Difference between revisions 622699 and 647773 on knwiki ==='''ವಿಮಾಗಣಕ==='''
[[File:Edward Rowe Mores.jpg|Edward Rowe Mores]]
ವಿಮಾಗಣಕ ಎಂಬುವವನು ವಿಮಾ ಬಗ್ಗೆ ಲೆಕ್ಕಾಚಾರ ಹಾಕಿ ಮತ್ತು ನಷ್ಟ ಹಾಗೂ ಅನಿಸ್ಚಿತತೆಯ ಬಗ್ಗೆ ತಿಳಿದು ವ್ಯವಹರಿಸುತ್ತಾನೆ.ಇದಕ್ಕೆ ಸಮನಾಂತರವಾದ ಇನ್ನೊಂದು ಉದ್ಯೊಗವೆಂದರೆ ಅಂಕಿ ಸಂಖ್ಯೆ ಶಾಸ್ತ್ರ(actuarial science).ಈ ತರದ ನಷ್ಟಕ್ಕೀಡಾದಂತಹ ವಿಷಯಗಳು ಆಯವ್ಯಯದ ಎರಡು ಬದಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವತ್ತು ವ್ಯವಹಾರ , ಬಾದ್ಯತೆ ವ್ಯವಹಾರ ಮತ್ತು ಮೌಲ್ಯಮಾಪನ ಮಾಡುವ ಕೌಶಲ್ಯವು ಅವಶ್ಯಕವಾಗಿರುತ್ತದೆ. ಇವರು ಆರ್ಥಿಕ ಭದ್ರತೆಯ ಬಗ್ಗೆ ಮತ್ತು ಕರ ನಿರ್ಣಯದ ಬಗ್ಗೆ ತಿಳಿಸಿ ಕೊಡುತ್ತಾರೆ , ಹಾಗೂ ಸಂಕೀರ್ಣತೆ , ಲೆಕ್ಕಾಚಾರ , ಮತ್ತು ಅದರ ತಾಂತ್ರಿಕತೆ(contracted; show full)
.
This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|