Difference between revisions 751038 and 799867 on knwiki{{Infobox ಭಾರತದ ಭೂಪಟ | native_name = ಮುಂಬಯಿ | other_name = ಮುಂಬಯಿ | type = metropolitan city | type_2 = capital | skyline= Gateway.jpg | skyline_caption= ಗೇಟ್‍ವೇ ಅಫ್ ಇ೦ಡಿಯಾ | locator_position = left |latd=18 |latm=58 |latNS=N |longd=72 |longm=49 |longEW=E | state_name = ಮಹಾರಾಷ್ಟ್ರ | district = [[ಮುಂಬಯಿ ನಗರ ಜಿಲ್ಲೆ]] | region = | leader_title = Mayor | leader_name = Snehal Ambekar | altitude = ೮ | population_as_of = ೨೦೧೧ | population_city = ೧,೨೬,೨೨,೫೦೦ | population_rank = ೧ನೇ | population_total = | population_density = | area_magnitude = | area_total = 603 | area_total_cite = | area_telephone = +91-22 | postal_code = 400 001 to 400 107 | vehicle_code_range = MH-01 (Central), MH-02 (West), MH-03 (East), MH-47 (North) | unlocode = IN MUM | footnotes = }} ಮುಂಬಯಿನಗರ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (೨೦೦೬ ರ ಅಂದಾಜು) ವಾಸಿಸುವ ಇದು [[ಭಾರತ|ಭಾರತದಲ್ಲಿಯೇ]] ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ , ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು , ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು, ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ. ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. [[ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ]] ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ. == ಹೆಸರಿನ ಮೂಲ == ಮುಂಬಯಿ ಹೆಸರಿನ ಮೂಲ ಮುಂಬಾದೇವಿ ಎಂಬ ದೇವಿಯ ಹೆಸರು. ಮುಂಬಾದೇವಿ ದೇವಾಲಯ ಇಂದಿಗೂ ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಪೋರ್ಚುಗೀಸರು ಈ ಪ್ರದೇಶವನ್ನು ಬೋಮ್ ಬಹಿಯಾ ಎಂದೂ, ಬ್ರಿಟಿಷರು ಬಾಂಬೆಮುಂಬಯಿ ಎಂದೂ ನಾಮಕರಣ ಮಾಡಿದ್ದರು. ಬಾಂಬೆಮುಂಬಯಿ ಎಂದೇ ಪ್ರತೀತಿಯಲ್ಲಿದ್ದ ಈ ನಗರವನ್ನು ವಿಧ್ಯುಕ್ತವಾಗಿ '''ಮುಂಬಯಿ''' ಎಂದು ೧೯೯೫ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಕನ್ನಡದಲ್ಲಿ ಮುಂಬಯಿ ,ಮುಂಬಯಿ ಹಾಗೂ ಬಾಂಬೆಮುಂಬಯಿ ಎಂದು ಕರೆಯುವುದು ರೂಢಿಯಲ್ಲಿದೆ. == ಇತಿಹಾಸ == ಇಂದಿನ ಮುಂಬಯಿ ಹಿಂದೆ ಏಳು ದ್ವೀಪಗಳ ಸಮೂಹವಾಗಿತ್ತು. ಶಿಲಾಯುಗದ ಕಾಲದಿಂದಲೂ ಈ [[ದ್ವೀಪ|ದ್ವೀಪಗಳಲ್ಲಿ]] ಜನವಸತಿಯಿದ್ದ ಪುರಾವೆಗಳಿವೆ. ಇವುಗಳಲ್ಲಿ ಅತ್ಯಂತ ಪುರಾತನ ದಾಖಲೆ ಕ್ರಿ.ಪೂ. ೨೫೦ರಷ್ಟು ಹಿಂದಿನದಾಗಿದ್ದು, ಗ್ರೀಕ್ ಮೂಲದ ಈ ದಾಖಲೆಯಲ್ಲಿ ಮುಂಬಯಿಯನ್ನು Heptanesia (ಅರ್ಥಾತ್ ಸಪ್ತದ್ವೀಪಸಮೂಹ)ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ಕ್ರಿ.ಪೂ ೩ರಲ್ಲಿ ಈ ದ್ವೀಪಗಳು [[ಸಾಮ್ರಾಟ್ ಅಶೋಕ|ಸಾಮ್ರಾಟ್ ಅಶೋಕನ]] [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಭಾಗವಾಗಿದ್ದವು. . ಈ ಪ್ರದೇಶವು ಮುಂದೆ ಕ್ರಿ.ಶ. ೧೩೪೩ರವರೆಗೂ ಶಿಲಾಹಾರರ ಸಾಮ್ರಾಜ್ಯದ ಅಂಗವಾಗಿ, ತದನಂತರ [[ಗುಜರಾತ(contracted; show full)* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ] * [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)] {{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}} [[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]] [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಭೂಗೋಳ]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=799867.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|