Difference between revisions 728344 and 728345 on knwiki

{{Infobox person
| name        = ಎಕ್ಕಾರು ರಾಮನಾಯಕ್, (೧೯೦೨-೧೯೮೧)
| image       = ಚಿತ್ರ:Ramanayak Udupi HOtel.jpg
| image_size  = 
| caption     = ೧೯೪೨ ರಾಮಾನಾಯಕರು, ಉಡಿಪಿ ಶ್ರೀಕೃಷ್ಣ ಭವನ ಎಂಬ ಹೆಸರಿನಲ್ಲಿ ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಅದರ ಉದ್ಘಾಟನೆಯನ್ನು 'ಸಾನೆ ಗುರೂಜಿ'ಯವರ ಹಸ್ತದಿಂದ ನೆರೆವೇರಿಸಲಾಯಿತು.
| birth_date  =  
| birth_place =  
| residence   = ಮುಂಬಯಿನಗರದ ಮಾಟುಂಗಾ ಜಿಲ್ಲೆಯಲ್ಲಿ ವಾಸವಾಗಿದ್ದರು.
(contracted; show full)363/ CNN.Travel]</ref>ಎಂದು ಪ್ರಸಿದ್ಧರಾಗಿದ್ದಾರೆ. ಅವರೊಬ್ಬ ಸುಪ್ರಸಿದ್ಧ ಹೋಟೆಲ್ ಉದ್ಯಮಿ. ದಕ್ಷಿಣ ಭಾರತದಿಂದ ಮುಂಬಯಿಗೆ ಬರುವ ಯಾತ್ರಿಗಳಿಗೆ, ಊರಿನ ತರಹದ ಪೂರ್ಣಭೋಜನವನ್ನು ಒದಗಿಸುವಲ್ಲಿ 'ಉಡುಪಿ ಕ್ರಿಷ್ಣಭವನ್,'<ref>[http://www.geobeats.com/video/24b900/udipi-restaurant geobeats, Ramanayak's Udupi  video,ಪ್ರೇಮ್ಜಿತ್ ಸಿಂಗ್ ನಿರ್ಮಿಸಿದ ಮಾಹಿತಿ ಪೂರ್ಣ ವೀಡಿಯೊ']</ref> ಪ್ರಮುಖವಾದದ್ದು. ಮುಂಬಯಿನಗರದ 'ಮಾಟುಂಗಾ ಜಿಲ್ಲೆಯಲ್ಲಿ ಇನ್ನೂ ಹಲವು ಇಂತಹ 'ಫುಲ್ ಮೀಲ್', 'ಪ್ಲೇಟ್ ಮೀಲ್' ಒದಗಿಸುವ ಕೆಲವು ಹೋಟೆಲ್ಲುಗಳಿವೆ
. ಉದಾ :
# [[ರಾಮಕೃಷ್ಣ ಲಂಚ್ ಹೋಂ]], 
# [[ಸರಸ್ವತಿ ರೆಸ್ಟೊರೆಂಟ್]],
# [[ಮಹಾಭೋಜ್]], ಇತ್ಯಾದಿ.  

ದಕ್ಷಿಣ ಭಾರತದ ಜನಸಮುದಾಯಕ್ಕೆಲ್ಲಾ ಈ ಖಾನಾವಳಿ   ಚಿರಪರಿಚಿತ. ಮಾಟುಂಗ (ಸೆಂ.ರೈಲ್ವೆ) ರೈಲ್ವೆಸ್ಟೇಷನ್ ಬದಿಯಲ್ಲೇ ಇದ್ದು, ವಿಶಾಲವಾಗಿರುವುದರಿಂದ ಪರಿವಾರದವರೆಲ್ಲಾ ಒಟ್ಟಿಗೆ ಭೋಜನಮಾಡಬಹುದು.<ref>[http://www.freepressjournal.in/food/8-oldest-udupi-restaurants-in-mumbai/662236  Sept 9th  22015, Free press journal, 8 oldest Udupi restaurants in Mumbai] </ref> '[[ಮೈಸೂರ್ ಮೆಸ್]],' ಎಂಬ ಇದೇತರಹದ ಪುರಾತನ ಭೋಜನಶಾಲೆ, ಕಾರಣಾಂತರಗಳಿಂದ ಮುಚ್ಚಲ್ಪಟ್ಟಿತು.<ref>http://wikimapia.org/3431188/Rama-Nayak-s</ref>
(contracted; show full)==ಉಲ್ಲೇಖಗಳು==
<references />


[[ವರ್ಗ:ಮುಂಬಯಿ ಕನ್ನಡಿಗರು]]
[[ವರ್ಗ:ಮುಂಬಯಿ ನಗರದ ಉಡುಪಿ ಹೋಟೆಲ್‌ಗಳು]]
[[ವರ್ಗ:ಉಡುಪಿ ಹೋಟೆಲ್‌]]
[[ವರ್ಗ:ಮುಂಬಯಿ ನಗರದ ಹೆಸರಾಂತ, ಉಡುಪಿ ಹೋಟೆಲ್ ಗಳು]]