Difference between revisions 304165 and 304334 on knwiki

{{sprotected}}
[[ಚಿತ್ರ:Several mobile phones.png|thumb|300px|2000ನ್ ದಶಕದ ಆರಂಭದಲ್ಲಿ ಲಭ್ಯವಿದ್ದ ನಾನ್‌-ಫ್ಲಿಪ್‌ ಮೊಬೈಲ್‌ ದೂರವಾಣಿಗಳ ಹಲವು ಉದಾಹರಣೆಗಳು.]]
'''ಮೊಬೈಲ್ ಫೋನ್‌ (ಚರ ದೂರವಾಣಿ)'''  (ಇದನ್ನು '''ಸೆಲ್‌ಫೋನ್‌'''  ಅಥವಾ '''ಹ್ಯಾಂಡ್‌ಫೋನ್‌''' <ref>{{cite web | title = Of Cigarettes and Cellphones | last = Ulyseas | first = Mark | date = 2008-01-18 | url = http://www.thebalitimes.com/2008/01/18/of-cigarettes-and-cellphones/ | pu(contracted; show full)


ಸ್ಥಾಪಿಸಲಾದ ನವೀನ ರೀತಿಯ 3G ತಂತ್ರಜ್ಞಾನಗಳಲ್ಲಿ [[ಹೈ-ಸ್ಪೀಡ್‌ ಡೌನ್ಲಿಂಕ್‌ ಪ್ಯಾಕೆಟ್‌ ಅಕ್ಸೆಸ್‌]] (HSDPA) ಸಹ ಒಂದು.  ಇದು [[ಹೈ-ಸ್ಪೀಡ್‌ ಪ್ಯಾಕೆಟ್‌ ಅಕ್ಸೆಸ್‌]] (HSPA) ಗುಂಪಿನ ಒಂದು ವರ್ಧಿತ [[3G]] (ಮೂರನೆಯ ತಲೆಮಾರಿನ [[ಮೊಬೈಲ್‌ ದೂರವಾಣಿ ವ್ಯವಸ್ಥೆ]]ಯು [[ಸಂವಹನದ ಪ್ರೊಟೊಕಾಲ್‌]]. ಇದಕ್ಕೆ 3.5G, 3G+ ಅಥವಾ ಟರ್ಬೊ 3G ಎಂದೂ ಹೇಳಲಾಗಿದೆ. [[ಯುನಿವರ್ಸಲ್ ಮೊಬೈಲ್‌ ಟೆಲಿಕಮ್ಯೂನಿಕೇಷನ್ಸ್‌ ಸಿಸ್ಟಮ್‌]] (UMTS)-ಆಧಾರಿತ ಜಾಲಗಳು ಹೆಚ್ಚು ಡಾಟಾ ರವಾನಾ ವೇಗ ಮತ್ತು ಹೆಚ್ಚಿನ ಸಾಮರ್ಥ್ಯ ಪಡೆಯಲು ಇದು ಅವಕಾಶ ನೀಡುತ್ತದೆ. 

  ಸದ್ಯದ HSDPA ರಚನಾವ್ಯೂಹದ ನಿಯೋಜನಗಳು ಪ್ರತಿ ಸೆಕೆಂಡ್‌ಗೆ 1.8, 3.6, 7.2 and 14.0 [[ಮೆಗಾಬಿಟ್‌]] ಡೌನ್ಲಿಂಕ್‌ ವೇಗಗಳಿಗೆ ಪೂರಕವಾಗಿರುತ್ತವೆ.  [[HSPA+]]ನೊಂದಿಗೆ ಇನ್ನಷ್ಟು ವೇಗದ ವರ್ಧಕಗಳೂ ಜೊತೆಯಾಗುತ್ತವೆ. ಇದು ಪ್ರತಿ ಸೆಕೆಂಡಿಗೆ 42 ಮೆಗಾಬಿಟ್‌ಗಳು ಹಾಗೂ 3GPP ಪ್ರಮಾಣದ ರಿಲೀಸ್‌ 9ನೊಂದಿಗೆ 84 ಮೆಗಾಬಿಟ್‌ ವರೆಗೂ ವೇಗ ಸೌಲಭ್ಯ ನೀಡುತ್ತದೆ.





=== ಬ್ರಾಡ್‌ಬ್ಯಾಂಡ್‌ ನಾಲ್ಕನೆಯ ತಲೆಮಾರು (4G) ===
{{Main|4G}}
ಇತ್ತೀಚೆಗೆ ಬಿಡುಗಡೆಯಾದ, ಮುಂದುವರೆದ  ವಿಕಸನದ ಭಾಗವೇ 4ನೆಯ ತಲೆಮಾರು. ಇದನ್ನು ''ಬಿಯಾಂಡ್‌ 3G''  ಎನ್ನಲಾಗಿದೆ. [[ಬ್ರಾಡ್‌ಬ್ಯಾಂಡ್‌ ವಯರ್ಲೆಸ್‌ ಅಕ್ಸೆಸ್‌]] ಸೌಲಭ್ಯ ನೀಡುವುದೇ ಇದರ ಉದ್ದೇಶವಾಗಿದೆ. ವೇಗವಾಗಿ ಕಾರ್ಯನಿರ್ವಹಿಸಬಲ್ಲ ಸಾಧನಗಳಿಗೆ 100 ಮೆಗಾಬಿಟ್‌/ಸೆಕಂಡ್‌ ಸಾಮಾನ್ಯ ಡಾಟಾರೇಟ್‌ಗಳು ಹಾಗೂ ‌[[ITU-R]]<ref name="4Groadmap">{{cite book|first = Kim|last = Young Kyun|coauthors = Prasad, Ramjee|title = 4G Roadmap and Emerging Communication Technologies|publi(contracted; show full)[[wa:Telefone axhlåve]]
[[war:Selpon]]
[[wuu:手机]]
[[yi:צעלפאן]]
[[zh:移动电话]]
[[zh-min-nan:Hêng-tōng tiān-oē]]
[[zh-yue:手提電話]]
[[zu:Umakhalekhukhwini]]