Revision 4837 of "ಯಾರಿವನು - ಕಾವೇರಿ ಏಕೆ ಓಡುವೆ" on knwikisourceಚಿತ್ರ:''' [[ಯಾರಿವನು]]'''
ಸಾಹಿತ್ಯ: '''ಚಿ. ಉದಯಶಂಕರ್'''
ಸಂಗೀತ:"ರಾಜನ್-ನಾಗೇಂದ್ರ"
ಗಾಯನ: '''ಡಾ. ರಾಜ್‍ಕುಮಾರ್'''
---- ಕಾವೇರಿ ಏಕೆ ಓಡುವೆ ನನ್ನಲ್ಲಿ ಪ್ರೀತಿ ಇಲ್ಲವೇ?
ಬಳಿ ಸೇರದೆ ಮಾತಾಡದೇ ಹೀಗೇಕೇ ನೋಡುವೆ? ||ಪಲ್ಲವಿ||
ನನ್ನಲೇಕೇ ಕೋಪವು, ನೀನೆ ನನ್ನಾ ಜೀವವು
ನಿನಗೊಂದು ಕಿವಿಮಾತು ಇದೆ ಬಾರೇ..

||ಪಲ್ಲವಿ||

ಬಿಸಿಲಲ್ಲಿ ಬಾಯಾರಿ ಓಡಿ ಬಂದೆನು
ನನ್ನ ದಾಹ ಮುಗಿದಾಗ ಜಾರಿಕೊಳುವೆನು
ದೇವಿ ಕನಿಕರಿಸು ಅರೆಕ್ಷಣ
ಬಲ್ಲೇ ನಿನ್ನ ಮನವನಾ

ನಿನ್ನ ಅಂದ ಇನ್ನೆಲ್ಲೂ ನಾನು ಕಾಣೆನು
ನಿನಗಾಗಿ ಈ ನನ್ನ ಜೀವ ಕೊಡುವೆನು
ನನ್ನಾ ಹೃದಯವನು ಅರಿಯೆಯಾ?
ನನ್ನಾ ಪ್ರೇಮ ಬಯೆಸೆಯಾ?

ಈ ಮೌನ ಸರಿಯಲ್ಲ ಬಳಿ ಬಾ ಬಾ ಬಾ

ನನ್ನಾಸೆ ನಿನಗೆ ಇಲ್ಲವೇ? ನಾ ನಿನ್ನ ನಲ್ಲನಲ್ಲವೇ
ನಿನಗಾಗಿಯೇ ನಾ ಬಾಳುವೆ, ಸಂದೇಹ ಬೇಡವೇ
ನೀ ಹೀಗೆ ಹೋದರೇ, ಇರುಳಲ್ಲಾ ತೊಂದರೆ
ಸುಖನಿದ್ರೆ ಬಳಿ ಬಾರೇ..

||ಪಲ್ಲವಿ||

ತಂಗಾಳಿ ಸೆರೆಗೆಳೆದು ಆಟಾವಾಡಲು
ಮೈ ಅಂದ ಕಂಡಾಗ ಕಣ್ಣು ಹಾಕಲು
ಏಕೆ ದುರದುರನೇ ನೋಡುವೇ? ನನ್ನಾ ಕಂಡು ಸಿಡುಕುವೇ?

ಕವಿಯಾಗಿ ನಿನಗೊಂದು ಕವಿತೆ ಹಾಡಲೇ?
ಋಷಿಯಾಗಿ ಬಳಿಯಲ್ಲೇ ಧ್ಯಾನ ಮಾಡಲೇ?
ಇಲ್ಲೇ ನದಿಯೊಳಗೆ ಮುಳುಗಲೇ?
ಹೇಳೇ ನನ್ನ ಚಂಚಲೆ
ನೋಡಿಲ್ಲಿ, ಯಾರಿಲ್ಲಾ, ಬಳಿಗೇ ಬಾ ಬಾ ಬಾ

||ಪಲ್ಲವಿ||
||ಪಲ್ಲವಿ||
[[Category: ಕನ್ನಡ ಚಿತ್ರಸಾಹಿತ್ಯ]] [[Category: ಯಾರಿವನು ಚಿತ್ರ]] [[Category: ಚಿ.ಉದಯಶಂಕರ್ ಸಾಹಿತ್ಯ]] [[Category:Kannada]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikisource.org/w/index.php?oldid=4837.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.