Difference between revisions 784311 and 973963 on knwiki

{{Essay|date=August 2009}}
ಸಂಘಟನೆಯೊಂದರ ಪರಿಣಾಮ ಹಾಗೂ ಅದರ ಬಾಳಿಕೆಯನ್ನು ಹೆಚ್ಚಿಸಲು ಹೆಚ್ಚು ಸಾಂಘಿಕ ಪ್ರಯತ್ನವನ್ನು ಯೋಜನಾ ಬದ್ಧವಾಗಿ ಮಾಡುವುದೇ '''ಸಂಘಟನಾತ್ಮಕ (ಸಾಂಘಿಕ) ಅಭಿವೃದ್ಧಿ''' .   ಸಾಂಘಿಕ ಅಭಿವೃದ್ಧಿಯನ್ನು [[ವಾರೆನ್ ಬೆನ್ನಿಸ್]], 'ಹೊಸ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಹೆಣಗುವ ಸಂಕೀರ್ಣ ಶೈಕ್ಷಣಿಕ ವ್ಯೂಹ ಬದಲಾಯಿಸುವ ಹೊಣೆ 'ಓಡಿ' ಮೇಲಿದೆ. ಆ ಮೂಲಕ ಹೊಸ ತಾಂತ್ರಿಕತೆ, ಮಾರುಕಟ್ಟೆ ಮತ್ತು ಸವಾಲು, ಬವಣೆಗಳನ್ನು ಎದುರಿಸಲು ಇದನ್ನು ಉತ್ತಮವಾಗಿ ಅಳವಡಿಸಿಕೊಳ್ಳಬಹುದಾಗಿದೆ' ಎಂದು ಉಲ್ಲೇಖಿಸಿದ್ದಾನೆ.  ಓಡಿ ಎಂದರೆ, ಯೋಜನೆಯ ಒಳಿತಿಗಾಗಿ ಮಾಡುವ ಯಾವುದೇ ಕೆಲಸ ಅಥವಾ ಸಂಘಟನೆಯ ತರಬೇತಿ ಕಾರ್ಯಾಚರಣೆ ಅಲ್ಲ. ಬದಲಾಗಿ ಇದೊಂದು ವಿಶೇಷವಾದ ಅಂತಿಮ ಫಲಿತಾಂಶ ತರಲು ವಿಶೇಷ  ಪ್ರಕ್ರಿಯೆಯಾಗಿದೆ.   [[ಸ್ವಭಾವ ವಿಜ್ಞಾನ]]ದ ಜ್ಞಾನ ಮತ್ತು ಸಂಘಟನೆಯ ರೀತಿ ನೀತಿ, ವ್ಯವಸ್ಥೆಯ ಸುಧಾರಣೆ, ಯೋಜನೆ ಮತ್ತು ಸ್ವ ವಿಶ್ಲೇಷಣೆಯನ್ನು ಉಪಯೋಗಿಸಿ ಸಂಘಟನೆಯ ಪ್ರಕ್ರಿಯೆಯಲ್ಲಿ  ಸಂಘಟನಾತ್ಮಕ ಅಭಿವೃದ್ಧಿ ಮಧ್ಯಸ್ಥಿಕೆ ವಹಿಸುತ್ತದೆ.<ref>ಸ್ಮಿತ್,ಎ. (1998), ''ಟ್ರೇನಿಂಗ್ ಆ‍ಯ್‌೦ಡ್ ಡೆವಲಪ್ಮೆಂಟ್ ಇನ್ ಆಸ್ಟ್ರೇಲಿಯಾ.''  2ನೇಯ ಆವೃತ್ತಿ. 261. ಸಿಡ್ನಿ: ಬಟರ್‌ವರ್ಥ್ಸ್.</ref>

