Difference between revisions 741547 and 743060 on knwiki{{Infobox person | name = ಎಕ್ಕಾರು ರಾಮನಾಯಕ್, (೧೯೦೨-೧೯೮೧) | image = ಚಿತ್ರ:Ramanayak Udupi HOtel.jpg | image_size = | caption = ೧೯೪೨ ರಾಮಾನಾಯಕರು, ಉಡಿಪಿ ಶ್ರೀಕೃಷ್ಣ ಭವನ ಎಂಬ ಹೆಸರಿನಲ್ಲಿ ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಅದರ ಉದ್ಘಾಟನೆಯನ್ನು 'ಸಾನೆ ಗುರೂಜಿ'ಯವರ ಹಸ್ತದಿಂದ ನೆರೆವೇರಿಸಲಾಯಿತು. | birth_date = | birth_place = | residence = ಮುಂಬಯಿನಗರದ ಮಾಟುಂಗಾ ಜಿಲ್ಲೆಯಲ್ಲಿ ವಾಸವಾಗಿದ್ದರು. | nationality = ಭಾರತೀಯರು | religion = ಹಿಂದು, ಬ್ರಾಹ್ಮಣ. | occupation = ಜನರಿಗೆ ಊಟ ತಯಾರಿಸಿ ಅದನ್ನು ಸುವ್ಯವಸ್ಥಿತವಾಗಿ ಬಡಿಸುವುದು. ಊಟಡ ಡಬ್ಬಗಳನ್ನು ತುಂಬಿಸಿ ಆಸಕ್ತರಿಗೆ ಒದಗಿಸುವುದು. | political party = ತಮ್ಮ ೧೧ ನೆಯ ಚಿಕ್ಕ ಪ್ರಾಯದಲ್ಲೇ ತಮ್ಮ ಊರುಬಿಟ್ಟು, ಮುಂಬಯಿನಗರಕ್ಕೆ ವಲಸೆ ಬಂದು ತಾವು ತಿಳಿದುಕೊಂಡಿದ್ದ ಆಡುಗೆಯ-ಕಲೆಯಿಂದ 'ಸಾಂತಾ ಕ್ರೂಝ್' ನಲ್ಲಿದ್ದ 'ಸರಸ್ವತಿಕಾಲೋನಿ'ಯ ಆಸಕ್ತ ಯುವಕರಿಗೆ ಊಟದ ವ್ಯವಸ್ಥೆಮಾಡಿ ಹೆಸರುಗಳಿಸಿದರು. | alma_mater = ಅಡುಗೆ ವಿದ್ಯೆಯಲ್ಲಿ ನಿಪುಣರು. | spouse = ಸೀತಾಬಾಯಿ ರಾಮನಾಯಕ್, | children = ೧. ನಾಗೇಶ್ ರಾಮನಾಯಕ್, ಹೃದಯಾಘಾತದಿಂದ ನಿಧನರಾದರು. ೨. ಹರೀಶ್ ರಾಮನಾಯಕ್,ಕಾರ್ ಅಪಘಾತದಲ್ಲಿ ಪರಿವಾರದ ಸಮೇತ ನಿಧನರಾದರು.೩.ಸತೀಶ್ ರಾಮನಾಯಕ್, 'ಉಡುಪಿ ಕೃಷ್ಣ ಬೋರ್ಡಿಂಗ್ ಹೋಟೆಲೆನ ಮಾಲಿಕ'ರಾಗಿದ್ದಾರೆ.೪. ಸಾಯಿಪ್ರಕಾಶ್ ರಾಮನಾಯಕ್,ಮಾಟುಂಗ ಜಿಲ್ಲೆಯ ಮಹೇಶ್ವರಿ ಉದ್ಯಾನ್ ಬಳಿ ಇರುವ 'ಮೈಸೂರ್ ಉಪಹಾರಗೃಹ'ವನ್ನು ನಡೆಸಿಕೊಂಡುಹೋಗುತ್ತಿದ್ದಾರೆ. }} '''[[ಎಕ್ಕಾರು ರಾಮನಾಯಕ್]]''', (೧೯೦೨-೧೯೮೧) ಮುಂಬಯಿನಗರದ ಹೋಟೆಲ್ ವಲಯಕ್ಕೆ 'ಎ.