Difference between revisions 728583 and 789826 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)
*ಈ ಪಟವನ್ನು ಯಾರೋ ಮೊಬೈಲ್ ಸಂಪಾದನೆ ಮಾಡಿ ಕೆಡಿಸಿದ್ದಾರೆ; ತಿಳಿದವರು/ನಿರ್ವಾಹಕರು ಸರಿಪಡಿಸಿ. [[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೦೯:೧೪, ೧೩ ನವೆಂಬರ್ ೨೦೧೬ (UTC)
:ಸರಿಪಡಿಸಿದ್ದೇನೆ ಅಂದುಕೊಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ನೀವೇ ಸರಿಪಡಿಸಬಹುದು--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೨:೨೪, ೧೪ ನವೆಂಬರ್ ೨೦೧೬ (UTC)
:ನೆಮ್ಮದಿ-(ನಾನು ಅಷ್ಟು ತಜ್ಞನಲ್ಲ- ಸರಿಪಡಿಸಲು ಕಷ್ಟಪಡಬೇಕಾಗಬಹುದು)[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೬:೧೩, ೧೪ ನವೆಂಬರ್ ೨೦೧೬ (UTC)

==ವಿಜ್ಞಾನದ ಹೊಸ ಸಂಶೋದನೆಗಳು ಕನ್ನಡ ವಿಕಿಗೆ ಅನಗತ್ಯವೇ?== 
*Gopala Krishna A ಅವರಿಗೆ:
*ಸೊಳ್ಳೆಯ ಬಗೆಗೆ ಹೊಸ ಸಂಶೋದನೆಯನ್ನು ನೀವು ಅಗತ್ಯವಿಲ್ಲ ಎಂದು ಅಳಿಸಿದ್ದೀರಿ. ಹಾಗಿದ್ದರೆ ನೀವು ಇನ್ನು ನನ್ನ ಅಪ್ಡೇಟುಗಳನ್ನೆಲ್ಲಾ ಹೀಗೇ ನೀವು ಅಳಿಸಬಹುದು. ಏಕೆಂದರೆ ನಿಮ್ಮ ನಿರ್ಣಯಕ್ಕೆ ಕಾರಣಗಳೇ ಇಲ್ಲ. ಏಕಪಕ್ಷೀಯ! '''ಆದ್ದರಿಂದ ಇನ್ನು ಮೇಲೆ ನಾನು ಅಪ್ ಡೇಟ್ ಮಾಡುವುದನ್ನು ನಿಲ್ಲಿಸುತ್ತೇನೆ, ನೀವೇ ಅಪಡೇಟ್ ಮಾಡಿ;  ಇಲ್ಲವೇ ಪ್ರಸ್ತುತವಿಷಯ, ಮತ್ತು ಈಚಿನ ವಿಜ್ಞಾನ, ಕ್ರೀಡೆ, ರಾಜಕೀಯ ವಿಷಯಗಳ ಬೆಳವಣಿಗೆಗಳ ಅಪ್‍ಡೇಟಿಂಗ್ ಕೆಲಸ ನಿಲ್ಲಿಸುತ್ತೇನೆ.''' ಕನ್ನಡ ವಿಕಿ ವಿಷಯದ ಕೊರತೆಯಿಂದ ಬಡವಾದರೂ ನಿಮಗೆ ಚಿಂತೆ ಇಲ್ಲ ಎಂದಾಯಿತು, ಇದಕ್ಕೆ ಏನು ಹೇಳಬೇಕೆಂದು ತಿಳಿಯದು, ಏಕೆಂದರೆ ಹೊಸ ಸಂಶೋದನೆಯ ವಿಷಯ ಕನ್ನಡಕ್ಕೆ ಅನಗತ್ಯ ಎಂದಂತಾಯಿತು. ಇದೇ ಬಗೆಯ ಕಾರಣಕ್ಕೆ [[ತಮಿಳುನಾಡು ಸರ್ಕಾರ]] ಪುಟವನ್ನು ನಾನು ಅಪ್‍ಡೇಟ್‍ ಮಾಡುವುದನ್ನು ನಿಲ್ಲಿಸಿದೆ, ಅದು ಈಗಲೂ ಹಳೆಯ ಮುಖ್ಯಮಂತ್ರಿಯ ಹೆಸರನ್ನೇ ಹೊಂದಿದೆ, ಆದರೆ ಅದನ್ನು ತಿದ್ದಿದವರು ಅಪಡೇಟ್ ಬಗ್ಗೆ ಕಿಂಚತ್ತು ಯೋಚಿಸಿಲ್ಲ ಎನ್ನವುದು ವಿಷಾದದ ಸಂಗತಿ. ನಿಮ್ಮಿಂದ ಕನ್ನಡ ವಿಕಿ ಚೆನ್ನಾಗಿ ಬೆಳೆಯಲಿ. '''ವಿಜ್ಞಾನದ ಹೊಸ ಸಂಶೋದನೆಗಳು ಕನ್ನಡ ವಿಕಿಗೆ ಅನಗತ್ಯ ಎನ್ನುವ ವಿಚಾರ ಅಧ್ಭುತವಾದುದು!''' ನೀವು ಪರೋಕ್ಷವಾಗಿ ನನ್ನನ್ನು ಹೊರ ತಳ್ಳುತ್ತಿದ್ದೀರಿ,(ಇದನ್ನು ದಬ್ಬಾಳಿಕೆ ಎನ್ನಬಹುದೇ?) ಧನ್ಯವಾದಗಳು.[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೧:೧೫, ೨ ಆಗಸ್ಟ್ ೨೦೧೭ (UTC)