದು. ೩. ವಗೀfಕರಣ ಮಾಡಿದ ವಿಷಯಗಳ ಗೋಷ್ಟಾರೆಯನ್ನು ತಿಳಿದುಕೊಳ್ಳಬಹುದು.ತೆಂಗಿನಕಾಯಿಗಳ ಗೋಷ್ಟಾರೆ ತಿಳಿಯುವುದೆಮದರೆ ನೂರು ಕಾಯಿಗಳನ್ನು ವಿಚಾರಕ್ಕೆ ಆಧಾರ ಇಟ್ಟುಕೊಂಡರೆ ಆ ತೆಂಗಿನಕಾಯಿಯ ಸರಾಸರಿ ಗಾತ್ರ ತೂಕಗಳನ್ನು ನಿಶ್ಚಯಿಸಬೇಕು. ೪. ವಿಷಯಗಳ ತಾತ್ಪಯ ತಿಳಿದ ಮೇಲೆ ಅವುಗಳಿರುವ ಸಂಬಂದವನ್ನು ಕಂಡುಹಿಡಿಯುವುದು ಕೊನೆಯ ಹಂತ ತೆಂಗಿನ ಕಾಯಿಯನ್ನು ವ್ಯಾಸಕ್ಕೂ ಅದರ ತೂಕಕ್ಕೂ ಸಂಬಂದವಿದೆಯೇ ? ಎಂಬುವುದನ್ನು ಕಂಡುಹಿಡಿದು ಆ ಸಂಬಂದವನ್ನು ಗಣಿತ ರೂಪದಲ್ಲಿ ಸೊತ್ರಿಸುವುದು . ಈ ಸಂಬಂದಕ್ಕೆ ಸಹಚಾಯ ಸಂಬಮದವೆಮದು ಹೆಸರು .ತೆಮಗಿನಕಾಯಿ ಗಾತ್ರಕ್ಕೂ ತೂಕಕ್ಕೂ ಸಹಚಾಯವಿದ್ದರೆ ಆ ಸಹಚಾಯವನ್ನು ಒಂದು ಎಮಬ ಸೂತ್ರ ಚಿಹ್ನೆಯಿಂದ ಸಂಕೇತಿಸಬಹುದು.ಆ ಸಹಚಯ ಅಪೂಣ‍್ವಾಗಿದ್ದರೆ ಆರು ಅಥವಾ ಮೂರು ಎಮಬ ಚಿಹ್ನೆಯಿಂದ ಸಂಕೇತಿಸಬಹುದು. ಈ ಸಹಚಾಯ ಎರಡು ಬಗೆಯಾಗಿರಬಹುದು. ಒಂದು ಭಾವ ಸಹಚಾಯ್ ಎರಡನೆಯದು ಅಭಾವ ಸಹಚಾಯf ಪೂಣ‍್f ಭಾವ ಸಹಚಾಯ್ಅf ಸಂಕೇತ + ೧ , ಪೂಣ‍್f ಅಭಾವ ಸಹಚಾಯ್ಅf ಸಂಕೇತ -೧, ಅಪೂಣf ಭಾವ ಸಹಚಾಯf ಸಂಖೇತ ೦.೧ - ೦.೯ ವರೆಗೂ ಯಾವುದಾದರೂ ಆಗಬಹುದು . ಅಪೂಣfಭಾವ ಸಹಚಾಯfದ ಸಂಖೇತ -೧ -೯ ವರೆಗೂ ಯಾವುದಾದರೂ ಆಗಬಹುದು. ಇಂತ ಸಹಚಾಯf ಪೂಣfವಾಗಿರುವುದು ಅಸಂಭವ . ಈ ಸಮಕ್ಯಾ ವಿಧಾನದಿಂದ ನಿಶ್ಚಿತ ಸತ್ಯ ತಿಳಿಯುವುದಿಲ್ಲ . ಅದು ತಿಳಿಸುವುದು ಸಮಭಾವನೆಯ ಸತ್ಯವನ್ನು ಮಾತ್ರ ಒಂದು ನಾಣ್ಯವನ್ನು ಹಾರಿಸಿದಾಗ ಅದರ ತಲೆ ಮೇಲಾಗಿ ಬೀಳುತ್ತದೆ. All content in the above text box is licensed under the Creative Commons Attribution-ShareAlike license Version 4 and was originally sourced from https://kn.wikisource.org/w/index.php?diff=prev&oldid=8867.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.