Difference between revisions 8897 and 9067 on knwikisource

ವಿಕಿಸೋರ್ಸ್ ಈಗ [[Special:Statistics|{{NUMBEROFARTICLES}}]] ಲೇಖನಗಳ ಆಗರ!
[[:ವಿಕಿಸೋರ್ಸ್:ವಿಹರಿಸಿ | ವಿಹರಿಸಿ]] | [[Wikipedia:Community_Portal | ಸಂಪಾದಕರಾಗಿ]]

{| width="100%"

|style="vertical-align:top" |

{{Template:ಪೀಠಿಕೆ}}

'''[[Wikipedia:FAQ|ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)]]'''

'''ಪ್ರಮುಖ ವರ್ಗಗಳು'''

{{ಮುಖ್ಯ ಪುಟದ ಪರಿವಿಡಿ}}

'''[[:ವರ್ಗ:ಕನ್ನಡ ಸಾಹಿತ್ಯ|ಸಂಪೂರ್ಣ ಪಟ್ಟಿ]]'''

| width="45%" style="vertical-align:top" |

'''ಆಯ್ದ ಪುಟ'''

{{Wikisource:ಆಯ್ದ ಪುಟ}}

{{ಇತರ ಯೋಜನೆಗಳು}}

__NOTOC__
__NOEDITSECTION__
[[ar:]]
[[az:]]
[[be:]]
[[bg:]]
[[bn:]]
[[br:]]
[[bs:]]
[[ca:]]
[[cs:]]
[[cy:]]
[[da:]]
[[de:]]
[[el:]]
[[en:]]
[[eo:]]
[[es:]]
[[et:]]
[[fa:]]
[[fi:]]
[[fo:]]
[[fr:]]
[[gl:]]
[[he:]]
[[hr:]]
[[hu:]]
[[hy:]]
[[id:]]
[[is:]]
[[it:]]
[[ja:]]
[[ko:]]
[[la:]]
[[li:]]
[[lt:]]
[[mk:]]
[[ml:]]
[[nl:]]
[[no:]]
[[pl:]]
[[pt:]]
[[ro:]]
[[ru:]]
[[sa:]]
[[sah:]]
[[sk:]]
[[sl:]]
[[sr:]]
[[sv:]]
[[ta:]]
[[te:]]
[[th:]]
[[tr:]]
[[uk:]]
[[vec:]]
[[vi:]]
[[yi:]]
[[zh:]]
[[zh-min-nan:]]                                                         '''ಗುಜರಾತ್'''
