Difference between revisions 790709 and 790711 on knwiki[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]] {{Shortcut|[[WP:VPT]]}} {{ಅರಳಿಕಟ್ಟೆ-nav}} {{ಸೂಚನಾಫಲಕ-ಅರಳಿಕಟ್ಟೆ}} {{ಆರ್ಕೈವ್-ಅರಳಿಕಟ್ಟೆ}} ==ವಿಕಿಪೀಡಿಯಕ್ಕೆ ೯== ೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. (contracted; show full) ಬಹಲಾಯಿಸಿದ್ದು ಏಕೆಂದರೆ ಹುಡುಕುವವರಿಗೆ ಕಲ್ಪರಿ ಎಂದರೆ ಅದು ಜಲಾಂತರ್ಗಾಮಿ ಎಂದೇ ಹೇಗೆ ತಿಳಿದಿರುತ್ತದೆ? ಎಲ್ಲಿಯೋ ಜಲಾಂತರ್ಗಾಮಿಯ ಹೆಸರು ಐಎನ್ಎಸ್ ಕಲ್ಪರಿ(ಸೇನೆ ಇಟ್ಟ ಹೆಸರು) ಎಂದು ತಿಳಿದು ಇಲ್ಲಿ ಹುಡುಕುತ್ತಾರೆ. ಆಗ ಅವರಿಗೆ ಮಾಹಿತಿ ಸಿಗಲೂಬಹುದು ಅಥವಾ ಸಿಗದಿರಲೂಬಹುದು. ಅದಕ್ಕೋಸ್ಕರ ಬದಲಾಯಿಸುತ್ತಿದ್ದೇನೆ. ನಿಮಗೆ ಅದು ಜಲಾಂತರ್ಗಾಮಿ ಎಂದು ತಿಳಿದಿದ್ದರೆ ಇತರ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ. --[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೧:೫೩, ೧೧ ಆಗಸ್ಟ್ ೨೦೧೭ (UTC) ===[[ಕ್ರೀಡೆ]]=== '''ಈಗ ಲಂಡನ್ನಿನಲ್ಲಿ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ಪಂದ್ಯಗಳು ನಡೆಯುತ್ತಿವೆ.''' ಅದು ಇಡೀ ಜಗತ್ತಿನಲ್ಲಿ ಒಂದು ಆಸಕ್ತಿಯ ವಿಷಯ. '''ಆದರೆ ಕನ್ನಡದಲ್ಲಿ ಅತ್ಲೆಟಿಕ್ಸ್ ಗೆಸಂಬಂದಪಟ್ಟ ಪುಟವೇ ಇಲ್ಲ.''' ಭಾರತ ವಿಶ್ವ ಅತ್ಲೆಟಿಕ್ಸ್ ನಲ್ಲಿ ಸ್ವಲ್ಪ ಹಿಂದೆ ಇದ್ದರೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧಕರು ಇದ್ದಾರೆ, ಭಾರತದಿಂದ ಈ ವಿಶ್ವಅಥ್ಲೆಟಿಕ್ ಛಾಂಪಿಯನ್ ಶಿಪ್ ಗೆ ೨೫ ಪಟುಗಳು ಹೊಗಿದ್ದಾರೆ. ಅವರ ವಿವರ ಮತ್ತು ಲಂಡನ್ನಿನ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ೨೦೧೭ ರವಿವರ ಹಾಕಬೇಕೆಂದು ಬಯಸಿದ್ದೆ; ಆದರೆ ಬಹಳಷ್ಟು ವಿಷಯ ಪತ್ರಿಕೆಯಿಂದಲೇ ತೆಗೆದುಕೊಳ್ಳಬೇಕು - ಅದಕ್ಕೆ ನಿಮ್ಮಲ್ಲರ (ನಿರ್ವಾಹಕರ) ವಿರೋದವಿರುವುದರಿಂದ '''ಅತ್ಲೆಟಿಕ್ಚ್ಸ್ ವಿಷಯ ಪುಟ ತರೆಯುವುದನ್ನು ಕೈಬಿಡಬೇಕಾಗಿದೆ.:''' ವಂದನೆಗಳು[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೦:೩೮, ೧೧ ಆಗಸ್ಟ್ ೨೦೧೭ (UTC)⏎ :ಪತ್ರಿಕೆಯಿಂದ ತೆಗೆದುಕೊಳ್ಳಲು ವಿರೋಧ ಇಲ್ಲ @[[ಸದಸ್ಯ:Bschandrasgr|Bschandrasgr]]ರೇ. ನಮ್ಮ ವಿರೋಧ ಇರುವುದು ಪತ್ರಿಕೆಯಿಂದ ಕಾಪಿ ಮಾಡಿ ಇಲ್ಲಿ ಹಾಕಬೇಡಿ ಎಂದು. ಪತ್ರಿಕೆಯಲ್ಲಿ ಬಂದ ಮಾಹಿತಿಯನ್ನೇ ಸೇರಿಸಿ. ಆದರೆ ಸೇರಿಸುವಾಗ ಒಂದು ವಿಶ್ವಕೋಶದ ಮಾಹಿತಿಯಂತೆ ಸೇರಿಸಿ ಎಂದು ಹೇಳುತ್ತಿರುವುದು. ಕಾಪಿ ಮಾಡಿ ಇಲ್ಲಿ ತಮದು ಹಾಕಬೇಡಿ. ಅಲ್ಲಿ ಓದಿ, ನಂತರ ಇಲ್ಲಿ ವಿಕಿಗೆ ಬೇಕಾದ ರೀತಿಯಲ್ಲಿ ವಾಕ್ಯಗಳನ್ನು ಬದಲಿಸಿ ಅಥವಾ ಅದನ್ನು ವಿಕಿಪೀಡಿಯಕ್ಕೆ ಬೇಕಾದ ಹಾಗೆ ಮಾರ್ಪಾಡುಗೊಳಿಸಿ ನಂತರ ಈ ಪತ್ರಿಕೆಯಲ್ಲಿ ಬಂದಿದೆ ಎಂದು ಆಧಾರ ಕೊಡಿ. ಉದಾಹರಣೆಗೆ ನಾವು ಒಂದು ಸಂಶೋಧನಾ ಪ್ರಬಂಧವನ್ನು ಕಾಪಿ ಮಾಡಿ ಇಲ್ಲಿ ಹಾಕುವುದಿಲ್ಲ. ಬದಲಾಗಿ ಅವರ ಸಂಶೋಧನೆಯನ್ನು ವಿಕಿಗೆ ಬೇಕಾದ ರೀತಿಯಲ್ಲಿ ಹಾಕುತ್ತೇವೆ. ನಂತರ ಅದಕ್ಕೆ ಆಧಾರವಾಗಿ ಸಂಶೋಧನಾ ಪ್ರಬಂಧವನ್ನು ತೋರಿಸುತ್ತೇವೆ. ಇದೇ ರೀತಿಯಲ್ಲಿ ಪತ್ರಿಕೆಗಳ ಮಾಹಿತಿಯನ್ನೂ ತೆಗೆದುಕೊಳ್ಳಬಹುದು. ಕೇವಲ ಪತ್ರಿಕೆಗಳು ಮಾತ್ರವೇ ಆ ಮಾಹಿತಿ ನೀಡುವುದಲ್ಲದೇ ಕೆಲವು ಆನ್ಲೈನ್ ಕ್ರೀಡಾ ಚಾನಲ್‌ಗಳಿರುತ್ತವೆ. ಅದರಿಂದಲೂ ಮಾಹಿತಿ ಕಲೆಹಾಕಬಹುದು. ಉದಾಹರಣೆಗೆ ವಿಶ್ವ ಅಥ್ಲೆಟಿಕ್ ಛಾಂಪಿಯನ್‌ಶಿಪ್‌ಗೆ ಅದರದ್ದೇ ಆದ ಸ್ವಂತ [https://www.iaaf.org/competitions/iaaf-world-championships/iaaf-world-championships-london-2017-5151/timetable/byday ವೆಬ್ಸೈಟ್] ಇದೆ. ಅಲ್ಲಿಂದಲೂ ಮಾಹಿತಿ ತೆಗೆದುಕೊಳ್ಳಬಹುದು.--[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೧೩:೧೧, ೧೧ ಆಗಸ್ಟ್ ೨೦೧೭ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=790711.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|