Difference between revisions 277347 and 278166 on knwiki[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]] {{Shortcut|[[WP:VPT]]}} {{ಅರಳಿಕಟ್ಟೆ-nav}} {{ಸೂಚನಾಫಲಕ-ಅರಳಿಕಟ್ಟೆ}} {{ಆರ್ಕೈವ್-ಅರಳಿಕಟ್ಟೆ}} ==ವಿಕಿಪೀಡಿಯಕ್ಕೆ ೯== ೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಲಿದೆ. {| |- |[[File:Kannada_wikipedia_9th_anniversary.jpg|250px|left]] |} ==ಇತರೆ== ಅನೇಕ ದಿನಗಳ ನಂತರ ಇಂದು ವಿಕಿಪೀಡಿಯಾಕ್ಕೆ ಬಂದು, ಅಮರೇಶ ನುಗಡೋಣಿಯವರ ಬಗೆಗಿನ ಮಾಹಿತಿಯಲ್ಲಿ ಕೆಲವು ಬದಲಾವಣೆ ಮಾಡಿದೆ. ಆದರೆ, ಈ ಮೊದಲಿನಂತೆ, ಬದಲಾವಣೆಗಳು ದಾಖಲಾಗಲಿಲ್ಲ. ಏಕೆ? -ಸುನಾಥ ೦೮ ನವ್ಹಂಬರ ೦೯ ==ಕರ್ನಾಟಕ ಅಥವ ದಕ್ಷಿಣ ಭಾರತದ Blank Locater Map== [[ಸದಸ್ಯ:Arunpksh|ಅರುಣ ಪ್ರಕಾಶ]]ರವರು ಈ ರೀತಿ ಭೂಪಟ ತಯಾರಿಸುವ ಉತ್ತಮ ಸಲಹೆಯನ್ನು [[ಚರ್ಚೆಪುಟ:ಬೇಲೂರು|ಈ ಪುಟದಲ್ಲಿ]] ಮಾಡಿದ್ದಾರೆ. ಇದು ಅನೇಕ ಕಡೆ ಉಪಯುಕ್ತವಾಗಬಹುದದ್ದಾಗಿರುವುದರಿಂದ ಈ ಪುಟದಲ್ಲಿ relavent ಭಾಗಗಳನ್ನು ವರ್ಗೀಕರಿಸಿರುವೆ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ನೀಡಬೇಕೆಂದು ವಿನಂತಿ. {{cquote| ದೇವಸ್ಥಾನದ ಚಿತ್ರಗಳನ್ನು ಜೋಡಿಸುವುದರ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಜೊತೆಗೆ ಒಂದು ''ಕರ್ನಾಟಕದ ಭೂಗೋಳದ'' ಚಿತ್ರ ಮಾಡಿ ಅದರಲ್ಲಿ ''ಬೇಲೂರಿನ ನಕ''್ಷೆಯನ್ನು ಮಾಡಿದರೆ ಉಪಯುಕ್ತವೆಂದು ನನ್ನ ಅಭಿಪ್ರಾಯ. ಇದನ್ನೇ ಟೆಂಪ್ಲೇಟಾಗಿಟ್ಟುಕೊಂಡು ಬೇರೆ ಜಾಗಗಳಿಗೂ ನಕ್ಷೆಯಾಗಿ ಉಪಯೋಗಿಸಬಹುದು. <br> --[[ಸದಸ್ಯ:Arunpksh|ಅರುಣ ಪ್ರಕಾಶ]] :ಆಂಗ್ಲ ವಿಕಿಯಲ್ಲಿರುವ [[:Image:India-locator-map-blank.svg| Blank locater image]] ರೀತಿಯೇ? ಅದನ್ನೇ ಯಾಕೆ ಉಪಯೋಗಿಸಬಾರದು? ಅದಕ್ಕೆ ಸಂಬಂಧಪಟ್ಟ ಟೆಂಪ್ಲೇಟು '''[[:ಟೆಂಪ್ಲೇಟು:Infobox ಭಾರತದ ಭೂಪಟ|ಇಲ್ಲಿ ಇದೆ]]'''. [[ಸದಸ್ಯ:ಶುಶ್ರುತ|ಶುಶ್ರುತ]] ಹೌದು, ನೀವು ಹೇಳಿರುವ ಹಾಗೆಯೇ. ಆದರೆ ಭಾರತದ ಭೂಪಟದ ಬದಲು ಕರ್ನಾಟಕ/ದಕ್ಷಿಣ ಭಾರತ ಇದ್ದರೆ ಇನ್ನೂ ವಾಸಿ ಎಂದೆನಿಸುತ್ತದೆ. ಕಾರಣ ಆಗ ಹತ್ತಿರದ ಊರುಗಳನ್ನೂ ತೋರ ಬಹುದು. --[[ಸದಸ್ಯ:Arunpksh|ಅರುಣ ಪ್ರಕಾಶ]] ::ಇದೊಂದು ಉತ್ತಮ ಸಲಹೆ. ಆದರೆ ನನಗೆ ಇದನ್ನು ಹೇಗೆ ಮಾಡುವುದು ಎಂದು ತಿಳಿಯುತ್ತಿಲ್ಲ. ನಿಮಗೆ ತಿಳಿದಿದ್ದರೆ ನೀವು ಶುರು ಮಾಡಿ. ಬೇರೆಯವರು ಯಾವ ರೀತಿ ನಿಮಗೆ ಸಹಾಯ ಒದಗಿಸಬಹುದೆಂದು ತಿಳಿಸಿದರೆ ನಾನು ಕೈಲಾದಷ್ಟು ಸಹಾಯ ಮಾಡುವೆ. ಬೇರೆಯವರ ಗಮನಕ್ಕೆ ತರಲು ನಾನಿದನ್ನು ಅರಳಿಕಟ್ಟೆಯ [[ವಿಕಿಪೀಡಿಯ:ಅರಳಿ ಕಟ್ಟೆ/ಇತರ ಚರ್ಚೆ# |ಇತರೆ ಚರ್ಚೆ ಪುಟದಲ್ಲಿ]] mention ಮಾಡಿರುವೆ. ಮುಂದಿನ ಮಾತುಕತೆಯನ್ನು ಅಲ್ಲಿ ಮುಂದುವರೆಸೋಣ.[[ಸದಸ್ಯ:ಶುಶ್ರುತ|ಶುಶ್ರುತ]]}} [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೧೭:೩೯, ೧೫ January ೨೦೦೭ (UTC) ಆಂಗ್ಲ ಭಾಷಾ ಪುಟದಲ್ಲಿ ಭಾರತದ ಭೂಪಟದ ಮೇಲೆ ಆಗಲೇ ಗುರುತಿಸಲಾಗಿರುವುದರಿಂದ ಇಲ್ಲಿ ಆಯಾ ರಾಜ್ಯಗಳ ಮೇಲೆ ಗುರುತಿಸುವುದು ಉತ್ತಮ. ಭಾರತೇತರ ಪ್ರದೇಶಗಳಿಗೆ country locator map ಉಪಯೋಗಿಸುವ. ಉದಾ: ಬೇಲೂರಿಗೆ ಕರ್ನಾಟಕದ ನಕ್ಷೆ, ಮದ್ರಾಸಿಗೆ ತಮಿಳುನಾಡಿನ ನಕ್ಷೆ. ಹಾಗೆಯೇ ರಿಯೊ ಡಿ ಜನೈರೊಗೆ ಬ್ರಜಿಲ್ ನಕ್ಷೆ.<br> --[[ಸದಸ್ಯ:Arunpksh|ಅರುಣ ಪ್ರಕಾಶ]] ೧೮:೪೦, ೧೫ January ೨೦೦೭ (UTC) ==Question about Kannada Wikipedia program== Hello All:<br> :I came across a page which mentioned that a Kannada Wikipedia related program had taken place in Bangalore on April 2, 2006 in the presence of Dr. U.R. Ananthamurthy, Prof. G. Venkatasubbaiah, etc. :I am wondering if there are any minutes of this program, or any transcript or such. I am particularly interested in Mr. Nagesh Hegde's talk about "Writing Science and Technology articles in Kannada". <br>If anyone has this information, please let me know how to access it.<br> Thanks<br> [[ಸದಸ್ಯ:Dronemvp|Dronemvp]] ೦೫:೪೬, ೧೯ January ೨೦೦೭ (UTC) :You can collect the video from me if you live in Bangalore. Mail me from the [[User:HPNadig]] page. --[[User:HPNadig | ಹರಿ ಪ್ರಸಾದ್ ನಾಡಿಗ್]] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೧೨:೪೬, ೨೩ April ೨೦೦೭ (UTC) ==Page request posted by anon (See [[:Special:Contributions/59.184.46.223]]) == {{cquote|ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು: ಇವರು ಒಬ್ಬಮಹಾಸಾಧಕರು. ಯೋಗಿಗಳು. ಅತ್ಯತ್ತುಮ ಸಂಘಟಕರು. ಮಲ್ಲಾಡಿಹಳ್ಳಿಯಂತಹ ಬೆಂಗಾಡಿಗೆ ಬಂದು, ಅಲ್ಲಿನ ಜನರ ಮೌಢ್ಯವನ್ನು ಹೋಗಲಾಡಿಸಿ, ಅಲ್ಲಿನ ಸರ್ವತೋಮುಖವಾದ ಬೆಳವಣಿಗೆ ಕಾರಣರಾದ ವಿಭೂತಿ ಪುರುಷರು. ಅವರೇ ತಮ್ಮ ಲೇಖನಗಳಲ್ಲಿ ಹೇಳಿರುವಂತೆ, ಯಾವ ಸ್ವಾಮಿಗಳ, ಮಠಾಧಿಪತಿಗಳ ಪರಂಪರೆಗೂ ಅವರು ಸೇರಿಲ್ಲ. ಶಿಶ್ಯರೂ ಅಲ್ಲ. ತಮ್ಮನ್ನು ತಾವು 'ತಿರುಕ'ನೆಂದೇ ಸಂಬೋದಿಸಿಕೊಳ್ಳುತ್ತಿದ್ದರು. ಅವರ ಗುರುಗಳಾದ ಶಿವಾನಂದರು ತಿಳಿಸಿದಂತೆ, ಕರ್ಣಾಟದ ಹಳ್ಳಿ ಹಳ್ಳಿಗೂ ಹೋಗಿ, ಯೋಗಾಭ್ಯಾಸದ ಶಿಬಿರಗಳನ್ನು ತೆರೆದು, ಅಲ್ಲಿನ ಜನರಿಗೆ, ಯೋಗ ವನ್ನು ಹೇಳಿಕೊಡುವುದರ ಜೊತೆಗೆ, ಹಳ್ಳಿಯ ನೈರ್ಮಲ್ಯೀಕರಣ, ಆರೋಗ್ಯ, ಮತ್ತು ಸ್ವಸಹಾಯಗಳನ್ನು ತಿಳಿಸಿ ತಮ್ಮ ಕಾಲಿನಮೇಲೆ ತಾವು ನಿಲ್ಲುವ ಶಕ್ತಿಯನ್ನು ತೋರಿಸಿಕೊಡುತ್ತಾರೆ. ೧೯೪೩ ರಲ್ಲಿ ಗ್ರಾಮದ ಜನರ ಒತ್ತಾಯ, ಹಾಗೂ ಆ ಪ್ರದೇಶದ ಯತಿವರ್ಯರಾದ, ಶ್ರೀ ಶಂಕರಲಿಂಗ ಭಗವಾನರ ಒತ್ತಾಯಕ್ಕೆ ಮಣಿದು, ಮಲ್ಲಾಡಿಹಳ್ಳಿಗೆ ಪದಾರ್ಪಣ ಮಾಡುತ್ತಾರೆ. ಮುಂದಿನ ಬೆಳವಣಿಗೆಗಳು ವೃದ್ಧಿಯಾದದ್ದು ಇತಿಹಾಸ.}} [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೦೪:೦೪, ೨೦ January ೨೦೦೭ (UTC) :ಬಹುಶಃ [http://sampada.net/user/venkatesh ವೆಂಕಟೇಶರು] ಬರೆದದ್ದು. ಈ ಬಗ್ಗೆ ನನಗೆ ಒಂದು ಮೇಯ್ಲ್ ಹಾಕಿ ವಿಕಿಪೀಡಿಯದಲ್ಲಿ ನನ್ನ ಲೇಖನ ಪಬ್ಲಶ್ ಮಾಡಿರುವೆ (!) ಎಂದು ಬರೆದಿದ್ದರು. ಸಮಯಾಭಾವದಿಂದ ಏನೊಂದೂ ಅವರಿಗೆ ಉತ್ತರವಾಗಿ ಬರೆಯಲಾಗಲಿ ಅಥವ ಇತ್ತ ಬಂದು ನೋಡಲಾಗಲಿ ಸಾಧ್ಯವಾಗಲಿಲ್ಲ. ನಿಮಗೆ ಸಾಧ್ಯವಾದರೆ ಲೇಖನವನ್ನು ವಿಕಿಪೀಡಿಯಕ್ಕೆ ತಕ್ಕಂತೆ ಪರಿಷ್ಕರಿಸಿ ಹೊಸ ಪುಟವೊಂದರಲ್ಲಿ ಸೇರಿಸಿಬಿಡಿ. --[[User:HPNadig | ಹರಿ ಪ್ರಸಾದ್ ನಾಡಿಗ್]] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೧೨:೪೮, ೨೩ April ೨೦೦೭ (UTC) == ಹವ್ಯಕ == [http://en.wikipedia.org/wiki/Havyaka ಹವ್ಯಕ] dialectನ ಬಗ್ಗೆ ಬರೆಯ ಬೇಕೆಂದು ನನ್ನ ಉದ್ದೇಶ. ನಿಮ್ಮ ಸಲಹೆಗಳು? -[[ಸದಸ್ಯ:CosmicLord|CosmicLord]] ೨೨:೪೯, ೨೦ ಆಗಸ್ಟ್ ೨೦೦೭ (UTC) ಅನುವಾದವನ್ನು ಪ್ರಾರಂಭಿಸಿದ್ದೇನೆ - [[ಹವ್ಯಕ]] - [[ಸದಸ್ಯ:CosmicLord|CosmicLord]] ೧೪:೫೪, ೨೧ ಆಗಸ್ಟ್ ೨೦೦೭ (UTC) (I am sorry - I had put this topic in the wrong section of ಅರಳಿ ಕಟ್ಟೆ. - [[ಸದಸ್ಯ:CosmicLord|CosmicLord]] ೧೪:೫೮, ೨೧ ಆಗಸ್ಟ್ ೨೦೦೭ (UTC)) ::ಯಾವುದರ ಬಗ್ಗೆ ಸಲಹೆ ಬೇಕು? [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೧೭:೨೭, ೨೧ ಆಗಸ್ಟ್ ೨೦೦೭ (UTC) ::::ಧನ್ಯವಾದ, ಶುಶ್ರುತ. ಸಲಹೆಯ ಅವಶ್ಯಕತೆ ಇವಾಗ ಇಲ್ಲ. I had problems with putting templates at [[ಹವ್ಯಕ]] page. :) ಯಾರೊ ಈಗಾಗಲೆ ಆ ಕಾರ್ಯ ಮಾಡಿರುವಾಹಾಗಿದೆ. - [[ಸದಸ್ಯ:CosmicLord|CosmicLord]] ೨೨:೦೮, ೨೧ ಆಗಸ್ಟ್ ೨೦೦೭ (UTC) ([[ಸದಸ್ಯ:Radhatanaya|sunkadavar]] ೧೩:೩೧, ೧೩ ಫೆಬ್ರುವರಿ ೨೦೦೮ (UTC))(ಹವ್ಯಕ) ಲೇಖನವನ್ನು ನಾನು ಬರೆದಿದ್ದೇನೆ.ನಾನು ಹವ್ಯಕನಲ್ಲ. ಸಿಕ್ಕಮಾಹಿತಿಗಳಿಂದ ಗೊತ್ತಿದ್ದಷ್ಟು ಬರೆದಿದ್ದೇನೆ. == ಶಿರೋಲೇಖ == How to enter kannada text? give link to help page. preferably in my talk page. Thanks. [[ಸದಸ್ಯ:Yeno ondhu|Yeno ondhu]] ೦೭:೧೩, ೪ October ೨೦೦೭ (UTC) ::Arali katte is nice. How bout "mannina mane" for sandbox? [[ಸದಸ್ಯ:Yeno ondhu|Yeno ondhu]] ::"Maralina goodu" would be nice.. [[ಸದಸ್ಯ:Yeno ondhu|Yeno ondhu]] ೧೦:೨೭, ೧೦ October ೨೦೦೭ (UTC) ==initials ಗಳ ಬಗ್ಗೆ== ತಮಗೆಲ್ಲರಿಗೂ ತಿಳಿದಿರುವಂತೆ ವ್ಯಕ್ತಿಯ ಹೆಸರಿಗೆ initials ಗಳು ಇರುತ್ತವೆ. ಕೆಲವರಿಗೆ initials ಗಳು ಇಲ್ಲವಾದರೆ, ಮತ್ತೆ ಕೆಲವರಿಗೆ ೧ ಅಥವಾ ೨ ಮತ್ತು ಕೆಲವು ಸಂದರ್ಭಗಳಲ್ಲಿ ೩ initials ಗಳು ಇರುತ್ತವೆ. initials ಗಳನ್ನು standard ಗಳ ಪ್ರಕಾರ ಹೀಗೆ ಬರೆಯಲಾಗುತ್ತದೆ: C.K. Takwani. illi "C" mattu "." mattu "K" mattu "." madhye yaavude "space" barakooDadu. "K" naMtara baruva "." naMtara ondu "space" iralEbEku. naMtara hesaru praaraMbhavaaguttade. ಇತ್ತೀಚಿಗೆ ಕೆಲವರು initials ಗಳನ್ನು ಹೆಸರಿನ ನಂತರ ಸೇರಿಸುತ್ತಾರೆ. ಮತ್ತು ಇನಿಶಿಯಲ್ಸ್ ಗಳ ನಡುವೆ "." ಅನ್ನು ಇಡುತ್ತಿಲ್ಲ. ಈ initials ಮಧ್ಯೆ ಇಡುವ "dot" ಮತ್ತು "spacce" ನ ದ್ವಂದದಿಂದ ಎಷ್ಟೊ ವ್ಯಕಿಗಳ ಪುಟಗಳನ್ನು ಹುಡುಕುವುದ ಕಷ್ಟವಾಗಿದೆ. ಆದ್ಧರಿಂದ "dot" mattu "space" ಇರುವ ಪದಗಳ ಪುಟಗಳಿಗೆ automated redirect ವ್ಯವಸ್ಥೆ ಮಾಡಬಹುದೆ? ಎಂಬುದು ನನ್ನ ಪ್ರಶ್ನೆ. ಒಮ್ಮೆ ಯು.ಆರ್. ಅನಂತಮೂರ್ತಿ ಅವರ ಪುಟವನ್ನು ಹುಡುಕಲು ಹೋಗಿ ಕಷ್ಟವಾಗಿತ್ತು. google search ನಲ್ಲಿ ಇರುವ ವ್ಯವಸ್ಥೆ ಎಂದರೆ: "dong" ಎಂದು type ಮಾಡಿದರೆ "did you mean DOG" ಎಂದು ಕೇಳುತ್ತದೆ. ಈ ರೀತಿ ವ್ಯವಸ್ಥೆ ವಿಕಿಪೀಡಿಯ ದಲ್ಲಿ ಮಾಡಬಹುದೆ? [[ಸದಸ್ಯ:Gagan|Gagan]] ೦೯:೪೦, ೧೧ November ೨೦೦೭ (UTC) ::ಹೆಸರುಗಳಲ್ಲಿನ ತೊಂದರೆಗಳು ನಮ್ಮ ವಿಕಿಯಲ್ಲಿ ಬಹಳಷ್ಟು ಇವೆ. ಇವಕ್ಕೆ automatic ಆಗಿ ರೀಡೈರೆಕ್ಟ್ ಸೃಷ್ಟಿಸುವಂತಹ ಕೋಡ್ ಬರೆಯುವವರು ಇಲ್ಲಿ ಯಾರೂ ಇಲ್ಲ. ಆದ್ದರಿಂದ ಎಲ್ಲರೂ ಯಾವುದಾದರೂ ವ್ಯಕ್ತಿಯ ಬಗ್ಗೆ ಹೊಸ ಲೇಖನ ಸೃಷ್ಟಿಸಿದಾಗ ಅದರೊಂದಿಗೆ initialಗಳ ವ್ಯತ್ಯಾಸಗಳಿಗೆಲ್ಲಾ ತಾವಾಗೆ ರೀಡೈರೆಕ್ಟ್ ಕಲ್ಪಿಸಬೇಕಾಗುತ್ತದೆ. ಎಷ್ಟು ವಿವಿಧ initial