Difference between revisions 743060 and 1053624 on knwiki{{Infobox person | name = ಎಕ್ಕಾರು ರಾಮನಾಯಕ್, (೧೯೦೨-೧೯೮೧) | image = ಚಿತ್ರ:Ramanayak Udupi HOtel.jpg | image_size = | caption = ೧೯೪೨ ರಾಮಾನಾಯಕರು, ಉಡಿಪಿ ಶ್ರೀಕೃಷ್ಣ ಭವನ ಎಂಬ ಹೆಸರಿನಲ್ಲಿ ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಅದರ ಉದ್ಘಾಟನೆಯನ್ನು 'ಸಾನೆ ಗುರೂಜಿ'ಯವರ ಹಸ್ತದಿಂದ ನೆರೆವೇರಿಸಲಾಯಿತು. | birth_date = | birth_place = | residence = ಮುಂಬಯಿನಗರದ ಮಾಟುಂಗಾ ಜಿಲ್ಲೆಯಲ್ಲಿ ವಾಸವಾಗಿದ್ದರು. (contracted; show full) [[ಚಿತ್ರ:My cafe.jpg|thumb|right|200px|'ಮುಂಬಯಿನ ಮಾಟುಂಗಾ ವಲಯದ ಮಹೇಶ್ವರಿ ಉದ್ಯಾನದ ಹತ್ತಿರವಿರುವ ಈಗಿನ ರಾಮಾನಾಯಕರ ಮೈಸೂರ್ ಕೆಫೆ']] ==ಮುಂಬಯಿನ ಪ್ರಥಮ ಉಡಿಪಿ-ಊಟದ ಹೋಟೆಲ್ == ರಾಮಾನಾಯಕ್, [http://shaaaks.wordpress.com/2009/10/11/a-rama-nayaks-udipi/ ಉಡಿಪಿ ಊಟದ ಮನೆ] {{Webarchive|url=https://web.archive.org/web/20100123071004/http://shaaaks.wordpress.com/2009/10/11/a-rama-nayaks-udipi/ |date=2010-01-23 }}</ref> ಖಾನಾವಳಿಗೆ ಬರುವ ಬಳಕೆದಾರರ ಆದ್ಯತೆಗಳಿಗೆ ಸ್ಪಂದಿಸಿ ಸಹಾಯಮಾಡುತ್ತಾರೆ. ರಾಮಾನಾಯಕರು, ತಮ್ಮ ೧೧ ನೆಯ ಚಿಕ್ಕ ಪ್ರಾಯದಲ್ಲೇ ತಮ್ಮ ಊರುಬಿಟ್ಟು, ಆಗಿನ ಮುಂಬಯಿ ಮಹಾಶಹರಿಗೆ ವಲಸೆ ಬಂದು ಸೇರಿಕೊಂಡರು. ತಮಗೆ ತಿಳಿದ ಆಡುಗೆಯ-ಕಲೆಯಿಂದ 'ಸಾಂತಾ ಕ್ರೂಝ್ ನಲ್ಲಿದ್ದ ಸರಸ್ವತಿಕಾಲೋನಿ'ಯಲ್ಲಿ ಊಟದ ವ್ಯವಸ್ಥೆಮಾಡಿ ಹೆಸರುಗಳಿಸಿದರು. ೧೯೪೨ ರಾಮಾನಾಯಕರು, ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. [[ಸಾನೆ ಗುರೂಜಿ]] ಯವರ ಹಸ್ತದಿಂದ ಪ್ರಾರಂಭೋತ್ಸವವನ್ನು ಮಾಡಿಸಿದ [[ಭೋಜನಮಂದಿರ]], ಇದುವರೆವಿಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಅವರ ಮನಸ್ಸಿನಲ್ಲಿದ ೩ ಮುಖ್ಯ ಸಂಗತಿಗಳನ್ನು ಬಿಡದೆ, ತಮ್ಮ ಜೀವಿತದ ಕೊನೆಗಾಲದವರೆಗೂ ಕಾಪಾಡಿಕೊಂಡು ಬಂದರು.<ref>[{{Cite web |url=http://shaaaks.wordpress.com/2009/10/11/a-rama-nayaks-udipi/ |title=Oct,11,2009, 'A. Rama Nayak’s UDIPI'] |access-date=2010-04-11 |archive-date=2010-01-23 |archive-url=https://web.archive.org/web/20100123071004/http://shaaaks.wordpress.com/2009/10/11/a-rama-nayaks-udipi/ |url-status=dead }}</ref> ==ರಾಮಾನಾಯಕರ ಪರಿವಾರ== [[ಚಿತ್ರ:Rama nayak.jpg|thumb|left|250px|'ಮೂಲ ಉಡಿಪಿ ಶ್ರೀ ಕ್ರಿಷ್ಣ ಬೋರ್ಡಿಂಗ್,ಮುಂಬಯಿನ, 'ಮಾಟುಂಗಾ ರೈಲ್ವೆ ನಿಲ್ದಾಣ'ದ ಬಳಿ ಇದೆ']] (contracted; show full) ===ಶಾಖೆಗಳಲ್ಲಿ ತಾಜಾವ್ಯಂಜನಗಳು ಲಭ್ಯ=== [[ಉಡುಪಿ ಶ್ರೀಕೃಷ್ಣ ಬೋರ್ಡಿಂಗ್]] ನ ಹತ್ತಿರದ ಶಾಖೆಗಳಾದ [[ಮಹೇಶ್ವರಿ ಉದ್ಯಾನ್ ಶಾಖೆ]], [[ರೈಲ್ವೆ ಷ್ಟೇಷನ್ ಶಾಖೆ]]ಗಳಲ್ಲಿ, ತಾಜಾ ವ್ಯಂಜನಗಳು ದೊರೆಯುತ್ತವೆ. ನಮಗೆ [[ತಾಜಾಫೇಡೆ]], [[ಬರ್ಫಿ]], [[ಫರ್ಸಾನ್]], [[ಜಲೇಬಿ]], [[ಮೈಸೂರ್ ಪಾಕ್]], [[ಕೋಡುಬಳೆ]], [[ಚಕ್ಕಲಿ]], [[ಮಿಕ್ಸ್ಚರ್]], [[ಲಾಡು ಉಂಡೆ]], [[ಬೇಳೆ-ಹೋಳಿಗೆ]], ಇತ್ಯಾದಿಗಳು ದೊರೆಯುತ್ತವೆ. ==ವಿಶೇಷ ಊಟಗಳು== ವರ್ಷದ ೫ ದಿನಗಳಲ್ಲಿ, ವಿಶೇಷ ಊಟದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.<ref> [{{Cite web |url=http://www.gogobot.com/a-ramanayak-udipi-shri-krishn-mumbai-bombay-restaurant |title=A. Ramanayak Udipi Shri Krishna Boarding] |access-date=2014-03-17 |archive-date=2020-09-26 |archive-url=https://web.archive.org/web/20200926184616/http://www.gogobot.com/a-ramanayak-udipi-shri-krishn-mumbai-bombay-restaurant |url-status=dead }}</ref> # [['ಗಣರಾಜ್ಯದಿನೋತ್ಸವದಂದು']]. # [[೩೦ ನೆಯ ಮಾರ್ಚ್ ನ ಮುಂದಿನ ರವಿವಾರ, 'ಸ್ಥಾಪಕರ-ದಿನಾಚರಣೆಯನಿಮಿತ್ತ']]. # [[ಮೇ,೧ ನೆಯ ತಾರೀಖು, 'ಮಹಾರಾಷ್ಟ್ರದಿನಾಚರಣೆಯ ನಿಮಿತ್ತ']]. # [['ಸ್ವಾತಂತ್ರ್ಯದಿನೋತ್ಸವದಂದು']]. # [['ಶ್ರೀ.ವಿಶ್ವಕರ್ಮ ಮಾನಿಕ್ ರಾವ್', 'ಡಿ.ಲೊಟ್ಲಿಕರ್ ರವರ ಸ್ಮರಣದಿನ'ದಂದು ೨೮ ರ ನವೆಂಬರ್]] ==ನಿಧನ== ಮುಂಬಯಿ ಮಹಾನಗರದಲ್ಲಿ ಉಡುಪಿ ಪದ್ಧತಿಯ ಊಟ,ತಿಂಡಿ, ಅತಿಥಿ ಸತ್ಕಾರಗಳ ಉತ್ತಮ ವ್ಯವಸ್ಥೆಗಳನ್ನು ಮಹಾರಾಷ್ಟ್ರದ ಜನತೆಗೆ ಪರಿಚಯಿಸಿ ಹೆಸರುವಾಸಿಯಾಗಿದ್ದ ರಾಮಾನಾಯಕರು, ೩೦,ಮಾರ್ಚ್,೧೯೮೧ ರಲ್ಲಿ ನಿಧನರಾದರು. ==ಉಲ್ಲೇಖಗಳು== <references /> [[ವರ್ಗ:ಮುಂಬಯಿ ಕನ್ನಡಿಗರು]] [[ವರ್ಗ:ಮುಂಬಯಿ ನಗರದ ಉಡುಪಿ ಹೋಟೆಲ್‌ಗಳು]] [[ವರ್ಗ:ಉಡುಪಿ ಹೋಟೆಲ್]] [[ವರ್ಗ:ಮುಂಬಯಿ ನಗರದ ಹೆಸರಾಂತ, ಉಡುಪಿ ಹೋಟೆಲ್ ಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=1053624.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|