Difference between revisions 68601 and 68602 on tcywiki

[[ಮಾರಿ]] ನಲಿಕೆಂದ್ ಪುದರ್ ಪೋಯಿನ ಪರಪೋಕುದ [[ನಲಿಕೆ]] ಬೈಲ ಮಾರಿ ನಲಿಕೆ.  [[ತುಳುನಾಡ್|ತುಳುನಾಡ್ಂ]]ದ್ ಲೆಪ್ಪುನ [[ಒಡಿಪು]], [[ಕುಡ್ಲ]], [[ಕಾಸರ್ಗೋಡ್|ಕಾಸರಗೋಡು]] ಪ್ರದೇಸೊಡು [[ತುಳು]] ಜನಪದೆರೆನ ಬಾಯಿಪಾತೆರೊದ ಈ ಸಾಹಿತ್ಯೊ ಬುಕ್ಕೊ ನಲಿಕೆ ಜನಜನಿತೊ ಆತುಂಡು.  ಉಂದೊಂಜಿ ಇಸೇಸೊ ನಲಿಕೆ.  [[ಸುಗ್ಗಿ]] ಬೇಸಾಯೊದ ಸಮಯೊಡು ಮಾರಿ ಕಲೆಯೆರ [[ಕೊರಗ ತನಿಯೆ]] ಇಲ್ಲಡೆ ಇಲ್ಲಡೆಗ್ ಬರ್ಪೆ.  ಬೈಲ ‘ಮಾರಿನ್ ಕೊಂಡೋಪೆ’ ಪನ್ಪುನ ಕೊರಗ ತನಿಯ [[ಕಂಡೊ]]ದ ಮಾರಿನ್ ಕೊಂಡುಪೋಪೆ.<ref>https://www.facebook.com/BeautyOfTulunad/posts/394345420684872</ref> ಬೈಲ ಮಾರಿ ನಲಿಕೆನ್ ನಲಿತೊಂದು ಬನ್ನಗ ಒಟ್ಟೂಗ(contracted; show full):ಓ ಲೇಲೆ ಲೇಲೇ ಲಾ
:ಕಾಂತುಶೆಟ್ಟಿ ದೂಮಶೆಟ್ಟಿ ಜಪ್ಪಲಾ ಪೋಪೆರ್‍ಗಾ
:ಓ ಲೇಲೆ ಲೇಲೇ ಲಾ
:ಓಡೆಗ್ ಪೋಪಲೆ ಕುಂಞಿ ಮೊಡಂಡೂರು ದಿಕ್ಕಾಲೇ
:ಓ ಲೇಲೆ ಲೇಲೇ ಲಾ