structure ಗಳಿಂದ ಇದನ್ನು ಕಲ್ಪಿಸಲಾಗುತ್ತದೊ ಅಷ್ಟಕ್ಕೂ ಮಾಡಿದರೆ ಉತ್ತಮ. ಗೂಗಲ್ ರೀತಿ ಸರ್ಚ್ ವ್ಯವಸ್ಥೆ ಯಾವ ವಿಕಿಯಲ್ಲೂ ಇಲ್ಲ. ಆದರೆ ಆಂಗ್ಲ ವಿಕಿಯಲ್ಲಿ ಹುಡುಕಿದ ಪದ ಸಿಕ್ಕದಿದ್ದಲ್ಲಿ ಅದನ್ನು ನೇರವಾಗಿ ಗೂಗಲ್ ನಲ್ಲಿ ಹುಡುಕುವಂತೆ ಒಂದು ಲಿಂಕ್ ಬರುತ್ತದೆ. ಅದನ್ನು ನಮ್ಮ ವಿಕಿಯಲ್ಲಿ ಅಳವಡಿಸಲು ಪ್ರಯತ್ನಿಸುವೆ. ಒಳ್ಳೆಯ ಸಲಹೆ, ಧನ್ಯವಾದಗಳು. [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೧೭:೧೫, ೧೧ November ೨೦೦೭ (UTC) ==ಕನ್ನಡ ಪದಗಳ ಕೊರತೆ== ಬಹಳಷ್ಟು ಆಂಗ್ಲ ಪದಗಳಿಗೆ, ವಿಶೇಷವಾಗಿ ತಾಂತ್ರಿಕ ಪದಗಳಿಗೆ ಸಮನಾಂತರ ಕನ್ನಡ ಪದಗಳು ಸಿಗುವುದಿಲ್ಲ.(ಉದಾ: oscillator, modulation). ಇದರಿಂದಾಗಿ ತಾಂತ್ರಿಕ ಲೇಖನಗಳನ್ನು ಬರೆಯುವಾಗ ಅಡಚಣೆಗಳನ್ನು ಅನುಭವಿಸುತ್ತಿದ್ದೇನೆ. ಇದಕ್ಕಾಗಿ ಯಾರಾದರೂ ತಜ್ಙ್ಕರು ಇರುವರೇ? ಅಥವಾ ನಾವಾಗಿ ಸೃಜಿಸಬಹುದೇ? ಹಾಗೆ ಸೃಜಿಸುವಾಗ ಏನಾದರೂ ನಿಯಮಗಳಿವೆಯೇ? ಬಲ್ಲವರು ದಯವಿಟ್ಟು ತಿಳಿಸುವಿರಾ? [[ಸದಸ್ಯ:Vedaprakasha|Vedaprakasha]] ೦೬:೧೧, ೨೫ ಮಾರ್ಚ್ ೨೦೦೮ (UTC) :: ವಿಕಿಪೀಡಿಯದಲ್ಲಿ ಎಲ್ಲವೂ ಒಂದೇ ಬಾರಿ ಕೊನೆಯ ರೂಪ ತಾಳಬೇಕೆಂದಿಲ್ಲ. ಆದ್ದರಿಂದ ಕನ್ನಡ ಸಮಾನ ಪದಗಳು ದೊರೆಯದಿದ್ದರೆ ಆಂಗ್ಲದಲ್ಲಿಯೇ ಆ ಪದವನ್ನು ಬಿಡಬಹುದು ಅಥವ ತಾವಾಗೇ ಸೃಜಿಸಬಹುದು. ತಾವಾಗೇ ಸೃಜಿಸಿದ್ದಲ್ಲಿ ಅದರ ಪಕ್ಕದಲ್ಲಿ bracketನಲ್ಲಿ ಅದರ ಆಂಗ್ಲ ಸಮಾನ ಪದವನ್ನು ಬರೆಯುವುದು ಉತ್ತಮ. ಮುಂದೆ ಆ ಲೇಖನವನ್ನು ಓದುವ ಸಂಪಾದಕರಿಗ್ಯಾರಿಗಾದರೂ ಆ ಪದ ತಿಳಿದಿದ್ದರೆ ಅವರು ಅದನ್ನು ಸೇರಿಸಬಹುದು. ವಿಕಿಯಲ್ಲಿ ಈ ವಿಷಯಗಳಲ್ಲಿ flexibility ಹೆಚ್ಚು. [[ಸದಸ್ಯ:ಶುಶ್ರುತ|ಶುಶ್ರುತ]] <sup>\[[User talk:ಶುಶ್ರುತ|ಮಾತು]] \[[Special:Contributions/ಶುಶ್ರುತ|ಕತೆ]]</sup> ೧೫:೪೫, ೨೫ ಮಾರ್ಚ್ ೨೦೦೮ (UTC) :: ನಾನು [[ಗುರು ಗ್ರಹದ ವಾಯುಮಂಡಲ]]ವೆಂಬ ಲೇಖನವನ್ನು ಇಂಗ್ಲಿಷ್ ವಿಕಿಯ[[Atmosphere of Jupiter]] ನಿಂದ ಭಾಷಾಂತರ ಮಾಡುತ್ತಿದ್ದೇನೆ. ಕೆಲವೊಂದು ಪದಗಳ ಭಾಷಾಂತರ ಕ್ಕೆ ದಯವಿಟ್ಟು ಸಹಾಯಮಾಡಿ. ಪದಗಳು ಹೀಗಿವೆ. active phenomena, vortices, anticyclones, shallow(ಆಳವಿಲ್ಲದ?), convection, Vertical structure, critical points,Dynamics,two dimensional turbulence,Dispersion relation(ಹರಡುವಿಕೆಯ ??). ದಯವಿಟ್ಟು ಮೂಲ ಲೇಖನವನ್ನೊಮ್ಮೆ ಒದಿ ನನಗೆ ಭಾಷಾಂತರಿಸಲು ಸಹಕರಿಸಿ [[ಸದಸ್ಯ:Lokesh_2000|ಲೋಕೇಶ]]<sup>\[[ಸದಸ್ಯರ ಚರ್ಚೆಪುಟ:Lokesh_2000|ಚರ್ಚೆ]]</sup> ೧೦:೦೦, ೩೧ ಆಗಸ್ಟ್ ೨೦೦೯ (UTC) : ಆಂಗ್ಲದಿಂದ ಕನ್ನಡಕ್ಕೆ ಭಾಷಾಂತರ ಮಾಡಲು [http://www.baraha.com/kannada/index.php] ಮತ್ತು [http://www.kannadakasturi.com/kasturiEnglishKanDictionary/Searchword.asp] ನಿಘಂಟುಗಳನ್ನು ಬಳಸಬಹುದು. --[[ಸದಸ್ಯ:Nayvik|ವಿನಯ್]]<sup>\[[ಸದಸ್ಯರ ಚರ್ಚೆಪುಟ:Nayvik|ಚರ್ಚೆ]]</sup> ೧೮:೩೪, ೩೧ ಆಗಸ್ಟ್ ೨೦೦೯ (UTC) ಥಾಂಕ್ಸ್ ವಿನಯ್, ಅದರೆ ಬಹಳಷ್ಟು ವಿಙ್ಞಾನದ ಪದಗಳಿಗೆ ಈ ನಿಘಂಟುಗಳಲ್ಲಿ ಅನುವಾದವಿಲ್ಲ. ಉ.