Difference between revisions 327213 and 327350 on knwiki

{{Shortcut|[[WP:VP]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
__NEWSECTIONLINK__
* '''en:''' Requests for the [[m:bot|bot]] flag should be made on this page. This wiki uses the [[m:bot policy|standard bot policy]], and allows [[m:bot policy#Global_bots|global bots]] and [[m:bot policy#Automatic_approval|automatic approval of certain types of bots]]. Other bots should apply below, and then [[m:Steward requests/Bot status|request access]] from a steward if there is no objection(contracted; show full)ಖಕರೆಲ್ಲರೂ ಒಪ್ಪಿರುವಂತೆ, ಹಾಗೆಯೇ ವಿಜ್ಞಾನ ನಿಘಂಟುಗಳಲ್ಲಿ ಶಿಷ್ಟಗೊಳಿಸಿದಂತೆ ಈಗ `ಶಾಸ್ತ್ರ' ಎಂಬ ಪದವನ್ನು ಸಂಪೂರ್ಣವಾಗಿ ಕೈಬಿಟ್ಟು ಅದರ ಬದಲು ಎಲ್ಲ ಕಡೆಯೂ ವಿಜ್ಞಾನ ಎಂದು ಬಳಸಲಾಗುತ್ತಿದೆ. ದಯವಿಟ್ಟು ನಿಮ್ಮ ನಮೂದುಗಳಲ್ಲಿ ಎಲ್ಲೆಲ್ಲಿ ಶಾಸ್ತ್ರ ಎಂದು ಬಂದಿದೆಯೋ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಲ್ಲಿ `ವಿಜ್ಞಾನ'ಎಂದು ಬದಲಾಯಿಡಿ. ಹಾಗೆಯೇ ಉಳಿಸಿಕೊಂಡರೆ ಪ್ರತಿಬಾರಿಯೂ ಇದನ್ನು ತಿದ್ದಲೇ ಸಾಕಷ್ಟು ಸಮಯ ವ್ಯಯವಾಗುತ್ತದೆ. ಕೆಳಗಿನ ಒಂದೆರಡು ಉದಾಹರಣೆ ಗಮನಿಸಬಹುದು.

ಭೂಶಾಸ್ತ್ರ = ಭೂವಿಜ್ಞಾನ. ರಸಾಯನ ಶಾಸ್ತ್ರ = ರಸಾಯನ ವಿಜ್ಞಾನ ಭೌತಶಾಸ್ತ್ರ = ಭೌತವಿಜ್ಞಾನ

ಇತ್ಯಾದಿ.

ವಿಶ್ವಾಸದಿಂದ

ಟಿ.ಆರ್. ಅನಂತರಾಮು


== CIS-ಆಕ್ಸೆಸ್ ಟು ನಾಲೆಜ್ ಪ್ರೋಗ್ರಾಂ ೨೦೧೩ ಕನ್ನಡ ವಿಕಿಪೀಡಿಯ ಪ್ರಣಾಳಿಕೆ ==

ವಿಕಿಮೀಡಿಯ ಫೌಂಡೇಶನ್ CIS-ಆಕ್ಸೆಸ್ ಟು ನಾಲೆಜ್ (A2K) ಪ್ರೋಗ್ರಾಂಗೆ ದತ್ತಿ ನೀಡಿರುವುದು ಹಲವರಿಗೆ ತಿಳಿದಿರಬಹುದು. ಈ ದತ್ತಿ ನೀಡಿರುವುದು ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯವನ್ನು ಬಲಿಷ್ಠಗೊಳಿಸುವುದು ಮತ್ತು ಬೆಳಸುವುದಕ್ಕೋಸ್ಕರ ನೀಡಿರುವುದಾಗಿರುತ್ತದೆ. ಈ ದತ್ತಿಯ ಅಂಗವಾಗಿ CIS-A2K ಆಯ್ಕೆ ಮಾಡಿಕೊಂಡ ಐದು ಭಾಷೆಗಳಲ್ಲಿ ಕನ್ನಡವೂ ಒಂದು. ಇದರ ಅಂಗವಾಗಿ ಕನ್ನಡ ವಿಕಿಪೀಡಿಯವನ್ನು ಬೆಳಸಲು [[CIS-ಆಕ್ಸೆಸ್_ಟು_ನಾಲೆಜ್_ಪ್ರೋಗ್ರಾಂ_೨೦೧೩_ಕನ್ನಡ_ವಿಕಿಪೀಡಿಯ_ಪ್ರಣಾಳಿಕೆ CIS-ಆಕ್ಸೆಸ್ ಟು ನಾಲೆಜ್ ಪ್ರೋಗ್ರಾಂ ೨೦೧೩ ಕನ್ನಡ ವಿಕಿಪೀಡಿಯ ಪ್ರಣಾಳಿಕೆ]] ಸಿದ್ಧ ಮಾಡಲಾಗಿದೆ. ದಯವಿಟ್ಟು ಈ ಪ್ರಣಾಳಿಕೆಯನ್ನು ಓದಿ ನಿಮ್ಮ ಅಭಿಪ್ರಾಯ ದಾಕಲಿಸಬೇಕಾಗಿ ವಿನಂತಿ. ನಿಮ್ಮ ಅಭಿಪ್ರಾಯಗಳನ್ನು ಅದೇ ಪ್ರಣಾಳಿಕೆಯ ಚರ್ಚಾಪುಟದಲ್ಲಿ ಅಥವಾ ಅರಳಿಕಟ್ಟೆಯಲ್ಲಿ ದಾಖಲಿಸಬಹುದು. ನನ್ನನ್ನು ಇಮೈಲ್ ([email protected]) ಮೂಲಕವೂ ಸಂಪರ್ಕಿಸಬಹುದು. ಈ ಪ್ರಣಾಳಿಕೆ ಸದ್ಯ ಇಂಗ್ಲಿಶಿನಲ್ಲಿದೆ. ಅದನ್ನು ಕನ್ನಡಕ್ಕೆ ಅನುವಾದಿಸಲೂ ನಿಮ್ಮ ಸಹಾಯ ಬೇಡುತ್ತಿದ್ದೇನೆ. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|talk]]) ೦೯:೫೪, ೫ ಏಪ್ರಿಲ್ ೨೦೧೩ (UTC)