Difference between revisions 790704 and 790709 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)
* ಈಗ [[ಐಎನ್‌ಎಸ್ ಕಲ್ವರಿ]] ಲೇಖನಕ್ಕೆ ಮುಂದಿನ ವಿಶೇಷ ವಿವರಗಳು ಪತ್ರಿಕೆಯಲ್ಲಿ ಬಂದುದನ್ನೇ ಹಾಕಬೇಕಾಗುವುದು; ಏಕೆಂದರೆ ಅದು ತುಂಬಾ ಸಂಕ್ಷಿಪ್ತವಾಗಿದೆ. ಎರಡನಯದಾಗಿ ನೀವು ಹೆಸರು ಬದಲಾಯಿಸಿದುದು ಸರಯಲ್ಲ. ಹುಡುಕುವವರು ಜಲಾಂತರ್ಗಾಮಿ ಎಂದೇ ಹುದುಕುವರು. ಅದೂ ನಾನು ಸಂಪಾದನೆ ಮಾಡುತ್ತಿರುವಾಗ ಬದಲಾಯಿಸಿ ಘರ್ಷಣೆಗೆ ಕಾರಣವಾಯಿತು. '''ಮುಂದಿನ ಮುಖ್ಯ ವಿವರ ತುಂಬಬೇಕಿತ್ತು ನಿಲ್ಲಿಸಿದ್ದೇನೆ.''' ಮಾಹಿತಿ ವಿವರಗಳು ಅಪೂರ್ಣವಾಯಿತು, ಇದು ಕನ್ನಡ ವಿಕಿಯ ಹಣೇಬರಹ. 

:*ಕಾಪಿರೈಟ್ ಇಲ್ಲದಿದ್ದರೆ ಅದನ್ನು ನಮಗೆ ಬೇಕಾದ ರೀತಿಯಲ್ಲಿ (ವಿಕಿಗೆ) ವಾಕ್ಯವನ್ನು ಬದಲಾಯಿಸಬಹುದು. ಪತ್ರಿಕೆಯು ಒಂದು ದಿನಕ್ಕಷ್ಟೇ ಸೀಮಿತ. ಉದಾಹರಣೆಗೆ ಪತ್ರಿಕೆಯಲ್ಲಿ ಐಎನ್ಎಸ್ ಕಲ್ಪರಿ ಇಂದು ಲೋಕಾರ್ಪಣೆಯಾಯಿತು ಎಂದಿದ್ದರೆ ನೀವು ಅದನ್ನೇ ಕಾಪಿ ಹೊಡೆದರೆ ನಾನು ಒಂದು ವರ್ಷದ ನಂತರ ಬಂದು ವಿಕಿಯಲ್ಲಿ '''ಐಎನ್ಎಸ್ ಕಲ್ಪರಿ''' ಎಂದು ಹುಡುಕುತ್ತೇನೆ. ಆಗ ಇಂದು ಲೋಕಾರ್ಪಣೆ ಆಯಿತು ಎಂದು ಇದ್ದರೆ ಅದು ನಾನು ಓದುವ ದಿನ ಲೋಕಾರ್ಪಣೆ ಆಯಿತು ಎಂದು ಅಂದುಕೊಳ್ಳುತ್ತೇನೆ. 
:*ಶೀರ್ಷಿಕೆ ಬಹಲಾಯಿಸಿದ್ದು ಏಕೆಂದರೆ ಹುಡುಕುವವರಿಗೆ ಕಲ್ಪರಿ ಎಂದರೆ ಅದು ಜಲಾಂತರ್ಗಾಮಿ ಎಂದೇ ಹೇಗೆ ತಿಳಿದಿರುತ್ತದೆ? ಎಲ್ಲಿಯೋ ಜಲಾಂತರ್ಗಾಮಿಯ ಹೆಸರು ಐಎನ್ಎಸ್ ಕಲ್ಪರಿ(ಸೇನೆ ಇಟ್ಟ ಹೆಸರು) ಎಂದು ತಿಳಿದು ಇಲ್ಲಿ ಹುಡುಕುತ್ತಾರೆ. ಆಗ ಅವರಿಗೆ ಮಾಹಿತಿ ಸಿಗಲೂಬಹುದು ಅಥವಾ ಸಿಗದಿರಲೂಬಹುದು. ಅದಕ್ಕೋಸ್ಕರ ಬದಲಾಯಿಸುತ್ತಿದ್ದೇನೆ. ನಿಮಗೆ ಅದು ಜಲಾಂತರ್ಗಾಮಿ ಎಂದು ತಿಳಿದಿದ್ದರೆ ಇತರ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ. --[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೧:೫೩, ೧೧ ಆಗಸ್ಟ್ ೨೦೧೭ (UTC)
===[[ಕ್ರೀಡೆ]]===
'''ಈಗ ಲಂಡನ್ನಿನಲ್ಲಿ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ಪಂದ್ಯಗಳು ನಡೆಯುತ್ತಿವೆ.''' ಅದು ಇಡೀ ಜಗತ್ತಿನಲ್ಲಿ ಒಂದು ಆಸಕ್ತಿಯ ವಿಷಯ. '''ಆದರೆ ಕನ್ನಡದಲ್ಲಿ ಅತ್ಲೆಟಿಕ್ಸ್ ಗೆಸಂಬಂದಪಟ್ಟ ಪುಟವೇ ಇಲ್ಲ.'''  ಭಾರತ ವಿಶ್ವ ಅತ್ಲೆಟಿಕ್ಸ್ ನಲ್ಲಿ ಸ್ವಲ್ಪ ಹಿಂದೆ ಇದ್ದರೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧಕರು ಇದ್ದಾರೆ, ಭಾರತದಿಂದ ಈ ವಿಶ್ವಅಥ್ಲೆಟಿಕ್ ಛಾಂಪಿಯನ್ ಶಿಪ್ ಗೆ ೨೫ ಪಟುಗಳು ಹೊಗಿದ್ದಾರೆ. ಅವರ ವಿವರ ಮತ್ತು ಲಂಡನ್ನಿನ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ೨೦೧೭ ರವಿವರ ಹಾಕಬೇಕೆಂದು ಬಯಸಿದ್ದೆ; ಆದರೆ ಬಹಳಷ್ಟು ವಿಷಯ ಪತ್ರಿಕೆಯಿಂದಲೇ ತೆಗೆದುಕೊಳ್ಳಬೇಕು - ಅದಕ್ಕೆ ನಿಮ್ಮಲ್ಲರ (ನಿರ್ವಾಹಕರ) ವಿರೋದವಿರುವುದರಿಂದ '''ಅತ್ಲೆಟಿಕ್ಚ್ಸ್ ವಿಷಯ ಪುಟ ತರೆಯುವುದನ್ನು ಕೈಬಿಡಬೇಕಾಗಿದೆ.:'''  
ವಂದನೆಗಳು[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೦:೩೮, ೧೧ ಆಗಸ್ಟ್ ೨೦೧೭ (UTC)