ದಾ [[ಎಂಟ್ರೋಪಿ]], thermal contact, thermal equilibrium, thermodynamic system, reversible process, state function ಇವೆಲ್ಲಾ ಪದಗಳು ಆಂಗ್ಲ ವಿಕಿಯ Entropy (classical thermodynamics) ಲೇಖನದಲ್ಲಿವೆ. ದಯವಿಟ್ಟು ಎಲ್ಲಿಯಾದರೂ ಸಹಾಯ ಸಿಗಬಹುದೇ ತಿಳಿಸಿ [[ಸದಸ್ಯ:Lokesh_2000|ಲೋಕೇಶ]]<sup>\[[ಸದಸ್ಯರ ಚರ್ಚೆಪುಟ:Lokesh_2000|ಚರ್ಚೆ]]</sup> ೧೦:೩೬, ೭ ಅಕ್ಟೋಬರ್ ೨೦೦೯ (UTC) ಲೋಕೇಶ್ ಅವರೆ, ದಯವಿಟ್ಟು ಸೀರಿಯಸ್ ಆದ ಕೆಲಸಕ್ಕೆ [http://www.baraha.com/kannada/index.php] ಮತ್ತು [http://www.kannadakasturi.com/kasturiEnglishKanDictionary/Searchword.asp] ನಿಘಂಟುಗಳನ್ನು ಬಳಸಬೇಡಿ. ನಿಘಂಟನ್ನು ಸೃಷ್ಟಿಸುವುದು ಬಹಳ ಪಾಂಡಿತ್ಯವಿರಬೇಕಾದ ಕೆಲಸ. ಮೈಸೂರು ವಿವಿಯ ಇಂಗ್ಲಿಷ್-ಕನ್ನಡ ನಿಘಂಟನ್ನು ಅಧಿಕೃತವಾಗಿ ಬಳಸಬಹುದಾಗಿದೆ.(ಈ ನಿಘಂಟಿನ ಸಂಪಾದಕ ಸದಸ್ಯರುಗಳಲ್ಲಿ ಡಿ. ವಿ. ಜಿ, ಬಿ. ಎಂ. ಶ್ರೀ. ಟಿ. ಎಸ್. ವೆಂಕಣ್ಣಯ್ಯ, ಏ. ಆರ್. ಕೃಷ್ಣಶಾಸ್ತ್ರಿ, ಎಂ. ವಿ. ಸೀತಾರಾಮಯ್ಯ ಇಂತಹವರು ಇದ್ದಾರೆ. ಇವರಲ್ಲಿ ಅನೇಕರು ಕುವೆಂಪುರಂತಹವರಿಗೆ ಗುರುಗಳಾಗಿದ್ದವರು.) ಈ ನಿಘಂಟಿನ ಪ್ರಕಾರ ಎಂಟ್ರೋಪಿ : ಒಂದು ವ್ಯೂಹದಲ್ಲಿ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಮಾರ್ಪಡಿಸುವಲ್ಲಿ, ಕಾರ್ಯಕ್ಕೆ ಒದಗದ ಶಕ್ತಿಯ ಪರಿಮಾಣ : ಜಡೋಷ್ಣ : (ರೂಪ.) ನಿಷ್ಕ್ರಿಯಾ ಸ್ಥಿತಿ; ಜಡ ಸ್ಥಿತಿ. ಪ್ರಭು ===ಜ್ಯೋತಿಷ್ಯ ವು ಸಾಮಾಜಿಕವಾಗಿ ಉತ್ತಮವೆ? === ---------- ಈ ಪ್ರಶ್ನೆಯನ್ನು [[ಜ್ಯೋತಿಷ್ಯ]] ವಿಷಯದ ಚರ್ಚಾ ಪುಟದಲ್ಲಿ ಕೇಳಲಾಗಿತ್ತು . ನಾನು ಅದಕ್ಕೆ ವಿಜ್ಞಾನದ ದೃಷ್ಟಿ ಯಿಂದ ಉತ್ತರಿಸಿದ್ದೆ .ಅದನ್ನು ತೆಗೆದುಹಾಕಲಾಗಿದೆ ಕಾರಣ ತಿಳಿಸಿ. *ನನ್ನ ಉತ್ತರ ಹೀಗಿತ್ತು : *ಜ್ಯೋತಿಷ್ಯ ಶಾಸ್ತ್ರವೇ , ಬೇರೆ ಫಲ ಜ್ಯೋತಿಷ್ಯವೇ ಬೇರೆ , ಒಂದನ್ನೊಂದು ತಪ್ಪಾಗಿ ಭಾವಿಸಲಗುತ್ತಿದೆ. ಜ್ಯೋತಿಷ್ಯ ಶಾಸ್ತ್ರವು ಗ್ತ್ರಹಗಳ ಚಲನೆ ಮತ್ತು ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಲೆಕ್ಕಕ್ಕೆ ಸಂಬಂಧ ಪಟ್ಟಿದೆ . ಫಲ ಜ್ಯೋತಿಷ್ಯವು ಅವುಗಳ ಸ್ಥಾನ ಕಾಲಗತಿಯ ಆಧಾರದ ಮೇಲೆ ಭವಿಷ್ಯವನ್ನು ಹೇಳುವ ಶಾಸ್ತ್ರ. ಈ ಶಾಸ್ತ್ರದಲ್ಲಿ ಒಂಭತ್ತು ಗ್ರಹ ಳನ್ನು ಹೇಳಿದ್ದು ಅವು ಹಳೆಯ ಕಲ್ಪನೆ. ಸೂರ್ಯ ಒಂದು ನಕ್ಷತ್ರ ಪಾಪ ಗ್ರಹ ವೆಂದು ಶಾಸ್ತ್ರ ಹೇಳುತ್ತದೆ. ಆದರೆ ಅದು ಇಡೀ ಜೀವ ಸಂಕುಲಕ್ಕೆ ಆಧಾರ. ಅದು ಬೆಂಕಿಯಂತೆ ಉಗ್ರವಾಗಿರುವುದರಿಂದ ಹಾಗೆ ಶಾಸ್ತ್ರ ಬರೆದಿರಬಹುದು. ರಾಹು, ಮತ್ತು ಕೇತುಗಳು ಗ್ರಹಗಳೇ ಅಲ್ಲ. ಕಾಣುವುದೂ ಇಲ್ಲ. ಅವುಗಳನ್ನು ಛಾಯಾ (ನೆರಳಿನ ) ಗ್ರಹಗಳೆಂದು ಹೇಳಿದೆ. ಮೊದಲು ಫಲ -ಜ್ಯೋತಿಷ್ಯ ಶಾಸ್ತ್ರ ವನ್ನು ಬರೆದ ವರಾಹ ಮಿಹಿರನು ರಾಹು ಕೇತು ಗಳನ್ನು ಗ್ರಹಗಳ ಸಾಲಿಗೆ ಸೇರಿಸಿಲ್ಲ. ನಂತರ ಯಾರೋ ಅದನ್ನು ಸೇರಿಸಿ ಅದಕ್ಕೆ ಫಲಗಳನ್ನು ಬರೆದರು. ಯಾವ ಯಾವ ಗ್ರಹಕ್ಕೆ ಯಾವ ಯಾವ ಫಲ ಎಂಬುದಕ್ಕೆ ಯಾವ ಸಕಾರಣ ವೂ ಇಲ್ಲ . ಆದರೆ ಕುಂಡಲಿಯಲ್ಲಿ (೧೨ ರಾಶಿ ಚಕ್ರದಲ್ಲಿ ) ಗ್ರಹಗಳಿದ್ದಾಗ ಅವುಗಳ ಫಲ ಬಲಾಬಲ , ಸಂಬಂಧಿತ ಫಲ ಇವುಗಳ ಲೆಕ್ಕಾಚಾರ ಅತ್ಯಂತ ಜಾಣ್ಮೆ ಯಿಂದ ಜೋಡಿಸಲಾಗಿದೆ. ಅದರಂತೆ ನಿಖರವಾಗಿ ಯಾವುದನ್ನೂ ಹೇಳಲು ಅಸಾಧ್ಯ . ಕೆಲವರಿಗೆ ಜನ್ಮತಃ ಭವಿಷ್ಯವನ್ನು ಇಣುಕಿ ನೋಡುವ ಶಕ್ತಿ ಇರುತ್ತದೆ. ಉದಾಹರಣೆಗೆ ಯಶಸ್ವಿ ಉದ್ಯಮಿ . ಅಂಥವರು ಜ್ಯೋತಿಷ್ಯ ಶಾಸ್ತ್ರ ಕಲಿತು ಹೇಳಿದರೆ ಬಹಳಷ್ಟು ನಿಜ ಆಗಿರುವುದುಂಟು. ಆ ಶಾಸ್ತ್ರಕಾರನೇ "'''ಈಶಾಸ್ತ್ರ ದಲ್ಲಿ ಕೇವಲ ಶೇಕಡಾ ೫೦ ರ ಷ್ಟು ನಿಜ ಆಗಬಹುದು; ನಿಜ ಭವಿಷ್ಯವು ಆ ಸೃಷ್ಟಿ ಕರ್ತಬ್ರಹ್ಮನಿಗೇ ಗೊತ್ತು"''' ಎಂದು ಬರೆದಿದ್ದಾನೆ. ಭಾಸ್ಕರಾಚಾರ್ಯರ ಕಾಲದ ವರೆಗೆ ಆದ ಗಣಿತದ ತಪ್ಪನ್ನು ಭಾಸ್ಕರಾಚಾರ್ಯರು ಸರಿಪಡಿಸಿದರು.