Difference between revisions 746981 and 747358 on knwiki{{ಹಿಂದೂ ಧರ್ಮಗ್ರಂಥಗಳು}}ದ '''ಭವಿಷ್ಯ ಪುರಾಣ''' ಹದಿನೆಂಟು [[ಪುರಾಣ]]ಗಳಲ್ಲಿ ಒಂದು. ಇದು [[ಸಂಸ್ಕೃತ]]ದಲ್ಲಿ ಬರೆಯಲ್ಪಟ್ಟಿದೆ ಮತ್ತು [[ವೇದ]]ಗಳ ಸಂಕಲಕ [[ವ್ಯಾಸ]]ರು ಕಾರಣರಿರಬಹುದೆಂದು ಹೇಳಲಾಗುತ್ತದೆ. ಇದರಲ್ಲಿ ಹಲವಾರು ರಾಜ ಮಹಾರಾಜರುಗಳ ಕಥೆ, ಬ್ರಾಹ್ಮಣ ವ್ರತಾಚರಣೆಗಳು, ಸ್ತ್ರೀಯರ ಕರ್ತವ್ಯಗಳು, [[ಬ್ರಹ್ಮ]], [[ಸ್ಕಂದ]], [[ಗಣೇಶ]]ರ ಪೂಜಾ ವಿಧಾನಗಳು ಮುಂತಾದವುಗಳು ಅಡಕವಾಗಿವೆ. (ಭವಿಷ್ಯ ಪುರಾಣದ ಪ್ರತಿಸರ್ಗದ ಪ್ರಥಮ ಖಂಡದಲ್ಲಿ. ಏಳು ಅಧ್ಯಾಯವನ್ನೊಳಗೊಂಡಿದೆ ಒಂದನೆಯ ಅಧ್ಯಾಯ - ಕೃತಯುಗದ ಭೊಪರ ವೃತ್ತಾಂತ ಎರಡನೆಯ ಅಧ್ಯಾಯ - ತ್ರೇತಾಯುಗದ ಭೊಪರ ವೃತ್ತಾಂತ ಮೂರನೆ ಅಧ್ಯಾಯ - ದ್ವಾಪರಯುಗದ ಭೊಪರ ವೃತ್ತಾಂತ ನಾಲ್ಕನೆಯ ಅಧ್ಯಾಯ - ಮ್ಲೇಚ್ಚಯಜ್ಙ ವೃತ್ತಾಂತ ವರ್ಣನೆ ಐದನೆಯ ಅಧ್ಯಾಯ - ನ್ಯೊಹವಂಶ ವರ್ಣನೆ ,ಮ್ಲೇಚ್ಚಭಾಷೆಯ ಉತ್ಪತ್ತಿ ವಿಧಾನ ಆರನೆಯ ಅಧ್ಯಾಯ- ಮ್ಲೇಚ್ಚರು ಆರ್ಯವರ್ತಕ್ಕೆ ಬಾರದಿರಲು ಕಾರಣ ,ಕಾಶ್ಯಪ ಬ್ರಹ್ಮಣ ವೃತ್ತಾಂತ ವರ್ಣನೆ ಏಳನೆಯ ಅಧ್ಯಾಯ - ಪ್ರಮರ ವಂಶದಲ್ಲಿ ವಿಕ್ರಮಾದಿತ್ಯನ ಉತ್ಪತ್ತಿ (ಪ್ರಥಮಖಂಡ ಸಮಾಪ‌್ತಿ) [[ವರ್ಗ:ಪುರಾಣ]] [[ವರ್ಗ:ಹಿಂದೂ ಧರ್ಮಗ್ರಂಥಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=747358.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|