ಮಧ್ಯಭಾಗದಲ್ಲಿ ಒಪ್ಪಲೈಡ್ಸ್, ಕಟ್ರೋಲಿಸೆರಾಸ್. ಅಸ್ಟಿಡೊಸೆರಾಸ್, ಸ್ಟ್ರೆಬ್ಲೈಟಿಸ್ ಮತ್ತು ವಾಗನಿಯಗಳ ಅವಶೇಷಗಳಿವೆ. ಕಟ್ರೋಲ್ ಶಿಲಾಶ್ರೇಣಿಯ ಮೇಲ್ಭಾಗ ಅವಶೇಷರಹಿತ ವಾಗಿದೆ. ಗಾಜನ್ಸಾರ್ ಪದರಗಳಲ್ಲಿ ಗ್ಲೋಕಿಸೆರಾಸ್ ಮತ್ತು ಪಿಲ್ಲೊಸೆರಾಸ್ ಗಳಿವೆ. ಈ ಶಿಲಾಶ್ರೇಣಿಗಿಂತ ಕಿರಿಯ ಶಿಲೆಗಳು ಭೂಜ್ ಗೆ ವಾಯುವ್ಯಕ್ಕೆ ಸುಮಾರು 80 ಕಿಮೀ ದೂರದಲ್ಲಿ ಉಮಿಯ ಎಂಬ ಹಳ್ಳಿಯ ಹತ್ತಿರ ಉತ್ತಮವಾಗಿ ಹೊರಕಂಡಿವೆ. ಇವುಗಳಿಗೆ ಉಮೀಯ ಶ್ರೇಣಿ ಎಂದು ಹೆಸರು. ಇದರ ದಪ್ಪ ಸುಮಾರು 915 ಮೀಟರುಗಳು. ರಾಜನಾಥ್ ಎಂಬವರು ಈ ಶಿಲಾಶ್ರೇಣಿಯನ್ನು ಉಮಿಯ, ಉಕ್ರ ಮತ್ತು ಭೂಚ್ ಎಂದು ಮೂರು ಶಿಲಾಪಾದಗಳಾಗಿ ವಿಂಗಡಿಸಿದ್ದಾರೆ. ಉಮಿಯ ಪಾದದಲ್ಲಿ ಫಾಸಿಲ್ ಮರಳುಶಿಲೆ ಮತ್ತು ಜೇಡುಶಿಲೆಗಳು ಇವೆ. ಮದ್ಯದ ಒಂದು ಪದರದಲ್ಲಿ ಟ್ರಗೋನಿಯ ಎಂಬ ಲೆಮಲಿಬ್ರಾಂಕಿನ ಅವಶೇಷಾಗಳಿವೆ.ಇವು ಜುರಾಸಿಕ್ ಅಂತ್ಯಾದಿಂದ ಕ್ರಿಟೇಷಸ್ ಯುಗದ ಆದಿಕಾಲವನ್ನು ಮೇಲಿರುವ ಉಕ್ರಪಾದವು ಸಾಗರಜನಿತವಾದುದು. ಇದರಲಲ್ಲಿರುವ ಅಮ್ಮೊನೈಟುಗಳು ಕೂಡ ಇದೇ ಕಾಲವನ್ನು ಸೂಚಿಸುತ್ತವೆ.ಭೂಜಪಾದದಲ್ಲಿ ಝುಮಿಯ ಟೀಲೋಫಿಲ್ಲಂ ಮತ್ತು ಪಾವೊಜಕ್ಸೆಲಾನ್ ಮೂಂತಾದ ಸಸ್ಯಗಳು ಇವೆ. ಈ ಸಸ್ಯನಗಳು ಜುರಾಸಿಕ್ ಅಂತ್ಯಕಾಲವನ್ನು ಸೂಚಿಸುತ್ತವೆ.ಆದರೆ ಇವುಗಳು ಕೆಲಗಿನ ಶಿಲೆಗಳು ಕ್ರಿಟೇಷಸ್ ಆದಿಕಾಲದವುಗಳಾದ್ದರಿಂದ ಇವು ಸಹ ಕ್ರಿಟೇಷಸ್ ಆದಿಕಾಲದವೆಂದು ನಿಧರಿಸಲಾಗಿದೆ.ಬಾಗ್ ಪದರಗಳು:ನರ್ಮದಾ ನದಿ ಕಣಿವೆಯಲ್ಲಿ ಗ್ವಾಲಿಯರ್ ಹತ್ತಿರವಿರುವ ಬಾಗ್ ಎಂಬ ಪಟ್ಟಣದಿಂದ ಪೂವಪಶಿಮವಾಗಿ ಕಾಟಯಾವಾಡದವರೆಗೆ ಪರಸರ ಬೇಪಟ್ಟ ಅನೇಕ ಕಡೆ ರೂಪಗೊಂಡಿವೆ.ಚೆರ್ಟ್ ಮತ್ತು ಚಿಪ್ಪುಗಳಿಂದ ಕೂಡಿದ ಆಶುದ್ದ ಸುಣ್ಣು ಶಿಲೆ,ಮತ್ತು ಜೇಡುಶಿಲೆಗಳು ಇಲ್ಲಿನ ಪ್ರಮುಖ ಶಿಳೆಗಳು.ಇವು ಡೆಕ್ಕನ್ ಟ್ರ್ಯಾಪ್ ಶಿಲೆಗಳು ಕೆಳಗಿದ್ದು ಅವು ಶಿಥಿಲೀಕರಿಸಿದ ಮೇಲೆ ಹೂರಕಂಡಿವೆ ಸಿನಮೇನಿಯನ್ ಕಾಲದಲ್ಲಿ ಟೆತಿಸ್ ಸಾಗರ ನರ್ಮದಾ ನದಿಕಣಿವೆಯನ್ನು ಆಕ್ರಮಿಸಿದಾಗ ಇವುಗಳಲ್ಲಿ ಫಾಸಿಲುಗಳು 18-20 ಮೀ ನಶ್ಟು ಶಿಲೆಗಳಲ್ಲಿ ಮಾತ್ರ ಇವನ್ನು ಈ ರೀತಿ ವರ್ಗಿಕರಿಸಲಾಗಿದೆ;