ಆ ಕಾಲದಿಂದ ವರಾಹಮಿಹಿರನ ನಂತರ ಆದ ತಪ್ಪನ್ನು ಯಾರೂ ಸರಿ ಪಡಿಸಿಲ್ಲ. ಅದಕ್ಕಾಗಿ ಪಂಚಾಂಗದಲ್ಲಿ , ಸೂರ್ಯ ಸಿದ್ಧಾಂತ , ದೃಗ್ಗಣಿತ್, ಸಾಯನ, ನಿರಯನ, ಮುಂತಾಗಿ ಬಗೆಬಗೆಯ ಲೆಕ್ಕಾಚಾರದ ಪುಟಗಳನ್ನು ಸೇರಿಸಿದ್ದಾರೆ ಎಲ್ಲಾ ಅತಿ ಜಾಣ್ಮೆಯ ಊಹಾತ್ಮ್ಕಕ. ಅದರ ಆಳವನ್ನು ತಿಳಿಯುವುದು ಸುಲಭವಲ್ಲ. ಅದರ ಆಳವನ್ನು ತಿಳಿಯುವುದು ಸುಲಭವಲ್ಲ.. ಇದಕ್ಕಾಗಿ ಪ್ರತ್ಯೇಕ ಲೇಖನದ ಅವಶ್ಯಕತೆ ಇದೆ. ವಿಕಿ ಯಲ್ಲಿ ಅದಕ್ಕೆ ಅವಕಾಶ ವಿದೆಯೇ? ಇದ್ದರೆ ಬರೆಯುತ್ತೇನೆ. :Bschandrasgr ೧೭:೩೯, ೨೯ ಮಾರ್ಚ್ ೨೦೧೨ (UTC)ಬಿ.ಎಸ್. ಚಂದ್ರಶೇಖರ ಸಾಗರ : ವಿಕಿಯಲ್ಲಿ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ನೇರವಾಗಿ ಬರೆಯಲು ಅವಕಾಶವಿಲ್ಲ. ಆದರೆ ನೀವು ಹೇಳಿರುವ ವರಾಹಮಿಹಿರ ಮತ್ತು ಭಾಸ್ಕರಾಚಾರ್ಯರ ಕೊಡುಗೆಗಳು ಮತ್ತು ಅವರ ಅನಿಸಿಕೆಗಳನ್ನು ಖಂಡಿತ ತಿಳಿಸಬಹುದು ~ [[User:M G Harish|ಹರೀಶ]] <sup>/ [[User talk:M G Harish|ಚರ್ಚೆ]] / [[Special:Contributions/M_G_Harish|ಕಾಣಿಕೆಗಳು]] </sup> ೧೯:೪೧, ೨೯ ಮಾರ್ಚ್ ೨೦೧೨ (UTC) ==== ವಿಷಯ ಸಮಸ್ಯೆ : ==== * ವರಾಹಮಿಹಿರ ಮತ್ತು ನಂತರದ ಗಣಿತ ಮತ್ತು ಜ್ಯೋತಿಷ್ಯದ ಬೆಳುವಣಿಗೆ ಬಗ್ಗೆ ಬೇರೆಯವರು ವಿಜ್ಞಾನದ ದೃಷ್ಟಿಯಿಂದ ಬರೆದ ವಿವರ ಲೇಖನ ನಾನು ನೋಡಿಲ್ಲ . ಆದರೆ ಡಾ. ಶಿವರಾಮ ಕಾರಂತರು ತಮ್ಮ 'ಈ ಜಗತ್ತು' ಮತ್ತು ಪ್ರೊ. ಆರ್. ಎಲ್. ನರಸಿಂಹಯ್ಯ ನವರು ತಮ್ಮ ' ಜಗತ್ತುಗಳ ಹುಟ್ಟು ಸಾವು' ಗ್ರಂಥಗಳಲ್ಲಿ ಈ ಬಗ್ಗೆ ಸಂಕ್ಷಿಪ್ತ ವಾಗಿ ಪ್ರಸ್ತಾಪಿಸಿದ್ದಾರೆ . ಅದನ್ನೇ ವಿವರವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಆದ ತಪ್ಪು ಕಲ್ಪನೆಗಳನ್ನು ವಿವರಿಸಿ ಬರೆಯಬೇಕಾಗುವುದು. ವಿಕಿ ಇಂಗ್ಲಿಷ್ ವಿಭಾಗದಲ್ಲೂ ಈ ವಿಷಯವನ್ನು ಕೇವಲ ೨೩ ಡಿಗ್ರಿ ಗಳಷ್ಟು ಲೆಕ್ಕ ತಪ್ಪಿದೆ ಎಂದು ಮಾತ್ರಾ ಹೇಳಿ ಅದರ ಪರಿಣಾಮ ಜ್ಯೋತಿಷ್ಯದಲ್ಲಿ ಭವಿಷ್ಯ ಹೇಳುವಾಗ ಏನು ಪ್ರಮಾದ, ಸಂಧಿಗ್ದತೆ ಆಗುವುದೆಂದು ವಿಮರ್ಶೆಗೆ ಹೋಗಿಲ್ಲ . ವಿಚಾರ ವಾದಿಗಳು ಈ ಶಾಸ್ತ್ರ ಲೆಕ್ಕ ತಪ್ಪಿದೆ ಮತ್ತು ಸಕಾರಣವಲ್ಲ ಎಂದಷ್ಟೇ ಹೇಳುತ್ತಾರೆ. ಉದಾಹರಣೆ ಮೂಲಕ ತೋರಿಸಿಲ್ಲ . '''ನಾನು 'ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ ' ವಿಚಾರವಾಗಿ ಒಂದು ಸಂಕ್ಷಿಪ್ತ ಲೇಖನ ಸಿದ್ಧಪಡಿಸಿದ್ದೇನೆ. ಜ್ಯೋತಿಷ್ಯ ವಿಭಾಗದಲ್ಲಿ ಸೇರಿಸಬಹುದೇ? ತಿಳಿಸಿ''' . ಆದರೆ ಅದರಲ್ಲಿ ಕುಂಡಲಿ ಗಳನ್ನು ಹಾಕಿ ಗ್ರಹಗಳನ್ನು ತೋರಿಸುವುದು ಕಷ್ಟ ವಾಗಬಹುದು. ಬಿ.ಎಸ್ ಚಂದ್ರಶೇಖರ. ೩೧/೩/೨೦೧೨ ಸ್ವಲ್ಪ ಬದ ಲಾ ಯಿಸಿ ಫಲಹೇಳುವ ಜ್ಯೋತಿಷ್ಯ್ಕಕ್ಕೂ ಖಗೋಲ ವಿಜ್ನಾನಕ್ಕೂ ಇರುವ ವ್ಯತ್ಯಾಸವನ್ನು ತೋರಿಸಲು ಪ್ರಯತ್ನಿಸುತ್ತೇನೆ. :Bschandrasgr ೧೭:೧೮, ೬ ಏಪ್ರಿಲ್ ೨೦೧೨ (UTC) ==== ಜ್ಯೋತಿಷ್ಯ ==== ----------- * ಜ್ಯೋತಿಷ್ಯ ನಂಬಬಹುದೇ? ಹಿಂದಿನ ಪ್ರಶ್ನೆ - ಜ್ಯೋತಿಷ್ಯ ಸಾಮಾಜಿಕವಾಗಿ ಒಳ್ಳೆಯದೇ? * [[ಜ್ಯೋತಿಷ್ಯ ಮತ್ತು ವಿಜ್ಞಾನ]] ವಿಷಯ ವನ್ನು ತುಂಬಿದ್ದೇನೆ.. ಪರಿಶೀಲಿಸಿ. ಸಲಹೆ ಗಳಿದ್ದರೆ ಕೊಡಿ. ಮೇಲಿನ ಪ್ರಶ್ನೆಗೆ ಉತ್ತರ ಸಿಗಬಹುದು * ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ. ಎಂದು ನನ್ನ ನಂಬುಗೆ. : * ಬಿ.ಎಸ್. ಚಂದ್ರಶೇಖರ ೨೩-೫-೨೦೧೨/ ೨೩.೫೪./೨೪-೫-೨೦೧೨/೨೨.೨೦ === [[ಮಹಾಭಾರತ]] ವಿಷಯ === ---------- '''ಕನ್ನಡ ಸಾಹಿತ್ಯದಲ್ಲಿ ಮಹಾಭಾರತ''' -ಈ ಲೇಖನದಲ್ಲಿ ಒಂದು ದೊಡ್ಡ '''ತಪ್ಪಾಗಿದೆ''' . ಕುಮಾರವ್ಯಾಸನು ಕೃಷ್ಣನ ಭಕ್ತ. ಅವನು '''ಕೃಷ್ಣಾವಸಾನದ ವರೆಗೆ''' ಎಂದರೆ ೧೦ ಪರ್ವದ ವರೆಗೆ ಮಾತ್ರಾ ಬರೆದಿದ್ದಾನೆ. ಎಂದಿದೆ. ಕುಮಾರವ್ಯಾಸನು ಕೃಷ್ಣನ ಭಕ್ತನಾಗಿದ್ದರೂ '''ದುರ್ಯೋಧನನ ಅವಸಾನದ ವರೆಗೆ''' ವಿಶದವಾಗಿ ಬರೆದು ನಂತರ ಸಂಕ್ಷಿಪ್ತವಾಗಿ ಉಳಿದುದನ್ನು ಹೇಳಿದ್ದಾನೆ. ಕೃಷ್ಣಾವಸಾನದ ವಿಷಯ ೧೭, ೧೮ ನೆಯ ಅಧ್ಯಾಯ ದಲ್ಲಿದೆ. ಇದನ್ನು ಸರಿಪಡಿಸಬೇಕು.. [[ಬಿ.