Difference between revisions 283821 and 283822 on knwiki

{{merge from|ಪುಟ‎}}
<big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ  .ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) 
ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್ತು]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು.  ಅದಕ್ಕೆ ಈಶೋಪನಿಷತ್ತು ಎಂಬ 
ಹೆಸರೂ ಇದೆ. 
ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ.  [[ಭಗವದ್ಗೀತೆ]]  ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ.  

(contracted; show full)--------------
ಈಶಾವಾಸ್ಯೋಪನಿಷತ್  - ಸ್ವಾಮಿ ಆದಿದೇವಾನಂದ
------------
[[ಈಶಾವಾಸ್ಯೋಪನಿಷತ್]]
[[Wikipedia:ಈಶಾವಾಸ್ಯ ಉಪನಿಷತ್]] 
Bschandrasgr ೦೭:೩೬, ೬ ಜನವರಿ ೨೦೧೨ (UTC)

* ವರ್ಗ:   [[ಹಿಂದೂ ಧರ್ಮ]]  |   [[ಉಪನಿಷತ್ತುಗಳು]]