Difference between revisions 304334 and 304335 on knwiki{{sprotected}} [[ಚಿತ್ರ:Several mobile phones.png|thumb|300px|2000ನ್ ದಶಕದ ಆರಂಭದಲ್ಲಿ ಲಭ್ಯವಿದ್ದ ನಾನ್-ಫ್ಲಿಪ್ ಮೊಬೈಲ್ ದೂರವಾಣಿಗಳ ಹಲವು ಉದಾಹರಣೆಗಳು.]] '''ಮೊಬೈಲ್ ಫೋನ್ (ಚರ ದೂರವಾಣಿ)''' (ಇದನ್ನು '''ಸೆಲ್‌ಫೋನ್''' ಅಥವಾ '''ಹ್ಯಾಂಡ್‌ಫೋನ್''' <ref>{{cite web | title = Of Cigarettes and Cellphones | last = Ulyseas | first = Mark | date = 2008-01-18 | url = http://www.thebalitimes.com/2008/01/18/of-cigarettes-and-cellphones/ | pu(contracted; show full)ಟ್ಯಾಂಟಲಮ್]] ಹೊಂದಿರುತ್ತದೆ. [[ಕೊಲ್ಟಾನ್]] [[ಅದಿರು]] ಟ್ಯಾಂಟಲಮ್‌ನ ಒಂದು ಪ್ರಮುಖ ಮೂಲವಾಗಿದೆ. [[ಪಶ್ಚಿಮ ಆಸ್ಟ್ರೇಲಿಯಾದ ಪರ್ತ್]] ನಗರದ ಬಳಿ [[ಪಿಲ್ಬಾರಾ]] ವಲಯದಲ್ಲಿರುವ [[ವೊಡ್ಜಿನಾ]]ದ ಗಣಿಗಳು, ಕಚ್ಚಾ ವಸ್ತುಗಳಿಗೆ ಸಂಪೂರ್ಣ ಕಾನೂನುಸಮ್ಮತ ಮತ್ತು ಗುರುತಿಸಬಲ್ಲ ಮೂಲಗಳಾಗಿವೆ. ಆದರೂ ಸಹ, ಗಣಿಗಳನ್ನು ಅದಿರುಗಾಗಿ [[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ]]ದಲ್ಲಿ ಕಾನೂನು-ಬಾಹಿರವಾಗಿ ಬಳಸಿದ ವರದಿಗಳಿವೆ. [[ಬಂಡಾಯ ಸಂಘಟನೆ]]ಗಳು ಈ ಗಣಿಗಳನ್ನು ನಡೆಸುತ್ತಿವೆ. ಅವು ಇದರಿಂದ ಹಣಗಳಿಸಿ, ಅದನ್ನು ತಮ್ಮ ಅಂತರ್ಯುದ್ಧಕ್ಕೆ ಬಳಸಿಕೊಂಡು, ಅವರದೇ ಪ್ರಮುಖ ಜನಸಂಖ್ಯೆಯ ವಿರುದ್ಧ ಇನ್ನಷ್ಟು ಸಮರ ನಡೆಸಲು ಹವಣಿಸುವುದುಂಟು. ಇನ್ನೂ ಹೆಚ್ಚಿಗೆ, ಯಾವುದೇ ನಿಯಂತ್ರಣ-ನಿಯಮಾವಳಿಗಳ ನಿರ್ಭಂದ ಇಲ್ಲದ್ದರಿಂದ ಇಂತಹ ಗಣಿ ಕಾರ್ಯಾಚರಣೆಯಲ್ಲಿ ಕಾಂಗೋ ಸೇನೆಯೂ ಸಹ ಪರೋಕ್ಷವಾಗಿ ಪಾಲ್ಗೊಂಡಿದೆಯೆಂದು ರುಜುವಾತಾಗಿದೆ. ದೇಶದಾಚೆಗಿನ ಮಧ್ಯವರ್ತಿಗಳ ಮೂಲಕ ಕಾನೂನು-ಬಾಹಿರವಾಗಿ ರಫ್ತು ಮಾಡಿ ಎರಡೂ ಸೇನಾಪಡೆಗಳು ಸಾಕಷ್ಟು ಲಾಭಗಳಿಸಿವೆ. ದೇಶದಲ್ಲಿರುವ ಸಂಪನ್ಮೂಲಗಳನ್ನು [[ಉದಾಸೀನ]] ಮಾಡುತ್ತದೆ ಅಥವಾ ಅಂತಹ ಶಕ್ತಿಮೂಲ ಸಂಶೋಧಿಸಲು ಸಾಕಷ್ಟು ಆಸಕ್ತಿ ತೋರಿದಂತೆ ಕಂಡುಬಂದಿಲ್ಲ.<ref name="theage.com.au">ಹಟ್ಚೀನ್, ಸ್ಟೀಫೆನ್. [http://www.theage.com.au/news/home/technology/blood-tantalum-in-your-mobile/2009/05/08/1241289162634.html "ಔಟ್ ಆಫ್ ಆಫ್ರಿಕಾ: ದಿ ಬ್ಲಡ್ ಟ್ಯಾಂಟಾಲಮ್ ಇನ್ ಯಾವರ್ ಮೊಬೈಲ್ ಟೆಲಿಫೋನ್"]. ''[[ದಿ ಏಜ್]]'' , ಮೇ 8, 2009. 2009ರ ಜುಲೈ 27ರಂದು ಸೇರಿಸಲಾಯಿತು.</ref><ref>[http://www.bbc.co.uk/programmes/b00njgzr ವನ್ ವರ್ಲ್ಡ್ ಪ್ರೋಗ್ರ್ಯಾಮ್ ''ಮೈನ್ ಗೇಮ್ಸ್'' ಎಪಿಸೋಡ್], [[BBC ನ್ಯೂಸ್]] TV ಡಾಕ್ಯುಮೆಂಟರಿ, [[BBC ನ್ಯೂಸ್ 24]] 17 ಅಕ್ಟೋಬರ್ 2009ರಂದು 05:30ಕ್ಕೆ ಪ್ರಸಾರವಾಯಿತು.</ref> ⏎ ⏎ ⏎ ⏎ == ಸಮಾನರೂಪದ ಪದ್ದತಿಗಳೊಂದಿಗೆ ಹೋಲಿಕೆ == ; [[ಕಾರ್ ಫೋನ್]] : [[ವಾಹನ]]ದಲ್ಲೇ ಖಾಯಂ ಆಗಿ ಅಳವಡಿಸಲಾದ ಒಂದು ರೀತಿಯ ದೂರವಾಣಿ. ಇವುಗಳು ಆಗಾಗ್ಗೆ ಪ್ರಬಲ ಸಂವಾಹಕ ಯಂತ್ರ (ಟ್ರ್ಯಾನ್ಸ್ಮಿಟರ್), ಬಾಹ್ಯ ಆಂಟೆನಾ ಮತ್ತು ಹ್ಯಾಂಡ್ಸ್-ಫ್ರೀ ಬಳಕೆಗಾಗಿ ಧ್ವನಿವರ್ಧಕ ಹೊಂದಿರುತ್ತದೆ. ಸಾಮಾನ್ಯ ಮೊಬೈಲ್ ದೂರವಾಣಿಗಳಂತೆ ಇವೂ ಸಹ ಅದೇ ಜಾಲಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. (contracted; show full)[[wa:Telefone axhlåve]] [[war:Selpon]] [[wuu:手机]] [[yi:צעלפאן]] [[zh:移动电话]] [[zh-min-nan:Hêng-tōng tiān-oē]] [[zh-yue:手提電話]] [[zu:Umakhalekhukhwini]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=304335.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|