ಎಸ್. ಚಂದ್ರಶೇಖರ ಸಾಗರ]]. : '''ನಾನು ತಿದ್ದಬಹುದೇ?''' Bschandrasgr ೦೭:೨೫, ೧೨ ಏಪ್ರಿಲ್ ೨೦೧೨ (UTC) :: ಖಂಡಿತ..! ಯಾವುದೇ ಲೇಖನದಲ್ಲಿ ತಪ್ಪು ಕಂಡುಬಂದಲ್ಲಿ ಅಥವಾ ಯಾವುದೇರೀತಿಯಲ್ಲಿ ಲೇಖವನನ್ನು ಉತ್ತಮಪಡಿಸುವ ಅವಕಾಶವಿದ್ದಲ್ಲಿ ಯಾರುಬೇಕಾದರೂ ಕಾರ್ಯಕೈಗೆತ್ತಿಕೊಳ್ಳಬಹುದು!!! -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೨:೦೫, ೧೪ ಏಪ್ರಿಲ್ ೨೦೧೨ (UTC) ತಿದ್ದುಪಡಿ ಮಾಡಿದೆ. :Bschandrasgr ೧೨:೧೨, ೧೫ ಏಪ್ರಿಲ್ ೨೦೧೨ (UTC) ==== ಸಾಹಿತ್ಯ - ದ್ವಯ ತ್ರಯಾದಿ ಸಮುಚ್ಚಯ ಪದಗಳು ==== ---------- ತೇಜಸ್ ರವರೇ, ನನ್ನಲ್ಲಿ ನನ್ನ ತಂದೆಯವರು ೧೯೪೦-೪೫ ರಲ್ಲಿ ಸಂಗ್ರಹಿಸಿದ ಸಮುಚ್ಚಯ ಪದಗಳ (ಕಲೆಲ್ಟಿವ್ ನೌನ್ಸ್) ಪಟ್ಟಿ ಇದೆ. ಅದಕ್ಕೆ ನಾನೂ ಕೆಲವನ್ನು ಸೇರಿಸಿದ್ದೇನೆ. ಅದನ್ನು ನನ್ನ ತಂದೆಯವರು ಯಾವ ಯಾವ ಗ್ರಂಥದಿಂದ ತೆಗೆದುಕೊಂಡಿದ್ದ್ದಾರೋ ಗೊತ್ತಿಲ್ಲ. ಯಾವುದೇಕಾಪಿ ರೈಟ್ ಗ್ರಂಥ ದಿಂದ ಇರಲಾರದು. ಆ ಬಗೆಯ ಗ್ರಂಥ ಪ್ರಿಂಟಾಗಿದೆಯೋ ತಿಳಿಯದು. ಆ ಪದಗಳು 'ದ್ವಯದಿಂದ - ೬೪ ಕಲೆಗಳ' ವರೆಗೆ ಬರುತ್ತೆ. ಜನರಿಗೆ ಉಪಯೋಗ ಆಗಬಹುದು. ಅದನ್ನು 'ವಿಕಿ' ಗೆ ಹಾಕಬಹುದೇ ತಿಳಿಸಿ :- ಉದಾಹರಣೆಗೆ -ದ್ವಯ ತ್ರಯ ಮಾತ್ರ ಕೊಟ್ಟಿದೆ :( ಅದನ್ನು 'ವಿಕಿ' ಗೆ ಹಾಕಬಹುದಾದರೆ ಯಾವ ವಿಭಾಗ-ವರ್ಗ?) ದ್ವಯ ತ್ರಯ ಸಮುಚ್ಚಯ ಪದಗಳು; ==== ದ್ವಯ ==== --------- * ೧. ಅಯನ ದ್ವಯ ೧) ಉತ್ತರ, ೨) ದಕ್ಷಿಣ * ೨. ಪಕ್ಷ ದ್ವಯ ೧) ಶುಕ್ಲ ೨) ಕೃಷ್ಣ * ೩. ವಚನ ದ್ವಯ ೧) ಏಕ ೨) ಬಹು * ೪. ಸೂತಕ ದ್ವಯ ೧) ಜಾತ ೨) ಮರಣ (ಮೃತ) * ==== ತ್ರಯ ಗಳು ==== -------- * ೧. ಅದ್ಯಾತ್ಮ ಶಾಸ್ತ್ರ ತ್ರಯ ೧. ಸಾಂಖ್ಯ ೨.ಮೀಮಾಂಸ ೩. ವೇದಾಂತ (?) * ೨. ಸೂತ್ರ ತ್ರಯ ೧. ಸಾಂಖ್ಯ ೨. ಯೋಗ ೩. ಬ್ರಹ್ಮ * ೩. ಪರಿಚ್ಛೇದ ತ್ರಯ ೧. ಕಾಲ ೨. ದೇಶ ೩. ವಸ್ತು * ೪. ಆತ್ಮ ತ್ರಯ ೧. ಜೀವಾತ್ಮ ೨. ಅಂತರಾತ್ಮ ೩. ಪರಮಾತ್ಮ * ೫. ಗುಣ ತ್ರಯ ೧.ಸತ್ವ ೨. ರಜ ೩. ತಮ. * ೬. ತ್ರಿ ಮೂರ್ತಿ ೧.ಬ್ರಹ್ಮ, ೨.ವಿಷ್ಣು, ೩.ಶಿವ. * ೭. ತ್ರಿಪುಟ ತ್ರಯ ೧. ಜ್ಞಾತೃ ೨. ಜ್ಞಾನ ೩. ಜ್ಞೇಯ * ೮. ತ್ರಿಕರಣ ೧.ಮನಸ್ಸು, ೨.ವಾಕ್ಕು, ೩.ಕಾಯ. * ೯. ತ್ರಿಜಗ ೧.ಸ್ವರ್ಗ, ೨.ಭೂಮಿ, ೩.ಪಾತಾಳ. * ೧೦. ತ್ರಿ ಪಥ ೧.ಸ್ವರ್ಗ, ೨.ಭೂಮಿ, ೩.ಪಾತಾಳ. * ೧೧. ತ್ರಿಭುವನ, (ಭುವನ ತ್ರಯ) ೧.ಸ್ವರ್ಗ, ೨.ಭೂಮಿ, ೩.ಪಾತಾಳ. * ೧೨. ತ್ರಿರತ್ನ (ಬೌದ್ಧ) ೧..ಬುದ್ಧ, ೨.ಸಂಘ, ಧಮ್ಮ. * ೧೩. ತ್ರಿದಶ ೧..ಬಾಲ್ಯ, ೨.ಕೌಮಾರ, ೩.ಯೌವನ (ದೇವತೆಗಳಿಗೆ) ; ಕೌಮಾರ‍್ಯ, ಯೌವನ , ಮುಪ್ಪು. (ಮಾನವರಿಗೆ) * ೧೪. ಉಪಾದಿ ತ್ರಯ ೧. ಅವಿಚ್ಛನ್ನ ೨. ಪ್ರತಿಬಿಂಬ. ೩. ಅಧ್ಯಾಸ * ೧೫. ಪ್ರತಿಬಂಧಕ ತ್ರಯ ೧. ಭೂತ. ೨. ವರ್ತಮಾನ ೩. ಆಗಾಮಿ (ಭವಿಷ್ಯ) * ೧೬. ಶಕ್ತಿ ಪೀಠ ತ್ರಯ ೧. ದಾಹಶಕ್ತಿ (ಜ್ವಾಲಾ ಮುಖಿ) ೨. ಕಾಳೀ ಶಕ್ತಿ(ಉಜ್ಜಯನಿ) ೩. ರಾಹುಶಕ್ತಿ (ಧರ್ಮಸ್ಥಳ) * ೧೭. ಶಕ್ತಿ ತ್ರಯ ೧. ಪ್ರಭು ೨. ಮಂತ್ರ. ೩. ಉತ್ಸಾಹ * ೧೮. ವರ್ಗ ತ್ರಯ ೧. ಕ್ಷಯ ೨. ಸ್ಥಾನ ೩. ವೃದ್ಧಿ * ೧೯. ಅವಸ್ಥೆ (ಅವಸ್ಥಾತ್ರಯ) ೧,ಕಾಶ್ಯ ೨. ಜಾಗರಣೆ ೩ ಸಂತಾಪ|| ೧. ಜಾಗರ ೨. ಸ್ವಪ್ನ ೩. ಸುಷುಪ್ತಿ * ೨೦. ಪ್ರಾರಬ್ಧ ತ್ರಯ ೧. ಇಚ್ಛಾ ೨. ಆನಿಚ್ಛಾ ೩. ಪರೇಚ್ಛಾ * ೨೧. ಕಾವ್ಯ ರೀತಿ ೧. ಗೌಡಿ ೨. ವೈದರ್ಭಿ ೩.