Difference between revisions 653934 and 653935 on knwiki

==ಮುನ್ನೋಟ==

[[ಡಯೋಡ್]]-[[ಟ್ರಾನ್ಸಿಸ್ಟರ್]] ತರ್ಕ(ಡಿ.ಟಿ.ಎಲ್) ಡಿಜಿಟಲ್ ಮಂಡಲಗಳ ಒಂದು ವರ್ಗ.ಈ ತರ್ಕವನ್ನು ಟ್ರಾನ್ಸಿಸ್ಟರ್-ಟ್ರಾನ್ಸಿಸ್ಟರ್ ತರ್ಕದ ಮೂಲ ಎಂದು ಪರಿಗಣಿಸಲಾಗಿದೆ. ತರ್ಕ ಗೇಟಿಂಗ್ ಕಾರ್ಯವನ್ನು (ಉದಾ AND) [[ಡಯೋಡ್]] ನೆಟ್ವರ್ಕ್ ಹಾಗು ವರ್ಧಿಸಿಕೊಳ್ಳುವ ಕಾರ್ಯವನ್ನು (ಆರ್.ಟಿ.ಎಲ್) ಮತ್ತು ಟಿಟಿಎಲ್ ತರ್ಕಗಳಿಗೆ ತದ್ವಿರುದ್ಧವಾಗಿ) [[ಟ್ರಾನ್ಸಿಸ್ಟರ್]] ನಡೆಸುವ ಕಾರಣ ಈ ತರ್ಕಕ್ಕೆ ಡಿ.ಟಿ.ಎಲ್ ಎಂದು ಕರೆಯಲಾಗುತ್ತದೆ.

==ಅನುಷ್ಠಾನ==
[[Image:DTL NAND Gate.svg|frame|ಎರಡು ಇನ್ಪುಟ್ ಹೊಂದಿರುವ ಮೂಲಭೂತ ಡಿ.ಟಿ.ಎಲ್ NAND ಗೇಟ್.]]

(contracted; show full)





=ಅಳಿಕೆಯಲ್ಲಿರುವ ವಿದ್ಯಾಸಂಸ್ಥೆಗಳು=
ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಮತ್ತು ಮುದ್ದೇನಹಳ್ಳಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.ಅಳಿಕೆಯಲ್ಲಿರುವ ಶಿಕ್ಷಣ ಸಂಸ್ಥೆಗಳ
 ಸತ್ಯ ಸಾಯಿ ವಿಹಾರ,ಶಾರದ ವಿಹಾರ ಹಾಗೂ ವಾಣಿ ವಿಹಾರಗಳೆಂಬ ಮೂರು ನಿವೇಶಣಗಳಲ್ಲಿ ಹರಡಿಕೊಂಡಿವೆ.ಅವುಗಳ ವಿವರವನ್ನು ಇಲ್ಲಿ ನೀಡಲಾಗಿದೆ:
==ಶ್ರೀ ಸತ್ಯಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜು,ಸತ್ಯಸಾಯಿ ವಿಹಾರ==
ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಖ್ಯಾತಿಯನ್ನು ಈ ಕಾಲೇಜು ಹೊಂದಿದೆ.ಕರ್ನಾಟಕದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣಕ್ಕಾಗಿ ಬರುತ್ತಾರೆ.ಅವರಿಗೆಲ್ಲಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗುತ್ತದೆ.ಇವರಲ್ಲದೆ ಸುತ್ತಮುತ್ತಲಿನ ಹಳ್ಳಿಯ ಮಕ್ಕಳು ಕೂಡ ಇಲ್ಲಿಗೆ ಬಂದು ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಾರೆ.
(contracted; show full)
ಈ ಆಸ್ಪತ್ರೆಯ ವಿಶೇಷತೆಯೇನೆಂದರೆ ಇಲ್ಲಿ ಬಿಲ್ ಕೌಂಟರ್ ಇಲ್ಲ.ಬಡವ ಶ್ರೀಮಂತರೆಂಬ ಭೇದವಿಲ್ಲದೆ ತಪಾಸಣೆಯಿಂದ ಹಿಡಿದು ಔಷಧದವರೆಗೂ ಎಲ್ಲವೂ ಉಚಿತ.ಅಂದಿನಿಂದ ಇಂದಿನವರೆಗೂ ಈ ಆಸ್ಪತ್ರೆಯಲ್ಲಿ ಅದೆಷ್ಟೋ ಜನ ಉಚಿತವಾಗಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದಾರೆ.ಇಲ್ಲಿಯವರೆಗೂ ಹೊರರೋಗಿ ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿದ್ದು,ಇತ್ತೀಚಿಗೆ ಚಿಕ್ಕ ಒಳರೋಗಿ ವಿಭಾಗವೂ ಲೋಕಾರ್ಪಣೆಗೊಂಡಿತು.ಅದರೊಂದಿಗೆ ಒಂದು ಚಿಕ್ಕ ಆಪರೇಷನ್ ಕೊಠಡಿಯನ್ನೂ ಉದ್ಘಾಟಿಸಲಾಯಿತು.ಹೀಹೆ ಮೇಲ್ದರ್ಜೆಗೊಂಡು ಇನ್ನಷ್ಟು ರೋಗಿಗಳಿಗೆ ನೆರವಾಗುವ ಸಲುವಾಗಿ ಸಿದ್ದವಾಗಿ ನಿಂತಿದೆ.