ರಾಮಾನಾಯಕ್' <ref>[http://travel.cnn.com/mumbai/eat/simply-southilicious-186363/ CNN.Travel]</ref> ಎಂದು ಪ್ರಸಿದ್ಧರಾಗಿದ್ದಾರೆ. ಅವರೊಬ್ಬ ಸುಪ್ರಸಿದ್ಧ ಹೋಟೆಲ್ ಉದ್ಯಮಿ. ದಕ್ಷಿಣ ಭಾರತದಿಂದ ಮುಂಬಯಿಗೆ ಬರುವ ಯಾತ್ರಿಗಳಿಗೆ, ಊರಿನ ತರಹದ ಪೂರ್ಣಭೋಜನವನ್ನು ಒದಗಿಸುವಲ್ಲಿ 'ಉಡುಪಿ ಕ್ರಿಷ್ಣಭವನ್,'<ref>[http://www.geobeats.com/video/24b900/udipi-restaurant geobeats, Ramanayak's Udupi video, ಪ್ರೇಮ್ಜಿತ್ ಸಿಂಗ್ ನಿರ್ಮಿಸಿದ ಮಾಹಿತಿ ಪೂರ್ಣ ವೀಡಿಯೊ']</ref> ಪ್ರಮುಖವಾದದ್ದು. ಮುಂಬಯಿನಗರದ 'ಮಾಟುಂಗಾ ಜಿಲ್ಲೆಯಲ್ಲಿ ಇನ್ನೂ ಹಲವು ಇಂತಹ 'ಫುಲ್ ಮೀಲ್', 'ಪ್ಲೇಟ್ ಮೀಲ್' ಒದಗಿಸುವ ಕೆಲವು ಹೋಟೆಲ್ಲುಗಳಿವೆ : # [[ರಾಮಕೃಷ್ಣ ಲಂಚ್ ಹೋಂ]], # [[ಸರಸ್ವತಿ ರೆಸ್ಟೊರೆಂಟ್]], # [[ಮಹಾಭೋಜ್]], ಇತ್ಯಾದಿ. ದಕ್ಷಿಣ ಭಾರತದ ಜನಸಮುದಾಯಕ್ಕೆಲ್ಲಾ ಈ ಖಾನಾವಳಿ ಚಿರಪರಿಚಿತ. ಮಾಟುಂಗ (ಸೆಂ.ರೈಲ್ವೆ) ರೈಲ್ವೆಸ್ಟೇಷನ್ ಬದಿಯಲ್ಲೇ ಇದ್ದು, ವಿಶಾಲವಾಗಿರುವುದರಿಂದ ಪರಿವಾರದವರೆಲ್ಲಾ ಒಟ್ಟಿಗೆ ಭೋಜನಮಾಡಬಹುದು.<ref>[http://www.freepressjournal.in/food/8-oldest-udupi-restaurants-in-mumbai/662236 Sept 9th 22015, Free press journal, 8 oldest Udupi restaurants in Mumbai] </ref> '[[ಮೈಸೂರ್ ಮೆಸ್]],' ಎಂಬ ಇದೇತರಹದ ಪುರಾತನ ಭೋಜನಶಾಲೆ, ಕಾರಣಾಂತರಗಳಿಂದ ಮುಚ್ಚಲ್ಪಟ್ಟಿತು.<ref>http://wikimapia.org/3431188/Rama-Nayak-s</ref> [[ಚಿತ್ರ:My cafe.jpg|thumb|right|200px|'ಮುಂಬಯಿನ ಮಾಟುಂಗಾ ವಲಯದ ಮಹೇಶ್ವರಿ ಉದ್ಯಾನದ ಹತ್ತಿರವಿರುವ ಈಗಿನ ರಾಮಾನಾಯಕರ ಮೈಸೂರ್ ಕೆಫೆ']] ==ಮುಂಬಯಿನ ಪ್ರಥಮ ಉಡಿಪಿ-ಊಟದ ಹೋಟೆಲ್ == ರಾಮಾನಾಯಕ್, [http://shaaaks.wordpress.com/2009/10/11/a-rama-nayaks-udipi/ ಉಡಿಪಿ ಊಟದ ಮನೆ] </ref> ಖಾನಾವಳಿಗೆ ಬರುವ ಬಳಕೆದಾರರ ಆದ್ಯತೆಗಳಿಗೆ ಸ್ಪಂದಿಸಿ ಸಹಾಯಮಾಡುತ್ತಾರೆ. ರಾಮಾನಾಯಕರು, ತಮ್ಮ ೧೧ ನೆಯ ಚಿಕ್ಕ ಪ್ರಾಯದಲ್ಲೇ ತಮ್ಮ ಊರುಬಿಟ್ಟು, ಆಗಿನ ಬೊಮುಂಬಾಯಿ ಮಹಾಶಹರಿಗೆ ವಲಸೆ ಬಂದು ಸೇರಿಕೊಂಡರು. ತಮಗೆ ತಿಳಿದ ಆಡುಗೆಯ-ಕಲೆಯಿಂದ 'ಸಾಂತಾ ಕ್ರೂಝ್ ನಲ್ಲಿದ್ದ ಸರಸ್ವತಿಕಾಲೋನಿ'ಯಲ್ಲಿ ಊಟದ ವ್ಯವಸ್ಥೆಮಾಡಿ ಹೆಸರುಗಳಿಸಿದರು. ೧೯೪೨ ರಾಮಾನಾಯಕರು, ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. [[ಸಾನೆ ಗುರೂಜಿ]] ಯವರ ಹಸ್ತದಿಂದ ಪ್ರಾರಂಭೋತ್ಸವವನ್ನು ಮಾಡಿಸಿದ [[ಭೋಜನಮಂದಿರ]], ಇದುವರೆವಿಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಅವರ ಮನಸ್ಸಿನಲ್ಲಿದ ೩ ಮುಖ್ಯ ಸಂಗತಿಗಳನ್ನು ಬಿಡದೆ, ತಮ್ಮ ಜೀವಿತದ ಕೊನೆಗಾಲದವರೆಗೂ ಕಾಪಾಡಿಕೊಂಡು ಬಂದರು.<ref> [http://shaaaks.wordpress.com/2009/10/11/a-rama-nayaks-udipi/ Oct,11,2009, 'A. Rama Nayak’s UDIPI'] </ref> ==ರಾಮಾನಾಯಕರ ಪರಿವಾರ== [[ಚಿತ್ರ:Rama nayak.jpg|thumb|left|250px|'ಮೂಲ ಉಡಿಪಿ ಶ್ರೀ ಕ್ರಿಷ್ಣ ಬೋರ್ಡಿಂಗ್,ಮುಂಬಯಿನ, 'ಮಾಟುಂಗಾ ರೈಲ್ವೆ ನಿಲ್ದಾಣ'ದ ಬಳಿ ಇದೆ']] (contracted; show full)# [['ಶ್ರೀ.ವಿಶ್ವಕರ್ಮ ಮಾನಿಕ್ ರಾವ್', 'ಡಿ.ಲೊಟ್ಲಿಕರ್ ರವರ ಸ್ಮರಣದಿನ'ದಂದು ೨೮ ರ ನವೆಂಬರ್]] ==ನಿಧನ== ಮುಂಬಯಿ ಮಹಾನಗರದಲ್ಲಿ ಉಡುಪಿ ಪದ್ಧತಿಯ ಊಟ,ತಿಂಡಿ, ಅತಿಥಿ ಸತ್ಕಾರಗಳ ಉತ್ತಮ ವ್ಯವಸ್ಥೆಗಳನ್ನು ಮಹಾರಾಷ್ಟ್ರದ ಜನತೆಗೆ ಪರಿಚಯಿಸಿ ಹೆಸರುವಾಸಿಯಾಗಿದ್ದ ರಾಮಾನಾಯಕರು, ೩೦,ಮಾರ್ಚ್,೧೯೮೧ ರಲ್ಲಿ ನಿಧನರಾದರು. ==ಉಲ್ಲೇಖಗಳು== <references /> ⏎ ⏎ [[ವರ್ಗ:ಮುಂಬಯಿ ಕನ್ನಡಿಗರು]] [[ವರ್ಗ:ಮುಂಬಯಿ ನಗರದ ಉಡುಪಿ ಹೋಟೆಲ್‌ಗಳು]] [[ವರ್ಗ:ಉಡುಪಿ ಹೋಟೆಲ್]] [[ವರ್ಗ:ಮುಂಬಯಿ ನಗರದ ಹೆಸರಾಂತ, ಉಡುಪಿ ಹೋಟೆಲ್ ಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=743060.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|