ಪಾಂಚಾಲಿ. * ೨೨. ಈಷಣ ತ್ರಯ ೧.ಅರ್ಥ, ೨. ಪತ್ರ. ೩.ದಾರಾ * ೨೩. ತಾಪತ್ರಯ ೧. ಆದ್ಯಾತ್ಮಿಕ ೨. ಆದಿಭೌತಿಕ ೩. ಅಧಿದೈವಿಕ * ೨೪. ತ್ರಿದೋಷ ವಾತ ೨. ಪಿತ್ಥ ೩.ಕಫ (ಶ್ಲೇಷ್ಮ) * ೨೫. ವಿಕೃತಿಭಾವ ತ್ರಯ ೧. ** ನ ವಿಕೃತಿಭಾವ ೨. ವರ್ತನ ವಕೃತಿ ಭಾವ ೩.ಮೋಹನವಿಕೃತಿಭಾವ * ೨೬. ಸ್ಥಾನ ತ್ರಯ (ಸ್ವರ) ೧. ಕಲ ೨. ಮಂದ್ರ ೩. ತಾರ ( ಮೃದು , ಮಧುರ , **) * ೨೭. ಕಾಲ ತ್ರಯ ೧. ವರ್ತಮಾನ, ೨. ಭೂತ ೩. ಭವಿಷ್ಯ * ೨೮. ವಾಗರ್ಥ ತ್ರಯ ೧. ನಾಮ ಪದ ೨. ಕ್ರಿಯಾಪದ ೩. ಅವ್ಯಯ. * ೨೯. ವ್ಯುತ್ಪತ್ತಿ ಬೇಧ ತ್ರಯ ೧. ಸಿದ್ಧ ೨. ವ್ಯುತ್ಪನ್ನ ೩. ಸಮಾಸ * ೩೦. ಧಾತ್ವರ್ಥ ತ್ರಯ ೧. ಸಕರ್ಮ ೨. ಅಕರ್ಮ ೩. ಪ್ರಯೋಜಕ * ೩೧. ರೂಪ ತ್ರಯ ೧. ಅವ್ಯಾತ್ಮಕ ೨. ನಾಮಾತ್ಮಕ ೩. ಪುರುಷಾತ್ಮಕ * ೩೨. ಆರ್ಥ ವಿಷೇಶ ೧. ಸಂಭವ ೨. ಅಭಾವ ೩. ವಿಧಿ * ೩೩. ಪುರುಷ ತ್ರಯ ೧ ಉತ್ತಮ ೨. ಮಧ್ಯಮ ೩. ಪ್ರಥಮ * ೩೪. ಲಿಂಗ ತ್ರಯ ೧. ಪುಲ್ಲಿಂಗ, ೨. ಸ್ತ್ರೀಲಿಂಗ ೩. ನಪುಂಸಕ ಲಿಂಗ * ೩೫. ತ್ರಿಫಲ ೧. ಸಾಂತಿ (ತಾರಿ) ೨. ಅಣಿಲೆ ೩. ನೆಲ್ಲಿ * ೩೬. ತ್ರ್ಯೂಷಣ ೧. ಹಿಪ್ಪಲಿ ೨. ಮಣಸು ೩. ಶುಂಠಿ * ೩೭. ರಾಜ ತೇಜಸ್ತ್ರಯ ೧. ಯುದ್ಧದಲ್ಲಿ ಹಿಂತಿರುಗದ ಗುಣ ೨.ಯುದ್ಧಕ್ಕೆ ಕರೆರದರೆ ಹೋಗುವುದು. ೩.ಭಾರ‍್ಯಾ ಸಂರಕ್ಷಣ (ಧರ್ಮಶಾಸ್ತ್ರದಲ್ಲಿ ದೇವಲ ವಚನ ಸಂ.ಪ.೧೦೬ ಅಧ್ಯಾಯ. * ೩೮. ತ್ರಿಕರ್ಮ ೧. ಯಜನ ೨. ಅದ್ಯಯನ ೩. ದಾನ * ೩೯. ತ್ರಿಕಾಲ ೧.. ಪ್ರಾತ: ೨. ಸಾಯಂ. ೩. ಸಂಧ್ಯಾ (ಕಾಲತ್ರಯ-ನೋ.) * ೪೦. ತ್ರಿಗಣ (ತ್ರಿವರ್ಗ) ೧. ಧರ್ಮ ಆರ್ಥ ಕಾಮ ? * ೪೧. ತ್ರಿದಂಡ ೧. ವಾಗ್ದಂಡ ೨. ಅರ್ಥ(ಧನ) ದಂಡ ೩. ಕಾಯ ದಂಡ. * ೪೨. ತ್ರಿಪಥ ೧. ಭೂಮಿ ೨. ಆಕಾಶ ೩. ಸ್ವರ್ಗ / ವಾಯು ಮಂಡಲ/ಭೂ ವ್ಯೋಮ ಪಾತಾಲ * ೪೩. ತ್ರಿಲೋಹ ೧. ಚಿನ್ನ ೨. ಬೆಳ್ಳಿ ೩. ತಾಮ್ರ * ೪೪. ತ್ರಿ ಸ್ಥಲೀ ೧.ಕಾಶಿ ೨.ಪ್ರಯಾಗ ೩. ಗಯಾ * ೪೫. ತ್ರಿವೇಣಿ ೧. ಗಂಗಾ ೨.ಯಮುನಾ ೩.ಸರಸ್ವತಿ * ೪೬. ಕಥಾತ್ರಯ ೧. ರಾಜ. ೨.ಭೋಗ ೩.ಚೋರ * ೪೭. ವಾತ ತ್ರಯ ೧. ಘನ ೨. ಲಿಂಬು. ೩. ತನುವಾತ * ೪೮. ಅಜ್ಞಾನ ತ್ರಯ ೧. ಮತ್ಯ ೨. ಶ್ರುತ ೩. ಅವಧ್ಯ * ೪೯. ತ್ರಿ ಜ್ಞಾನ ೧. ಮತಿ ೨. ಶ್ರುತ ೩. ಅವಧಿ. * ೫೦. ತ್ರಿಕಟುಕ ತ್ರ್ಯೂಷಣ * ೫೧. ತ್ರಿದೋಷ ತ್ರಿಧಾತು * ೫೨. ಮಂಡಲ ತ್ರಯ ೧. ಸೂರ್ಯ ೨.. ಚಂದ್ರ ೩. ಅಗ್ನಿ * ೫೩. ತ್ರಿನಾಡಿ ೧. ಇಡಾ ೨. ಪಿಂಗಲ ೩. ಸುಷುಮ್ನಾ * ೫೪. ಶಾಸ್ತ್ರ ತ್ರಯ ೧. ಶೃತಿ. ೨. ಯುಕ್ತಿ. ೩.ಸ್ವಾನುಭವ (ಪ್ರಮಾಣ ತ್ರಯ ?) * ೫೫. ತನು ತ್ರಯ ೧. ಸ್ಥೂಲ ೨. ಸೂಕ್ಷ್ಮ ೩.ಕಾರಣ * ೫೬. ಮಂತ್ರ ಮಲ ತ್ರಯ ೧. ಅನದ್ಧ (ಮಾನಸಂ) ೨. ಮಾಯಿಕ (ಮಾಯಾಭೂತಂ) ೩.ಕಾರ್ಮಣ ==== ಚತುಷ್ಠಯಂ ==== * ಇದನ್ನ್ನು ವಿಕಿಗೆ ಹಾಕಬಹುದೇ ವಿಚಾರಿಸಿ ತಿಳಿಸಿ :Bschandrasgr ೧೪:೪೦, ೧೮ ಏಪ್ರಿಲ್ ೨೦೧೨ (UTC) ಬಿಎಸ್ ಚಂದ್ರಶೇಖರ ಸಾಗರ === ಭಗವದ್ಗೀತಾ ತಾತ್ಪರ್ಯ === ---------------------- *[[ಭಗವದ್ಗೀತಾ ತಾತ್ಪರ್ಯ]] ಆರಂಭಿಸಿದ್ದೇನೆ. ನೋಡಿ. ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ. ಶಿವಮೊಗ್ಗ ಜಿಲ್ಲೆ : Bschandrasgr ೧೭:೪೪, ೧೦ ಜೂನ್ ೨೦೧೨ ನಾಲ್ಕನೆಯ ಅದ್ಯಾಯ ತುಂಬುತ್ತಿದ್ದೇನೆ - ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ ಶಿವಮೊಗ್ಗ; Bschandrasgr ೧೩:೪೦, ೧೭ ಜೂನ್ ೨೦೧೨ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=278166.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|