Difference between revisions 728345 and 728347 on knwiki{{Infobox person | name = ಎಕ್ಕಾರು ರಾಮನಾಯಕ್, (೧೯೦೨-೧೯೮೧) | image = ಚಿತ್ರ:Ramanayak Udupi HOtel.jpg | image_size = | caption = ೧೯೪೨ ರಾಮಾನಾಯಕರು, ಉಡಿಪಿ ಶ್ರೀಕೃಷ್ಣ ಭವನ ಎಂಬ ಹೆಸರಿನಲ್ಲಿ ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಅದರ ಉದ್ಘಾಟನೆಯನ್ನು 'ಸಾನೆ ಗುರೂಜಿ'ಯವರ ಹಸ್ತದಿಂದ ನೆರೆವೇರಿಸಲಾಯಿತು. | birth_date = | birth_place = | residence = ಮುಂಬಯಿನಗರದ ಮಾಟುಂಗಾ ಜಿಲ್ಲೆಯಲ್ಲಿ ವಾಸವಾಗಿದ್ದರು. (contracted; show full) # [['ಗಣರಾಜ್ಯದಿನೋತ್ಸವದಂದು']]. # [[೩೦ ನೆಯ ಮಾರ್ಚ್ ನ ಮುಂದಿನ ರವಿವಾರ, 'ಸ್ಥಾಪಕರ-ದಿನಾಚರಣೆಯನಿಮಿತ್ತ']]. # [[ಮೇ,೧ ನೆಯ ತಾರೀಖು, 'ಮಹಾರಾಷ್ಟ್ರದಿನಾಚರಣೆಯ ನಿಮಿತ್ತ']]. # [['ಸ್ವಾತಂತ್ರ್ಯದಿನೋತ್ಸವದಂದು']]. # [['ಶ್ರೀ.ವಿಶ್ವಕರ್ಮ ಮಾನಿಕ್ ರಾವ್', 'ಡಿ.ಲೊಟ್ಲಿಕರ್ ರವರ ಸ್ಮರಣದಿನ'ದಂದು ೨೮ ರ ನವೆಂಬರ್]] ==ನಿಧನ== ಮುಂಬಯಿ ಮಹಾನಗರದಲ್ಲಿ ಉಡುಪಿ ಪದ್ಧತಿಯ ಊಟ,ತಿಂಡಿ, ಅತಿಥಿ ಸತ್ಕಾರಗಳ ಉತ್ತಮೆ ವ್ಯವಸ್ಥೆಗಳನ್ನು ಮಹಾರಾಷ್ಟ್ರದ ಜನತೆ ಪರಿಚಯಿಸಿ ಹೆಸರುವಾಸಿಯಾಗಿದ್ದ ರಾಮಾನಾಯಕರು, ೩೦,ಮಾರ್ಚ್,೧೯೮೧ ರಲ್ಲಿ ನಿಧನರಾದರು.⏎ ⏎ ==ಉಲ್ಲೇಖಗಳು== <references /> [[ವರ್ಗ:ಮುಂಬಯಿ ಕನ್ನಡಿಗರು]] [[ವರ್ಗ:ಮುಂಬಯಿ ನಗರದ ಉಡುಪಿ ಹೋಟೆಲ್‌ಗಳು]] [[ವರ್ಗ:ಉಡುಪಿ ಹೋಟೆಲ್]] [[ವರ್ಗ:ಮುಂಬಯಿ ನಗರದ ಹೆಸರಾಂತ, ಉಡುಪಿ ಹೋಟೆಲ್ ಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=728347.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|