Difference between revisions 304337 and 304338 on knwiki

{{sprotected}}
[[ಚಿತ್ರ:Several mobile phones.png|thumb|300px|2000ನ್ ದಶಕದ ಆರಂಭದಲ್ಲಿ ಲಭ್ಯವಿದ್ದ ನಾನ್‌-ಫ್ಲಿಪ್‌ ಮೊಬೈಲ್‌ ದೂರವಾಣಿಗಳ ಹಲವು ಉದಾಹರಣೆಗಳು.]]
'''ಮೊಬೈಲ್ ಫೋನ್‌ (ಚರ ದೂರವಾಣಿ)'''  (ಇದನ್ನು '''ಸೆಲ್‌ಫೋನ್‌'''  ಅಥವಾ '''ಹ್ಯಾಂಡ್‌ಫೋನ್‌''' <ref>{{cite web | title = Of Cigarettes and Cellphones | last = Ulyseas | first = Mark | date = 2008-01-18 | url = http://www.thebalitimes.com/2008/01/18/of-cigarettes-and-cellphones/ | pu(contracted; show full)ಲಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಸಂವಹನ, ವ್ಯವಹಾರ ನಡೆಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ದೂರವಾಣಿ ಕರೆಗೆ ಸುಲಭ ಮಾರ್ಗ.  ಕೆಲವರು ಒಂದಕ್ಕಿಂತ ಹೆಚ್ಚು ಮೊಬೈಲ್‌ಗಳನ್ನು ಹೊಂದಿರುತ್ತಾರೆ. ಅಧಿಕೃತ ಉದ್ದೇಶಗಳಿಗೆ ಒಂದು ಹಾಗೂ ವೈಯಕ್ತಿಕ ಬಳಕೆಗಾಗಿ ಇನ್ನೊಂದು ಮೊಬೈಲ್‌ ಎಂಬುದು ಉಚಿತ ಕಾರಣವಾಗಿವೆ. ಆದರೆ, ಕದ್ದು ಮುಚ್ಚಿ ಅಥವಾ ಅಕ್ರಮ ವ್ಯವಹಾರ ನಡೆಸಲು ಈ ಎರಡನೆಯ ಮೊಬೈಲ್‌ ಬಳಕೆಯಾಗುವ ಸಾಧ್ಯತೆ ಹೆಚ್ಚು.  ಒಂದೇ ಮೊಬೈಲ್‌ನಲ್ಲಿ ಹಲವು SIM ಕಾರ್ಡ್‌ಗಳನ್ನು ಬದಲಾಯಿಸಿಕೊಳ್ಳಬಹುದು, ಅಥವಾ ಎರಡು SIM ಕಾರ್ಡ್‌ ಹೊಂದಬಲ್ಲ ಒಂದು ಮೊಬೈಲ್‌ ಸಹ ಬಳಸಬಹುದು, ಏಕೆಂದರೆ ವಿವಿಧ ಕರೆಗಳ ಪ್ಲ್ಯಾನ್‌ ಸೌಲಭ್ಯಗಳನ್ನು ಪಡೆಯಬಹುದು. 

  ಉದಾಹರಣೆಗೆ, ಒಂದು ಪ್ಲ್ಯಾನ್‌ನಲ್ಲಿ ಸ್ಥಳೀಯ ಕರೆಗಳು, ಇನ್ನೊಂದರಲ್ಲಿ ದೂರದ ಕರೆಗಳು, ಮತ್ತೊಂದರಲ್ಲಿ ಅಂತಾರಾಷ್ಟ್ರೀಯ ಕರೆಗಳು ಅಗ್ಗವಾಗಿರಬಹುದು; ಅಥವಾ ಅಗ್ಗದ ಬೆಲೆಯಲ್ಲಿ ರೋಮಿಂಗ್ ಸೌಲಭ್ಯವೂ ಉಂಟು (ಇಂತಹ ವಲಯಗಳಲ್ಲಿ ತಿಂಗಳ ಬಾಡಿಗೆ ಅಥವಾ ಯಾವುದೇ ಯೋಜನೆಯಡಿ ಶುಲ್ಕದ ಅಗತ್ಯವಿರುವುದಿಲ್ಲ).  ಇತ್ತೀಚಿನ ಆಘಾತಕಾರಿ ವಿದ್ಯಮಾನವೆಂದರೆ ಹೆತ್ತವರ ಅಥವಾ ಶಿಕ್ಷಕರಿಗೆ ಗೊತ್ತಾಗದೇ [[ಶಿಶುಕಾಮಿ]]ಗಳು ಮೊಬೈಲ್‌ ಬಳಸಿ ಮಕ್ಕಳೊಂದಿಗೆ ಕದ್ದು ಮುಚ್ಚಿ ಸಂವಹನ ಮಾಡುವುದು ಚಿಂತೆಗೆ ಕಾರಣವಾಗಿದೆ.<ref>{{cite web|author=By  Christy Oglesby CNN |url=http://www.cnn.com/2008/CRIME/01/11/teachers.charged/inde(contracted; show full)ಕೆ ಕಾದಂಬರಿ ಕಳುಹಿಸಲಾಗುತ್ತದೆ. ಜಾಲತಾಣದಲ್ಲಿ ಈ ಕಾದಂಬರಿಗಳು ಸಂಗ್ರಹವಾಗುತ್ತವೆ.<ref>{{cite web|last=Goodyear |first=Dana |url=http://www.newyorker.com/reporting/2008/12/22/081222fa_fact_goodyear |title=Letter from Japan: I ♥ Novels |publisher=The New Yorker |date=2009-01-07 |accessdate=2009-07-29}}</ref>  2004ರಲ್ಲಿ ಪ್ರಕಟಿತ ಇನ್ಫರ್ಮೇಷನ್‌ ಆನ್‌ ದಿ ಮೂವ್‌ ಲೇಖನದಲ್ಲಿ ಪಾಲ್‌ ಲೆವಿನ್ಸನ್‌ ಹೇಳುತ್ತಾರೆ, 'ಈ ನಡುವೆ, ಓದುಗರು ಸುಲಭವಾಗಿ ಓದುವಷ್ಟೇ ಬರಹಗಾರರೊಬ್ಬರು ಬರೆಯಬಲ್ಲರು. ಅವು ವೈಯಕ್ತಿಕವಷ್ಟೇ ಅಲ್ಲದೆ ಹೊತ್ತೊಯ್ಯಬಹುದಾಗಿವೆ.'






== ಮೊಬೈಲ್‌ ಉಪಕರಣಗಳು ==
[[ಚಿತ್ರ:MobilePhone.JPG|thumb|240px|ಪೆಟ್ಟಿಗೆಯೊಂದಿಗಿರುವ ಒಂದು ನೊಕಿಯಾ ಮೊಬೈಲ್‌ ದೂರವಾಣಿ.]]
[[ಚಿತ್ರ:Mobil uvnitr.png|thumb|ಮೊಬೈಲ್‌ ದೂರವಾಣಿಯೊಳಗಿರುವ ಒಂದು ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್‌]]


(contracted; show full)[[wa:Telefone axhlåve]]
[[war:Selpon]]
[[wuu:手机]]
[[yi:צעלפאן]]
[[zh:移动电话]]
[[zh-min-nan:Hêng-tōng tiān-oē]]
[[zh-yue:手提電話]]
[[zu:Umakhalekhukhwini]]