Difference between revisions 622697 and 622699 on knwiki===ವಿಮಾಗಣಕ=== [[File:Edward Rowe Mores.jpg|Edward Rowe Mores]] ವಿಮಾಗಣಕ ಎಂಬುವವನು ವಿಮಾ ಬಗ್ಗೆ ಲೆಕ್ಕಾಚಾರ ಹಾಕಿ ಮತ್ತು ನಷ್ಟ ಹಾಗೂ ಅನಿಸ್ಚಿತತೆಯ ಬಗ್ಗೆ ತಿಳಿದು ವ್ಯವಹರಿಸುತ್ತಾನೆ.ಇದಕ್ಕೆ ಸಮನಾಂತರವಾದ ಇನ್ನೊಂದು ಉದ್ಯೊಗವೆಂದರೆ ಅಂಕಿ ಸಂಖ್ಯೆ ಶಾಸ್ತ್ರ(actuarial science).ಈ ತರದ ನಷ್ಟಕ್ಕೀಡಾದಂತಹ ವಿಷಯಗಳು ಆಯವ್ಯಯದ ಎರಡು ಬದಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವತ್ತು ವ್ಯವಹಾರ , ಬಾದ್ಯತೆ ವ್ಯವಹಾರ ಮತ್ತು ಮೌಲ್ಯಮಾಪನ ಮಾಡುವ ಕೌಶಲ್ಯವು ಅವಶ್ಯಕವಾಗಿರುತ್ತದೆ. ಇವರು ಆರ್ಥಿಕ ಭದ್ರತೆಯ ಬಗ್ಗೆ ಮತ್ತು ಕರ ನಿರ್ಣಯದ ಬಗ್ಗೆ ತಿಳಿ(contracted; show full)ಕತ್ವವನ್ನು ಅಂತಿಮವಾಗಿ ಪಡೆದು ಸೊಸೈಟಿ ಫ಼ಾರ್ ಈಕ್ವಿಟಬಲ್ ಆಶೂರೆನ್ಸ್ ಎಂದು ಮಾರ್ಪಡಿಸಿದ. ಇನ್ಮುಂದೆ ಮುಖ್ಯ ಆಧಿಕಾರಿಯನ್ನು ವಿಮಾಗಣಕರೆಂದು ಕರೆಯಬೇಕೆಂದು ಸೂಚಿಸಿದ . ಹಿಂದೆ ಈ ಪದವನ್ನು ಅಧಿಕೃತರವರಿಗೆ(ಯಾರು ನಿರ್ಧಾರಗಖನ್ನು ರೆಕಾರ್ಡ್ ಮಾಡುತ್ತಾರೆ) ಮಾತ್ರ ಸೀಮಿತವಾಗಿತ್ತು ಅಥವ ಒಂದು ಚರ್ಚಿನ ನ್ಯಾಯಾಲಯಕ್ಕೆ ನಿರ್ಬಂಧಿತವಾಗಿತ್ತು. ಇತರ ಕಂಪನಿಗಳು ಇಂತಹ ಗಣಿತೀಯ ಮತ್ತು ವೈಜ್ಞಾನಿಕ ವಿಧಾನಗಳನ್ನು ಹೆಚ್ಚಾಗಿ ಬಳಕೆ ಮಾಡಿ ವಿಫಲವಾಗದಿದ್ದರಿಂದ ಅವರನ್ನು ಬಲವಂತವಾಗಿ ಈಕ್ವಿಟ್ಬಲ್ರವರು ಉಪಯೋಗಿಸುತ್ತಿದ್ದ ವಿಧಾನಗಳನ್ನು ಬಳಕೆಮಾಡಲು ಪ್ರವರ್ತಿಸಿದರು. [[File:Brandeis office 1916.jpg|Brandeis office 1916]] ⏎ ⏎ ⏎ ⏎ ⏎ ⏎ ⏎ ⏎ ಆಧುನಿಕ ವೃತ್ತಿಯ ಅಭಿವೃದ್ಧಿ: ಹದಿನೆಂಟು ಮತ್ತು ಹತ್ತೋಂಭತ್ತನೆಯ ಶತಮಾನಗಳಲ್ಲಿ ಕೈಪಿಡಿ ಲೆಕ್ಕಾಚಾರಗಳಲ್ಲಿ ಮತ್ರ ಗಣನೆಯು ಕ್ಲಿಷ್ಟಕರವಾಗಿತ್ತು. ನ್ಯಾಯವಾದ ವಿಮೆಯ ಕಂತುಗಳನ್ನು ಲೆಕ್ಕಾಚಾರ ಮಾಡಲು ಮತ್ತು ನಿರ್ಧರಿಸುಲು ಕಷ್ಟಕರ. ಅ ಕಾಲದಲ್ಲಿದ ವಿಮಾಗಣಕರು ಲೆಕ್ಕಾಚಾರ ಮಾಡಲು ನೂತನವಾದ ವಿಧಾನಗಳನ್ನು ಅತ್ಯಧುನಿಕವಾಗಿ ಲೆಕ್ಕಾಚಾರಮಾಡಲು ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದರು. ವಿಮಾಗಣಕರು ಹಿಂದೆ ವಿಮೆಯ ಕಂತುಗಳನ್ನು ಸಕಾಲಿಕ , ನಿಖರವಾಗಿರಬೇಕೆಂದು ಅತ್ಯಧುನಿಕ ವಿಧಾನದ ಮೊರೆ ಹೋಗುತ್ತಿದ್ದರು.ಇದರಿಂದಲೇ ಈ ವೃತ್ತಿಯು ಇನ್ನಷ್ಟು ರೂಪುರೇಷೆಗೂಳ್ಳುತ್ತಾ ಹೋಯಿತ್ತು.ಒಳ್ಳೆಯ ಗುಣಮಟ್ಟವನ್ನು ಖಾತರಿಮಾಡಲು ಮತ್ತು ಸಾರ್ವಜನಿಕರ ಆಸ(contracted; show full) . All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=622699.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|