[[ಕರ್ಟ್ ಲೆವಿನ್]] (1898-1947) 1950ರ ಮಧ್ಯಭಾಗದಲ್ಲಿ ಈ ಪರಿಕಲ್ಪನೆ ಚಾಲ್ತಿಗೆ ಬರುವ ಮುಂಚೆಯೇ ನಿಧನಹೊಂದಿದ್ದರೂ ಕೂಡ ಆತನನ್ನು ಸಾಂಘಿಕ ಅಭಿವೃದ್ಧಿಯ ಜನಕ ಎನ್ನಲಾಗುತ್ತದೆ.   ಲೆವಿನ್, ಮೂಲ [[ಸಾಂಘಿಕ ಅಭಿವೃದ್ಧಿ ಪ್ರಕ್ರಿಯೆ]]ಗೆ ಕೆಲವು [[ಕ್ರಿಯಾತ್ಮಕ ಸಂಶೋಧನೆ]] ಹಾಗೂ ವಿಚಾರಗಳನ್ನು ಪರಿಚಯಿಸಿದ. ಅದು ಮೂಲ ಒಡಿ ಪ್ರಕ್ರಿಯೆ ಮತ್ತು ತನ್ನ ಸಹವರ್ತನೆಯ ಸಮಾಲೋಚಕ/ಗ್ರಾಹಕ ಮೌಲ್ಯಸಂಚಯಕ್ಕೆ ಬೆಂಬಲ ನೀಡುತ್ತದೆ.   ಲೆವಿನ್, [[ಎಂಐಟಿ]]ಯಲ್ಲಿ "ರಿಸರ್ಚ್ ಸೆಂಟರ್ ಫಾರ್ ಗ್ರೂಪ್‌ ಡೈನಾಮಿಕ್ಸ್" (ಆರ್‌‌ಸಿಜಿಡಿ) ಆರಂಭಿಸಿದ, ಅದು ಆತನ ಮರಣಾ ನಂತರ ಮಿಚಿಗನ್ ಗೆ ಸ್ಥಳಾಂತರವಾಯಿತು.  ಆರ್‌‌ಸಿಜಿಡಿ ಸಿಬ್ಬಂದಿ ಮುಂದೆ [[ನ್ಯಾಷನಲ್ ಟ್ರೇನಿಂಗ್ ಲ್ಯಾಬರೋಟರಿಸ್]] (ಎನ್ ಟಿಎಲ್) ಆರಂಭಿಸಿದರು. ಅಲ್ಲಿಂದ ಟಿ-ಗ್ರೂಪ್‌ ಮತ್ತು ಗ್ರೂಪ್‌ ಬೇಸಡ್ ಓಡಿ ಅಸ್ತಿತ್ವಕ್ಕೆ ಬಂತು.   ಯುಕೆಯಲ್ಲಿ ಸುಧಾರಣಾ ಪದ್ಧತಿಗಳ ಸಿದ್ಧಾಂತಗಳು ದಿ [[ತಾವಿಸ್ಟಾಕ್ ಇನ್ಸಿಟ್ಯಿಟ್ಯುಟ್ ಆಫ್ ಹ್ಯುಮನ್ ರಿಲೇಶನ್ಸ್]] (ಟಿಐಎಚ್  ಆರ್‌) ಮಹತ್ವದ್ದಾಗಿದೆ.   
ಈ ಕ್ಷೇತ್ರದಲ್ಲಿ ಜಂಟಿ ಟಿಐಎಚ್  ಆರ್‌ ಜರ್ನಲ್ [[ಹ್ಯೂಮನ್ ರಿಲೇಶನ್ಸ್]] ಎಂಬುದು ಆರಂಭಿಕ ಸಂಚಿಕೆಯಾಗಿದೆ.   ದಿ ಜರ್ನಲ್ ಆಫ್ ಅಪ್ಲೈಡ್ ಬಿಹೇವಿಯರಲ್ ಸೈನ್ಸಸ್ (ಅನ್ವಯಿಕ ಸ್ವಭಾವ ವಿಜ್ಞಾನ) ಎಂಬುದು ಈ ಕ್ಷೇತ್ರದ ಸದ್ಯದ ಮುಂಚೂಣಿ ಸಂಚಿಕೆ.