=== ಕನ್ನಡ ಅನುವಾದ ===
ನೀನಾದರೂ ಬಾರೋ ಬಾ ದಿಕ್ಕನೇ,
(೧) 
ಓ ಲೇಲೆ ಲೇಲೇ ಲಾ,


ನಾಲ್ಕು ಜನರ ನಡುವಿನಿಂದ ಗಿರಿ(?) ಬಾ ದಿಕ್ಕನೇ,
ಓ ಲೇಲೆ ಲೇಲೇ ಲಾ,


ಆಕಾಶದಲ್ಲಿ ಅರಮನೆಯಲ್ಲಿ ಭೂಮಿಯಲ್ಲಿ ಬೈಹುಲ್ಲಿನ ಮುಟ್ಟೆರಾಶಿಯಲ್ಲಿ,
ಓ ಲೇಲೆ ಲೇಲೇ ಲಾ,


ನವಿಲು ಕೇಕೆ ಹಾಕಿದ್ದನ್ನು ಕೇಳಿದಿರಾ ಒಡೆಯ,
ಓ ಲೇಲೆ ಲೇಲೇ ಲಾ,


ಆ ಬದಿ ಈ ಬದಿ ನೀರಾದರೋ ಏರುತ್ತಿದೆಯಂತೆ,
ಓ ಲೇಲೆ ಲೇಲೇ ಲಾ,


ಬ್ರಾಹ್ಮಣರ ಪೆÇಲ್ಲನ್ ಬೈಪೇ(?) ಹೊಡೆಯಿತಲ್ಲ,
ಓ ಲೇಲೆ ಲೇಲೇ ಲಾ,


ಗಾಣದ ಕೋಣ ಪೈರು ತಿನ್ನುತ್ತದೆ ಕಿವಿಯೂ ಅಲುಗಾಡುತ್ತಿಲ್ಲ,
ಓ ಲೇಲೆ ಲೇಲೇ ಲಾ,


ಕೈಪುಡಿ ದಿಕ್ಕಾಲ್ದಿ (೨) ಚಾಪೆ ನೇಯುತ್ತಿದ್ದಾಳೆ ಕೈ ಅಲುಗಾಡುವುದಿಲ್ಲ,
ಓ ಲೇಲೆ ಲೇಲೇ ಲಾ,


ಕಾಂತಾರದ ಪದವಿನಲ್ಲಿ (೩) ನಾಯಿ ಬರುತ್ತಿದೆ,
ಓ ಲೇಲೆ ಲೇಲೇ ಲಾ,


ನಾಯಿ ಬರುತ್ತದೆ ಮುಂಗುಸಿ ಓಡುತ್ತದೆ ಬದುಕಿಗೊಂಡು,
ಓ ಲೇಲೆ ಲೇಲೇ ಲಾ,


ಕೋರಿ ನೋಡಲು ಹೋಗಬೇಕು ಕೊಲಿಂದ್ ಮರ ಕೋರಿಗೆ(೪),
ಓ ಲೇಲೆ ಲೇಲೇ ಲಾ,


ಉಡುವ ಉಡುಪು ತೆಗೆಯಬೇಕು ಕೋರಿಗೆ ಹೋಗಬೇಕು,
ಓ ಲೇಲೆ ಲೇಲೇ ಲಾ,


ನನ್ನ ಉಳ್ಳಾಯ ಉಟ್ಟ ಬಟ್ಟೆ,
ಓ ಲೇಲೆ ಲೇಲೇ ಲಾ,


ಉಡುವ ಉಡುಪು ಒಡೆಯನಲ್ಲಿ ಕೇಳಬೇಕು,
ಓ ಲೇಲೆ ಲೇಲೇ ಲಾ,


ಕೋರಿಗೆಂದು ಹೋಗಬೇಕು ಕೊಕ್ಕಡದ ಕೋರಿಗೆ,
ಓ ಲೇಲೆ ಲೇಲೇ ಲಾ,


ಉಡುವ ಬಟ್ಟೆ ತೆಗೆಯಬೇಕು ಕೋರಿಗೆ ಹೋಗಬೇಕು,
ಓ ಲೇಲೆ ಲೇಲೇ ಲಾ,


ಕಾಂತಾರ ಕದ್ರಿಯಲ್ಲಿ ಕಡು ಹಾಕಿದ್ದು ಹೌದೇನೋ ಇವನೆ,
ಓ ಲೇಲೆ ಲೇಲೇ ಲಾ,


ಪುಚ್ಚೆ ಬೊಲುವಾಡದಲ್ಲಿ ಮೀನುಗಳು ಇದ್ದವು ಒಡೆಯ,
ಓ ಲೇಲೆ ಲೇಲೇ ಲಾ,


ಸಿಹಿಕಳ್ಳು ಗಂಗಸರ ಬೋರು ಗುಡ್ಡೆಯಲ್ಲಿ,
ಓ ಲೇಲೆ ಲೇಲೇ ಲಾ,


ಬೋರು ಗುಡ್ಡೆಯಲ್ಲಿ ಇಳಿಸಿದರು ಯುವತಿಯರು,
ಓ ಲೇಲೆ ಲೇಲೇ ಲಾ,


ಕಳ್ಳು ಕುಡಿಯುವ ಮುಟ್ಟಾಲೆ(೫) ಮಂಜಲ್ನತಲ್ಲಿಯೇ ಉಳಿಯಿತು,
ಓ ಲೇಲೆ ಲೇಲೇ ಲಾ,


ಕೊರುಂದ್7 ಗದ್ದಗ(?) ಕೊಪ್ಪದಲ್ಲಿಯೇ ಉಳಿಯಿತು,
ಓ ಲೇಲೆ ಲೇಲೇ ಲಾ,


ಅವನು ಮಲಗುವುದು ಒಳಗೆ ನಾನು ಮಲಗುವುದು ಹೊರಗೆ,
ಓ ಲೇಲೆ ಲೇಲೇ ಲಾ,


ನ್ಯಾಯ ಮಾತನಾಡುವುದನ್ನು ಬಿಡುವುದಿಲ್ಲ ಬೂದಿಯ ಗುಡ್ದದಿಂದಲೇ,
ಓ ಲೇಲೆ ಲೇಲೇ ಲಾ,


ಒಡೆಯ ಹಾಕಿದ ಒಂದು ಕೆಲಸ ಮಾಡುವ,
ಓ ಲೇಲೆ ಲೇಲೇ ಲಾ,


ಕಣ್ಣುರತ್ತಣ್ಣ ಕಣ್ಣ ಮಲ್ಲೇ(?) ಸೂಜಿಯಲ್ಲಿ ಚುಚ್ಚಿಕೊಂಡನಂತೆ,
ಓ ಲೇಲೆ ಲೇಲೇ ಲಾ,


ಪುತ್ತೂರುತ್ತಣ್ಣ ಮುಂಡ ಮಲ್ಲೆ(?) ಉಳಿಯಲ್ಲಿ ಕೆತ್ತಬೇಕು,
ಓ ಲೇಲೆ ಲೇಲೇ ಲಾ,


ಕಾಂತು ಶೆಟ್ಟಿ ದೂಮ ಶೆಟ್ಟಿ ಇಳಿದುಕೊಂಡು ಹೋಗುವಂತೆ,
ಓ ಲೇಲೆ ಲೇಲೇ ಲಾ,


ಎಲ್ಲಿಗೆ ಹೋಗುವಳು ಕುಂಞÂ ಮೊಡಂದೂರು ದಿಕ್ಕಾಳೇ(೬),
ಓ ಲೇಲೆ ಲೇಲೇ ಲಾ,
ಓ ಲೇಲೆ ಲೇಲೇ ಲಾ

== ಉಲ್ಲೇಕೊ ==
<references />