Difference between revisions 327211 and 327213 on knwiki

{{Shortcut|[[WP:VP]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection(contracted; show full)<!-- EdwardsBot 0379 -->

ಹಸಿವು ಪದದ ವಿರೋದ ಪದ  ಯಾವುದು?
:ಹಸಿವು ಪದದ ವಿರೋಧ ಪದ ತೃಪ್ತಿ (ಸಂತೃಪ್ತಿ)--[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೫:೦೭, ೩ ಏಪ್ರಿಲ್ ೨೦೧೩ (UTC)

== ಶಾಸ್ತ್ರ -> ವಿಜ್ಞಾನ ==

ಖ್ಯಾತ ವಿಜ್ಞಾನ ಲೇಖಕ 
ಅವರುಟಿ. ಆರ‍್. ಅನಂತರಾಮು ಅವರು ಭೂಮಿಯ [[ಚರ್ಚೆಪುಟ:ಭೂಮಿ|ಚರ್ಚೆಪುಟ]]ಲ್ಲಿ ಸೇರಿಸಿದ ವಿಷಯವನ್ನು ಹೆಚ್ಚು ಜನರು ಗಮನಿಸಲಿ ಎಂದು ಇಲ್ಲಿ ಹಾಕುತ್ತಿದ್ದೇನೆ:

ಮಾನ್ಯರೇ,

ಕನ್ನಡ ವಿಕಿಪೀಡಿಯದಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿದಂತೆ ಒಂದು ಬದಲಾವಣೆ ಮಾಡಬೇಕಾಗಿದೆ. ವಿಜ್ಞಾನ ಲೇಖಕರೆಲ್ಲರೂ ಒಪ್ಪಿರುವಂತೆ, ಹಾಗೆಯೇ ವಿಜ್ಞಾನ ನಿಘಂಟುಗಳಲ್ಲಿ ಶಿಷ್ಟಗೊಳಿಸಿದಂತೆ ಈಗ `ಶಾಸ್ತ್ರ' ಎಂಬ ಪದವನ್ನು ಸಂಪೂರ್ಣವಾಗಿ ಕೈಬಿಟ್ಟು ಅದರ ಬದಲು ಎಲ್ಲ ಕಡೆಯೂ ವಿಜ್ಞಾನ ಎಂದು ಬಳಸಲಾಗುತ್ತಿದೆ. ದಯವಿಟ್ಟು ನಿಮ್ಮ ನಮೂದುಗಳಲ್ಲಿ ಎಲ್ಲೆಲ್ಲಿ ಶಾಸ್ತ್ರ ಎಂದು ಬಂದಿದೆಯೋ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಲ್ಲಿ `ವಿಜ್ಞಾನ'ಎಂದು ಬದಲಾಯಿಡಿ. ಹಾಗೆಯೇ ಉಳಿಸಿಕೊಂಡರೆ ಪ್ರತಿಬಾರಿಯೂ ಇದನ್ನು ತಿದ್ದಲೇ ಸಾಕಷ್ಟು ಸಮಯ ವ್ಯಯವಾಗುತ್ತದೆ. ಕೆಳಗಿನ ಒಂದೆರಡು ಉದಾಹರಣೆ ಗಮನಿಸಬಹುದು.

ಭೂಶಾಸ್ತ್ರ = ಭೂವಿಜ್ಞಾನ. ರಸಾಯನ ಶಾಸ್ತ್ರ = ರಸಾಯನ ವಿಜ್ಞಾನ ಭೌತಶಾಸ್ತ್ರ = ಭೌತವಿಜ್ಞಾನ

ಇತ್ಯಾದಿ.

ವಿಶ್ವಾಸದಿಂದ

ಟಿ.ಆರ್. ಅನಂತರಾಮು