Difference between revisions 790703 and 790704 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)x27;''ಈಗ ಲಂಡನ್ನಿನಲ್ಲಿ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ಪಂದ್ಯಗಳು ನಡೆಯುತ್ತಿವೆ.''' ಅದು ಇಡೀ ಜಗತ್ತಿನಲ್ಲಿ ಒಂದು ಆಸಕ್ತಿಯ ವಿಷಯ. '''ಆದರೆ ಕನ್ನಡದಲ್ಲಿ ಅತ್ಲೆಟಿಕ್ಸ್ ಗೆಸಂಬಂದಪಟ್ಟ ಪುಟವೇ ಇಲ್ಲ.'''  ಭಾರತ ವಿಶ್ವ ಅತ್ಲೆಟಿಕ್ಸ್ ನಲ್ಲಿ ಸ್ವಲ್ಪ ಹಿಂದೆ ಇದ್ದರೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧಕರು ಇದ್ದಾರೆ, ಭಾರತದಿಂದ ಈ ವಿಶ್ವಅಥ್ಲೆಟಿಕ್ ಛಾಂಪಿಯನ್ ಶಿಪ್ ಗೆ ೨೫ ಪಟುಗಳು ಹೊಗಿದ್ದಾರೆ. ಅವರ ವಿವರ ಮತ್ತು ಲಂಡನ್ನಿನ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ೨೦೧೭ ರವಿವರ ಹಾಕಬೇಕೆಂದು ಬಯಸಿದ್ದೆ; ಆದರೆ ಬಹಳಷ್ಟು ವಿಷಯ ಪತ್ರಿಕೆಯಿಂದಲೇ ತೆಗೆದುಕೊಳ್
ಬೇಕು - ಅದಕ್ಕೆ ನಿಮ್ಮಲ್ಲರ (ನಿರ್ವಾಹಕರ) ವಿರೋದವಿರುವುದರಿಂದ '''ಅತ್ಲೆಟಿಕ್ಚ್ಸ್ ವಿಷಯ ಪುಟ ತರೆಯುವುದನ್ನು ಕೈಬಿಡಬೇಕಾಗಿದೆ.:'''  
ವಂದನೆಗಳು[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೦:೩೮, ೧೧ ಆಗಸ್ಟ್ ೨೦೧೭ (UTC)