ಸಂಘಟನೆಯೊಂದರಲ್ಲಿ "ಸಾಂಘಿಕ ಅಭಿವೃದ್ಧಿ"ಯನ್ನು ವಿಶೇಷವಾಗಿ ವಿಭಾಗ ಮಾಡಿ ಬಳಕೆ ಮಾಡಿದಾಗ ಸಂಘಟನೆಯ ಪ್ರಯೋಜನವನ್ನು ಆಗಾಗ್ಗೆ ವಿನಿಮಯ ಸಾಧ್ಯವಾಗಿ ಉಪಯೋಗ ಮಾಡಬಹುದು.   ಸಾಂಘಿಕ ಅಭಿವೃದ್ಧಿಯು ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಅದು [[ಧನಾತ್ಮಕ ವಯಸ್ಕ ಅಭಿವೃದ್ಧಿ]] ಸೇರಿ ಅನೇಕ ಹೊಸ ಬಾಗಿಲುಗಳನ್ನು ತೆರೆಯಲು ಕಾರಣವಾಗುತ್ತ: ಸಂಪಾದಿಸಿ
ಕರ್ನಾಟಕ ಕನ್ನಡ ರಕ್ಷಣಾ  ವೇದಿಕೆ ಅಥವಾ ಕ.ಕ.ರ.ವೆ ಕರ್ನಾಟಕದ ಅತಿ ದೊಡ್ಡ ಕನ್ನಡ ಪರ ಸಂಘಟನೆಯಾಗಿದ್ದು, ರಾಜ್ಯದಾದ್ಯಂತ ಸುಮಾರು ೩೫ ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇದನ್ನು ಶ್ರೀ  ಕೆ ಎನ್ ಮುನಿರಾಜು ಗೌಡ್ರು ಸ್ಥಾಪಿಸಿದ್ದು, ಗೌಡರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಎಲ್ಲಾ ೧೬ ಜಿಲ್ಲೆಗಳಿಗೂ ಹಬ್ಬಿದೆ.[೧] ಈ ಸಂಘಟನೆಯು "ಸ್ನೇಹಕ್ಕ್ಕೂ ಬದ್ಧ ಸಮರಕ್ಕೂ ಸಿದ್ಧ"ಯೆಂಬ ಘೋಷಣೆಯಡಿ ಕಾರ್ಯ ನಿರ್ವಹಿಸುತ್ತಿದೆ ಹಾಗೂ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಥವಾ ಕ.ಕ.ರ.ವೆ

ಪ್ರಕಾರ:
ಸಾರ್ವಜನಿಕ ಸಂಸ್ಥೆ
ಸ್ಥಾಪನೆ: 
{{{ ಸ್ಥಾಪನೆ }}}
ಕೇಂದ್ರ ಸ್ಥಳ:
ಬೆಂಗಳೂರು, ಕರ್ನಾಟಕ, ಭಾರತ
: ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎನ್ನು  ಘೋಷಣ ವಾಕ್ಯದೊಂದಿಗೆ ೨೦೧೮ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಇಂದು ನಾಡಿನ ಅತಿ ದೊಡ್ಡ ಬಲಿಷ್ಟ ಕನ್ನಡ ಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ.

== ಸ್ಥೂಲ ಅವಲೋಕನ ==
 ಸಾಂಘಿಕ ಅಭಿವೃದ್ಧಿ ಎಂಬುದು [[ಸಂಘಟನೆ]]ಯ ಪರಿಕಲ್ಪನೆ, ಏಕ ಅಥವಾ ಹೆಚ್ಚಿನ ಗುರಿಗಳ ಈಡೇರಿಕೆಗಾಗಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಜನ ಒಟ್ಟಾಗಿ ಕೆಲಸ ಮಾಡುವುದನ್ನು ಸಾಂಘಿಕ ಅಭಿವೃದ್ಧಿ ಎಂದು ವಾಖ್ಯಾನಿಸಬಹುದು.   ಸಂಘಟನೆಯು ತನ್ನ ಗುರಿ ಸಾಧನೆ ಮಾಡಿದ ನಂತರ ಹೆಚ್ಚು ಪರಿಣಾಮಕಾರಿಯಾಗಿ ಹೊರ ಹೊಮ್ಮ ಬಹುದು ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಿಸಬಹುದು.

(contracted; show full)
== ಆಕರಗಳು ==
{{reflist}}

{{DEFAULTSORT:Organization Development}}
[[Category:ಸಾಂಸ್ಥಿಕ ಅಧ್ಯಯನಗಳು ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಮಂಡಳಿ]]
[[Category:ನಿರ್ವಹಣೆ]]
[[Category:ಬದಲಾವಣೆ ನಿರ್ವಾಹಣೆ ಮಂಡಲಿ]]