Difference between revisions 289583 and 304165 on knwiki

{{sprotected}}
[[ಚಿತ್ರ:Several mobile phones.png|thumb|300px|2000ನ್ ದಶಕದ ಆರಂಭದಲ್ಲಿ ಲಭ್ಯವಿದ್ದ ನಾನ್‌-ಫ್ಲಿಪ್‌ ಮೊಬೈಲ್‌ ದೂರವಾಣಿಗಳ ಹಲವು ಉದಾಹರಣೆಗಳು.]]
'''ಮೊಬೈಲ್ ಫೋನ್‌ (ಚರ ದೂರವಾಣಿ)'''  (ಇದನ್ನು '''ಸೆಲ್‌ಫೋನ್‌'''  ಅಥವಾ '''ಹ್ಯಾಂಡ್‌ಫೋನ್‌''' <ref>{{cite web | title = Of Cigarettes and Cellphones | last = Ulyseas | first = Mark | date = 2008-01-18 | url = http://www.thebalitimes.com/2008/01/18/of-cigarettes-and-cellphones/ | pu(contracted; show full)ಯಮ್‌ ಅಯಾನ್‌]] ವಿದ್ಯುತ್ಕೋಶಗಳನ್ನು ಬಳಸಲಾಗುತ್ತದೆ. ಏಕೆಂದರೆ, ಅವು ತೂಕ ಕಡಿಮೆಯಿದ್ದು, ನಿಕೆಲ್‌ ಮೆಟಲ್‌ ಹೈಡ್ರೈಡ್‌ ವಿದ್ಯುತ್ಕೋಶಗಳಲ್ಲಿನಂತೆ [[ವೊಲ್ಟೇಜ್‌ ಕುಗ್ಗು]]ವುದಿಲ್ಲ.  ಹಲವು ಮೊಬೈಲ್‌ ಉಪಕರಣ ಉತ್ಪಾದಕರು ಈಗ [[ಲಿತಿಯಮ್‌-ಅಯಾನ್‌]] ಬದಲಿಗೆ [[ಲಿತಿಯಮ್‌ ಪಾಲಿಮರ್‌ ವಿದ್ಯುತ್ಕೋಶ]]ಗಳನ್ನು ಬಳಸಲಾರಂಭಿಸಿದ್ದಾರೆ. ಇದರ ಅನುಕೂಲವೇನೆಂದರೆ ಕಡಿಮೆ ತೂಕ ಮತ್ತು ಹೆಚ್ಚು ಸಮಯದ ಸ್ಥಿರತೆ ಮತ್ತು ಇತರೆ ಆಕಾರಕ್ಕೆ ತಕ್ಕಂತೆ ಹೊಂದಿಸಬಹುದು.  ಮೊಬೈಲ್ ಗಳ ಉತ್ಪಾದಕರು [[ಸೌರ ವಿದ್ಯುತ್ಕೋಶ]]ಗಳೂ ಸೇರಿ ಪರ್ಯಾಯ ವಿದ್ಯುತ್‌ ಮೂಲಗಳೊಂದಿಗೂ ಪ್ರಯೋಗ ನಡೆಸುತ್ತಿದ್ದಾರೆ.


[[ಚಿತ್ರ:PSU no load 5 star rating chart.
jpng|thumb|ಗ್ರಾಹಕರು ಅತ್ಯುತ್ತಮ ಮತ್ತು ಸಮರ್ಥ  ಚಾರ್ಜರ್‌ಗಳನ್ನು ಗುರುತಿಸಲು ನೆರವಾಗುವಂತೆ ವಿಶ್ವದ ಐದು ಪ್ರಮುಖ ಮೊಬೈಲ್‌ ದೂರವಾಣಿ ಉಪಕರಣ ತಯಾರಕರು ನವೆಂಬರ್‌ 2008ರಲ್ಲಿ ಹೊಸ ರೇಟಿಂಗ್‌ ವಿಧಾನ, ಪದ್ದತಿಯನ್ನು ಪರಿಚಯಿಸಿದವು.]]
(contracted; show full)[[wa:Telefone axhlåve]]
[[war:Selpon]]
[[wuu:手机]]
[[yi:צעלפאן]]
[[zh:移动电话]]
[[zh-min-nan:Hêng-tōng tiān-oē]]
[[zh-yue:手提電話]]
[[zu:Umakhalekhukhwini]]